Vastu Tips for Keeping Shankh: ಕ್ಷೀರಸಾಗರದ ಮಂಥನದಿಂದ ಹೊರಬಂದ ರತ್ನಗಳಲ್ಲಿ ಶಂಖವೂ ಒಂದು. ಅದಕ್ಕಾಗಿಯೇ ಶಂಖವನ್ನು ಪೂಜಿಸುವ ಮನೆಯಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.
Chia Seeds For Cholesterol: ಅಧಿಕ ಕೊಲೆಸ್ಟ್ರಾಲ್ ಮಟ್ಟವು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತನಾಳಗಳ ಗೋಡೆಗಳ ಮೇಲೆ ಹೆಚ್ಚಿನ ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ.
Navratri 2024 4th Day : ಇಂದು ಅಕ್ಟೋಬರ್ 06 ರ ಭಾನುವಾರ. ನವರಾತ್ರಿಯ ನಾಲ್ಕನೇ ದಿನ. ತಾಯಿ ಕೂಷ್ಮಾಂಡಾ ದೇವಿಯನ್ನು ಆರಾಧಿಸುತ್ತಾರೆ. ಇಂದು ವಿಶಾಖ ನಕ್ಷತ್ರ ಮತ್ತು ವಿಷ್ಕುಂಭ ಯೋಗ.
Daily Horoscope: ಇಂದು 5 ಅಕ್ಟೋಬರ್ 2024, ಶನಿವಾರ ನವರಾತ್ರಿಯ ತೃತೀಯ ದಿನ. ಈ ದಿನ ಚಂದ್ರಘಂಟಾ ದೇವಿಯನ್ನು ಧ್ಯಾನಿಸಿ ಪೂಜಿಸುವ ಸಂಪ್ರದಾಯವಿದೆ. ಇಂದು ಚಂದ್ರನು ತುಲಾ ರಾಶಿಯಲ್ಲಿ ಇರುತ್ತಾನೆ.
tips to grow eye lashes: ಹುಬ್ಬುಗಳು ಮತ್ತು ರೆಪ್ಪೆಗಳು ದಪ್ಪವಾಗಿದ್ದರೆ ಮಾತ್ರ ಕಣ್ಣುಗಳು ಸುಂದರವಾಗಿ ಕಾಣುತ್ತವೆ. ಕೆಲವು ಜನರು ತುಂಬಾ ತೆಳುವಾದ ಹುಬ್ಬುಗಳು ಮತ್ತು ಕಣ್ರೆಪ್ಪೆಗಳನ್ನು ಹೊಂದಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.