Arecanut Price Today: ರಾಜ್ಯದ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ?: ಇಂದಿನ ದರದ ವಿವರ ಇಲ್ಲಿದೆ

Arecanut today price (01-12-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾರೀ ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆಯಲ್ಲಿ ಏರಿಳಿತವಾಗುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ (ಡಿಸೆಂಬರ್ 01) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Dec 1, 2024, 01:13 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,019 ರೂ.ನಂತೆ ಮಾರಾಟವಾಗುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 46,839 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ?: ಇಂದಿನ ದರದ ವಿವರ ಇಲ್ಲಿದೆ  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಡಿಸೆಂಬರ್ 01) ಕುಸಿತ ಕಂಡಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಭಾರೀ ಕುಸಿತ ಕಂಡಿದ್ದರಿಂದ ಬೆಳೆಗಾರರಿಗೆ ಶಾಕ್‌ ಉಂಟಾಗಿದೆ. ಬೇಡಿಕೆ ಕುಸಿದ ಕಾರಣ ಅಡಿಕೆ ಧಾರಣೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,019 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (01-12-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Govt Scheme: ಕೇಂದ್ರದಿಂದ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ.. ಆನ್‌ಲೈನ್‌ ನೋಂದಣಿ ಪ್ರಕ್ರಿಯೆಯ ನೇರ ಲಿಂಕ್‌ ಇಲ್ಲಿದೆ

Market  Date Variety Minimum Price Maximum Price Modal Price
Bantwala 28/11/2024 Cqca ₹20,000 ₹27,500 ₹26,000
Bantwala 28/11/2024 New Variety ₹30,000 ₹33,500 ₹32,500
Chamaraj Nagar 28/11/2024 Other ₹19,000 ₹30,000 ₹24,700
Channagiri 28/11/2024 Rashi ₹46,599 ₹50,735 ₹49,193
Gonikappal 28/11/2024 Pylone ₹3,500 ₹4,000 ₹3,700
Koppa 28/11/2024 EDI ₹49,000 ₹49,300 ₹49,100
Koppa 28/11/2024 Gorabalu ₹27,500 ₹27,500 ₹27,500
Koppa 28/11/2024 Sippegotu ₹11,300 ₹11,300 ₹11,300
Kumta 28/11/2024 Chali ₹32,555 ₹36,519 ₹34,379
Kumta 28/11/2024 Chippu ₹19,089 ₹26,899 ₹24,519
Kumta 28/11/2024 Cqca ₹6,100 ₹25,600 ₹22,869
Kumta 28/11/2024 Ripe ₹18,309 ₹25,699 ₹23,849
Puttur 28/11/2024 New Variety ₹25,000 ₹33,500 ₹29,500
Shimoga 28/11/2024 Bette ₹49,116 ₹56,200 ₹54,989
Shimoga 28/11/2024 Gorabalu ₹16,100 ₹32,069 ₹30,499
Shimoga 28/11/2024 New Variety ₹33,009 ₹49,599 ₹49,059
Shimoga 28/11/2024 Rashi ₹29,169 ₹50,019 ₹47,859
Shimoga 28/11/2024 Saraku ₹47,100 ₹83,610 ₹61,720
Siddapur 28/11/2024 Bilegotu ₹24,289 ₹28,159 ₹27,689
Siddapur 28/11/2024 Chali ₹31,309 ₹36,439 ₹35,899
Siddapur 28/11/2024 Cqca ₹22,159 ₹24,119 ₹23,119
Siddapur 28/11/2024 Kempugotu ₹17,109 ₹21,109 ₹17,109
Siddapur 28/11/2024 Rashi ₹43,009 ₹47,099 ₹46,409
Arakalgud 27/11/2024 Other ₹48,300 ₹61,000 ₹48,900
Bantwala 27/11/2024 Cqca ₹20,000 ₹27,500 ₹26,000
Chikkamagalore 27/11/2024 Other ₹22,100 ₹22,300 ₹22,200
Gonikappal 27/11/2024 Pylone ₹3,500 ₹4,000 ₹3,700
Holalkere 27/11/2024 Rashi ₹24,000 ₹49,829 ₹28,961
Karkala 27/11/2024 New Variety ₹25,000 ₹33,500 ₹27,000
Koppa 27/11/2024 Rashi ₹49,000 ₹49,300 ₹49,100
Koppa 27/11/2024 Sippegotu ₹11,400 ₹13,200 ₹12,000
Kumta 27/11/2024 Chali ₹32,099 ₹36,499 ₹35,269
Kumta 27/11/2024 Chippu ₹22,890 ₹26,589 ₹24,369
Kumta 27/11/2024 Cqca ₹6,109 ₹23,099 ₹21,849
Kumta 27/11/2024 Factory ₹5,099 ₹19,829 ₹7,899
Kumta 27/11/2024 Ripe ₹22,569 ₹26,469 ₹24,799
Madhugiri 27/11/2024 Other ₹22,000 ₹30,000 ₹25,000
Puttur 27/11/2024 New Variety ₹25,000 ₹33,500 ₹30,000
Ramanagara 27/11/2024 Red ₹26,000 ₹26,500 ₹26,300
Shimoga 27/11/2024 Bette ₹56,119 ₹57,429 ₹57,389
Shimoga 27/11/2024 Gorabalu ₹47,039 ₹49,999 ₹48,769
Shimoga 27/11/2024 New Variety ₹47,039 ₹49,999 ₹48,769
Shimoga 27/11/2024 Rashi ₹18,315 ₹31,309 ₹28,709
Shimoga 27/11/2024 Saraku ₹51,000 ₹82,540 ₹73,219
Shimogga(Theertahalli) 27/11/2024 Gorabalu ₹32,000 ₹32,000 ₹32,000
Shimogga(Theertahalli) 27/11/2024 Sippegotu ₹13,000 ₹13,000 ₹13,000
Siddapur 27/11/2024 Bilegotu ₹24,069 ₹28,199 ₹25,869
Siddapur 27/11/2024 Chali ₹32,809 ₹36,639 ₹35,899
Siddapur 27/11/2024 Cqca ₹20,609 ₹25,699 ₹21,319
Siddapur 27/11/2024 Kempugotu ₹20,900 ₹26,309 ₹21,019
Siddapur 27/11/2024 Rashi ₹43,099 ₹46,839 ₹46,429
Siddapur 27/11/2024 Tattibettee ₹26,109 ₹32,289 ₹27,419

ಇದನ್ನೂ ಓದಿ: EPFO ಡೆಡ್‌ ಲೈನ್... ELI ಸ್ಕೀಮ್‌ಗಾಗಿ ಆಧಾರ್ ಲಿಂಕ್ ಜೊತೆ UAN ಸಕ್ರಿಯಗೊಳಿಸಲು ಇಂದೇ ಕೊನೆ ದಿನ! ಪ್ರಕ್ರಿಯೆ ಪೂರ್ಣಗೊಳಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News