Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..!

Arecanut today price (26-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಅಕ್ಟೋಬರ್ 26) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 26, 2024, 03:59 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚಿತ್ರದುರ್ಗದಲ್ಲಿ ಅಡಿಕೆ 48,500 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,189 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಅಕ್ಟೋಬರ್ 26) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,189 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (26-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನದಲ್ಲಿ 92% ಹೆಚ್ಚಳ !ಇಲ್ಲಿಯವರೆಗಿನ ಅತಿ ದೊಡ್ಡ ಹೈಕ್ ಇದು !ಸಂಪೂರ್ಣ ಅಂಕಿ ಅಂಶ ಇಲ್ಲಿದೆ ನೋಡಿ

Market  Date Variety Minimum Price Maximum Price Modal Price
Bantwala 25/10/2024 Cqca ₹20,000 ₹27,500 ₹26,000
Chitradurga 25/10/2024 api ₹48,600 ₹49,000 ₹48,800
Chitradurga 25/10/2024 Bette ₹32,600 ₹33,000 ₹32,800
Chitradurga 25/10/2024 Kempugotu ₹27,000 ₹27,400 ₹27,200
Chitradurga 25/10/2024 Rashi ₹48,100 ₹48,500 ₹48,300
Koppa 25/10/2024 Gorabalu ₹23,000 ₹36,000 ₹31,000
Kumta 25/10/2024 Chippu ₹22,019 ₹25,899 ₹24,369
Kumta 25/10/2024 Cqca ₹5,019 ₹21,599 ₹20,419
Kumta 25/10/2024 Factory ₹3,019 ₹16,189 ₹15,899
Kumta 25/10/2024 Ripe ₹30,169 ₹34,199 ₹32,729
Kundapura 25/10/2024 Ripe ₹35,000 ₹40,500 ₹37,000
Madhugiri 25/10/2024 Other ₹22,000 ₹28,000 ₹24,000
Puttur 25/10/2024 New Variety ₹26,500 ₹32,500 ₹30,000
Sagar 25/10/2024 Chali ₹28,609 ₹28,609 ₹28,609
Shimoga 25/10/2024 Bette ₹48,009 ₹56,109 ₹55,819
Shimoga 25/10/2024 Gorabalu ₹17,650 ₹34,590 ₹31,299
Shimoga 25/10/2024 New Variety ₹45,539 ₹49,461 ₹48,599
Shimoga 25/10/2024 Rashi ₹35,069 ₹50,189 ₹49,599
Shimoga 25/10/2024 Saraku ₹53,190 ₹90,170 ₹63,510
Siddapur 25/10/2024 Bilegotu ₹23,689 ₹26,599 ₹24,899
Siddapur 25/10/2024 Chali ₹30,199 ₹34,209 ₹33,399
Siddapur 25/10/2024 Cqca ₹20,099 ₹24,899 ₹21,419
Bantwala 24/10/2024 Cqca ₹19,000 ₹27,000 ₹25,000
Channagiri 24/10/2024 Rashi ₹40,129 ₹49,911 ₹48,141
Chitradurga 24/10/2024 api ₹48,719 ₹49,169 ₹48,999
Chitradurga 24/10/2024 Bette ₹32,629 ₹33,059 ₹32,849
Chitradurga 24/10/2024 Kempugotu ₹27,109 ₹27,510 ₹27,300
Chitradurga 24/10/2024 Rashi ₹48,239 ₹48,689 ₹48,479
Gonikappal 24/10/2024 Pylone ₹3,600 ₹4,000 ₹3,600
Holalkere 24/10/2024 Rashi ₹46,419 ₹48,700 ₹47,468
Honnavar 24/10/2024 Ripe ₹30,000 ₹32,000 ₹31,500
Huliyar 24/10/2024 Red ₹22,000 ₹23,000 ₹22,600
Koppa 24/10/2024 Gorabalu ₹27,000 ₹30,000 ₹29,000
Kumta 24/10/2024 Chippu ₹13,209 ₹28,269 ₹25,769
Kumta 24/10/2024 Cqca ₹6,617 ₹25,075 ₹23,629
Kumta 24/10/2024 Ripe ₹30,869 ₹34,811 ₹33,549
Kundapura 24/10/2024 Ripe ₹35,000 ₹40,500 ₹37,000
Puttur 24/10/2024 New Variety ₹26,500 ₹32,500 ₹30,000
Sagar 24/10/2024 Bilegotu ₹10,199 ₹24,089 ₹22,689
Sagar 24/10/2024 Chali ₹18,699 ₹32,899 ₹31,299
Sagar 24/10/2024 Cqca ₹7,699 ₹22,214 ₹21,421
Sagar 24/10/2024 Kempugotu ₹15,099 ₹31,509 ₹29,200
Sagar 24/10/2024 Rashi ₹26,509 ₹50,001 ₹48,229
Sagar 24/10/2024 Sippegotu ₹8,009 ₹15,960 ₹14,889
Shimoga 24/10/2024 Bette ₹43,290 ₹56,099 ₹53,099
Shimoga 24/10/2024 Gorabalu ₹17,209 ₹33,109 ₹31,902
Shimoga 24/10/2024 New Variety ₹38,089 ₹48,399 ₹47,399
Shimoga 24/10/2024 Rashi ₹40,009 ₹50,589 ₹48,769
Shimoga 24/10/2024 Saraku ₹52,300 ₹83,000 ₹63,440
Siddapur 24/10/2024 Bilegotu ₹23,899 ₹27,009 ₹26,509
Siddapur 24/10/2024 Chali ₹31,209 ₹34,109 ₹33,609
Siddapur 24/10/2024 Cqca ₹21,109 ₹22,809 ₹21,409

ಇದನ್ನೂ ಓದಿ: ಪಿಂಚಣಿದಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್ ! ಇನ್ನು ಸಿಗಲಿದೆ ಇಷ್ಟು ಪ್ರತಿಶತ ಹೆಚ್ಚುವರಿ ಪಿಂಚಣಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News