
Aradhana Ram: ಕಾಟೇರ ಬೆಡಗಿ ಆರಾಧನಾ ಫಿಟ್‌ನೆಸ್ ಸೀಕ್ರೆಟ್ ರಿವೀಲ್!
Aradhana Ram Fitness Secret: ಸ್ಯಾಂಡಲ್‌ವುಡ್‌ನ ಜೂನಿಯರ್ ಡ್ರೀಮ್ ಕ್ವೀನ್ ನಟಿ ಆರಾಧನಾ ರಾಮ್, ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಕೊಂಚ ದಪ್ಪ ಇದ್ದರು. ಆಗ ಈ ನಟಿ ತಿನ್ನುವ ವಿಚಾರದಲ್ಲಿ ತುಂಬಾ ಬಿಂದಾಸ್ ಅಗಿಯೇ ಇದ್ದವರು. ಆದರೆ ಈಕೆ ಸಿನಿಮಾದಲ್ಲಿ ಅಭಿನಯಿಸೋಕೆ ಡಿಸೈಡ್ ಮಾಡಿದ್ಮೇಲೆ ಸಣ್ಣ ಕೂಡ ಆಗಿದ್ದಾರೆ. ಹಾಗಾದ್ರೇ ಈ ನಟಿಯ ಫಿಟ್‌ನೆಸ್ ಸೀಕ್ರೆಟ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.