ಆಗಸ್ಟ್ 26 ರಂದು ಜಗತ್ತಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಆಚರಣೆಗೆ ಸೆಲೆಬ್ರಿಟಿಗಳು ಹೊರತಲ್ಲ, ಹೌದು, ಈಗ ಸ್ಯಾಂಡಲ್ ವುಡ್ ನಟ ರಿಶಬ್ ಶೆಟ್ಟಿ ಅವರ ಮಕ್ಕಳು ಜನ್ಮಾಷ್ಟಮಿಯಂದು ರಾಧಾಕೃಷ್ಣರ ವೇಷಭೂಷಣ ಧರಿಸಿ ಗಮನ ಸೆಳೆದರು.ಈಗ ಸಾಮಾಜಿಕ ಮಾಧ್ಯಮಗಳಲ್ಲಿ ರಿಶಬ್ ಶೆಟ್ಟಿ ಅವರ ಪತ್ನಿ ಫೋಟೋ ಗಳನ್ನು ಶೇರ್ ಮಾಡಿಕೊಂಡು 'ನಮ್ಮ ಮನೆಯ ಕೃಷ್ಣ ಜನ್ಮಾಷ್ಟಮಿ ಸಂಭ್ರಮ...ಸರ್ವರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.." ಎಂದು ಬರೆದುಕೊಂಡಿದ್ದಾರೆ.
ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 26 ರಂದು ಆಚರಿಸಲಾಗುತ್ತದೆ. ಈ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಂಡು ಬರುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಜನರು ಖಂಡಿತವಾಗಿಯೂ ಪ್ರಯಾಣಿಸಲು ಯೋಜಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಮಥುರಾ-ವೃಂದಾವನದಲ್ಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ, ಆದರೆ ವೃಂದಾವನದ ಹೊರತಾಗಿ ನೀವು ಗುಜರಾತ್, ಮುಂಬೈ ಮತ್ತು ಕೇರಳದಂತಹ ಸ್ಥಳಗಳಲ್ಲಿ ಈ ಸಂದರ್ಭದಲ್ಲಿ ಅಂತಹ ಅದ್ದೂರಿ ಸಂಭ್ರಮಾಚರಣೆಯನ್ನು ನೋಡಬಹುದಾಗಿದೆ.
Janmashtami 2023 Rashifal: ಇಂದು ಎಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಕೆಲವು ರಾಶಿಯವರ ಜೀವನದಲ್ಲಿ ಸುಖ-ಸಂತೋಷದ ಜೊತೆಗೆ ಸಿರಿವಂತರಾಗುವ ಯೋಗವನ್ನೂ ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ.
Sri Krishna Janmashtami: ಇಂದು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ಭಗವಾನ್ ಕೃಷ್ಣನಿಗಾಗಿ 108 ಬಗೆಯ ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ, ಸೌತೆಕಾಯಿ ಇಲ್ಲದೆ ಕೃಷ್ಣಜನ್ಮಾಷ್ಟಮಿ ಅಪೂರ್ಣ ಎಂದು ನಿಮಗೆ ತಿಳಿದಿದೆಯೇ?
Krishna Janmashtami: ಉಡುಪಿಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ದ್ವಾರಕೆಯಿಂದ ಬಂದ ಕೃಷ್ಣ ಎಂಟು ಶತಮಾನದ ಹಿಂದೆ ಉಡುಪಿಯ ಕೃಷ್ಣ ಮಠದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಇಂದು ಶ್ರೀಕೃಷ್ಣನ ಬಾಲರೂಪದಲ್ಲಿ ಪೂಜಿಸಲಾಗುತ್ತಿದೆ.
Janmashtami 2022 Auspicious Yoga: ಈ ಬಾರಿಯ ಜನ್ಮಾಷ್ಟಮಿಯ ದಿನವು ಕೆಲವು ರಾಶಿಚಕ್ರದ ಜನರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಜನ್ಮಾಷ್ಟಮಿಯಲ್ಲಿ ರೂಪುಗೊಳ್ಳುತ್ತಿರುವ ಶುಭ ಯೋಗದಿಂದ ನಾಲ್ಕು ರಾಶಿಯವರು ಶ್ರೀಕೃಷ್ಣನ ಅನುಗ್ರಹದಿಂದ ಬಹಳಷ್ಟು ಯಶಸ್ಸು ಮತ್ತು ಅಪಾರ ಸಂಪತ್ತನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Janmashtami 2022: ಈ ವರ್ಷ ಜನ್ಮಾಷ್ಟಮಿಯ ದಿನ ಎರಡು ವಿಶೇಷವಾದ ಯೋಗಗಳು ರೂಪುಗೊಳ್ಳುತ್ತಿದೆ. ಇಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಭಗವಾನ್ ವಿಷ್ಟು ಮತ್ತು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ? ಇದಕ್ಕೆ ಸಂಬಂಧಿಸಿದಂತೆ ಪಂಚಾಂಗಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸವಿದೆ. ಬಹುತೇಕ ಪಂಚಾಂಗಗಳು ಇದೇ 19ರಂದು ಅಷ್ಟಮಿ ಆಚರಿಸುವಂತೆ ಸಲಹೆ ನೀಡಿವೆ.
Janmastami 2022 : ಜನ್ಮಾಷ್ಟಮಿಯ ದಿನದಂದು ರಾಶಿಚಕ್ರದ ಪ್ರಕಾರ ವಿಶೇಷ ವಸ್ತುಗಳನ್ನು ದಾನ ಮಾಡಿದರೆ ಬಹಳಷ್ಟಿ ಪ್ರಯೋಜನವಾಗುವುದು. ಈ ರೀತಿ ಮಾಡಿದರೆ ಶ್ರೀಕೃಷ್ಣನು ಪ್ರಸನ್ನನಾಗಿ, ಸಂಪತ್ತು ಮತ್ತು ಸಂತೋಷವನ್ನು ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರತಿಯೊಬ್ಬರ ಮನೆಯಲ್ಲೂ ಕೃಷ್ಣನನ್ನು ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ. ಇನ್ನು ಈ ಬಾರಿಯ ಜನ್ಮಾಷ್ಟಮಿಯು ಇನ್ನಷ್ಟು ವಿಶೇಷತೆಯನ್ನು ಹೊತ್ತು ತರಲಿದ್ದು, ಅದ್ದೂರಿಯಾಗಿ ಮಾಡಲಾಗುತ್ತಿದೆ. ಹೀಗಾಗಿ ಶುಭ ಮುಹೂರ್ತದ ಪ್ರಕಾರ ಪೂಜೆಯನ್ನು ಮಾಡಬೇಕು. ಈ ಬಾರಿ ಏನೆಲ್ಲಾ ವಿಶೇಷ ಕಾಕತಾಳೀಯಗಳು ಕಾಣಿಸಿಕೊಂಡಿವೆ ಎಂದು ತಿಳಿಯೋಣ.
ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಈ ದಿನ ಶ್ರೀ ಕೃಷ್ಣನ 108 ಹೆಸರುಗಳನ್ನು ಜಪಿಸುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.