
ಸಾಕಿದವನ ಮೇಲೆಯೇ ಎರಗಿದ ದೈತ್ಯ ಹೆಬ್ಬಾವು : ಭಯಾನಕ ವಿಡಿಯೋ ನೋಡಿ..!
ಹಾವುಗಳು ಅಂದ್ರೆ ಯಾರಿಗೆ ತಾನೆ ಭಯ ಆಗಲ್ಲ ಹೇಳಿ. ಸಣ್ಣ ಮಿಡಿ ನಾಗರಹಾವು ನೋಡಿದ್ರೂ ಹುಲಿ ಕಂಡಂತೆ ಬೆಚ್ಚಿ ಬಿಳುವ ಜನರು ನಮ್ಮ ಮಧ್ಯ ಇದ್ದಾರೆ. ಹಾಗಂತ ಅವುಗಳ ಜೊತೆ ಆಟವಾಡುವ ಜನರನ್ನು ನಾವು ಕಾಣಬಹುದು. ಇಂತಹ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ದೈತ್ಯ ಹೆಬ್ಬಾವು ಒಂದು ತನ್ನನ್ನು ಸಾಕಿದ ವ್ಯಕ್ತಿಯ ಮೇಲೆಯೇ ದಾಳಿ ಮಾಡಿದ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ತಲ್ಲಣ ಸೃಷ್ಟಿಸುತ್ತಿದೆ.
/kannada/viral/deadly-python-attack-on-zoo-keeper-video-goes-viral-101308 Nov 12, 2022, 06:10 PM IST