
Surya-Shani Yuti 2024: ಕುಂಭ ರಾಶಿಗೆ ಸೂರ್ಯನ ಪ್ರವೇಶ; ಈ ರಾಶಿಯವರಿಗೆ ಬಂಪರ್ ಲಾಟರಿ!
ಸೂರ್ಯ-ಶನಿ ಸಂಯೋಗ: ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯ ಪರಿಣಾಮವು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿಯ ರಾಶಿಗೆ ಸೂರ್ಯನ ಪ್ರವೇಶದಿಂದ ಎರಡೂ ಗ್ರಹಗಳ ಸಂಯೋಗವಿರುತ್ತದೆ. ಕೆಲವು ರಾಶಿಗಳ ಜನರು ಇದರಿಂದ ವಿಶೇಷ ಪ್ರಯೋಜನ ಪಡೆಯುತ್ತಾರೆ.
/kannada/spiritual/surya-shani-yuti-2024-two-enemy-planets-in-the-same-zodiac-sign-will-benefit-people-of-these-zodiac-signs-190616 Feb 17, 2024, 10:03 AM IST