
ನಮ್ಮನೆ ಯುವರಾಣಿ ಸಿರೀಯಲ್ ಮೀರಾ ತಂಗಿ ಎಷ್ಟು ಕ್ಯೂಟ್ ಆಗಿದ್ದಾರೆ ಗೊತ್ತಾ? ಇವರೂ ಸಖತ್ ಫೇಮಸ್!!
Nammane Yuvarani Serial Meera: ನಮ್ಮನೆ ಯುವರಾಣಿ ಸಿರೀಯಲ್ ಮೂಲಕ ಜನಪ್ರಿಯರಾದ ನಟಿ ಅಂಕಿತಾ ಅಮರ್.. ಈ ಧಾರವಾಹಿಯಲ್ಲಿ ಮೀರಾ ಪಾತ್ರದಲ್ಲಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರ ಮನೆಗೆದ್ದಿದ್ದಾರೆ.. ಇದೀಗ ಇವರ ಸಹೋದರಿಯ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿಯೋಣ..