ಇಂಜೆಕ್ಷನ್ ನೀಡಿದ ಕೆಲವೇ ಕ್ಷಣದಲ್ಲಿ ಬಾಣಂತಿ ಸಾವು..?

  • Zee Media Bureau
  • Mar 5, 2024, 06:49 PM IST

ಜಿಲ್ಲಾಸ್ಪತ್ರೆ ವೈದ್ಯರ ನಿರ್ಲ್ಯಕ್ಷ ಬಾಣಂತಿ ಸಾವಾಯ್ತಾ..? ಕೋಲಾರ  ಜಿಲ್ಲೆಯ SNR ಜಿಲ್ಲಾಸ್ಪತ್ರೆಯಲ್ಲಿ ಅವಘಡ..! ಜಂಗಾಲಹಳ್ಳಿ ಗ್ರಾಮದ ಭವಾನಿ (26) ಮೃತ ಬಾಣಂತಿ .
 

Trending News