Gold Rate Today: ಭಾರತದಲ್ಲಿ ಬಂಗಾರದ ಬೆಲೆ ಸ್ಥಿರವಾಗಿದ್ದು.. ಚಿನ್ನಾಭರಣ ಖರೀದಿ ಮಾಡುವವರಿದ್ದರೆ ಇಂದು ಚಿನ್ನದ ಮಳಿಗೆಗೆ ಭೇಟಿ ನೀಡಬಹುದು.. ಏಕೆಂದರೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಸಾಕಷ್ಟು ಏರಿಕೆಯಾಗಿತ್ತು.. ಯಾವಾಗ ದರ ಕಡಿಮೆಯಾಗುತ್ತೆ? ಏರಿಕೆಯಾಗುತ್ತೆ? ಎನ್ನುವುದನ್ನು ಊಹಿಸುವುದು ಕಷ್ಟವೆನ್ನುವಂತಾಗಿತ್ತು.. ಹಾಗಾದರೆ ನೀವು ಚಿನ್ನ ಖರೀದಿ ಮಾಡುವ ಮುನ್ನ ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ..
22 ಕ್ಯಾರೆಟ್ ಚಿನ್ನದ ಬೆಲೆ
ಒಂದು ಗ್ರಾಂ ಚಿನ್ನಕ್ಕೆ 6,060 ರೂ. ಇದ್ದು.. 8 ಗ್ರಾಂ ಚಿನ್ನಕ್ಕೆ 48,480 ರೂ. ನೀಡಬೇಕು.. 10 ಗ್ರಾಂಗೆ ನಿನ್ನೆ 60,350 ರೂ. ಇದ್ದ ಚಿನ್ನ ಇಂದು 60,600 ರೂ ಆಗಿದೆ.. 100 ಗ್ರಾಂ ಚಿನ್ನಕ್ಕೆ 6,06,000 ರೂ. ಬೆಲೆ ನಿಗದಿಯಾಗಿದೆ..
ಇದನ್ನೂ ಓದಿ-Karnataka Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?
24 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂಗೆ 6,611 ರೂ. ಇರುವ ಚಿನ್ನ 8 ಗ್ರಾಂ ಖರೀದಿಸುವದಾದರೇ 52,888 ರೂ.. 10 ಗ್ರಾಂ ಚಿನ್ನಕ್ಕೆ 66,110 ರೂ.. 100 ಗ್ರಾಂ ಚಿನ್ನದ ಬೆಲೆ 6,61,100 ರೂ. ಆಗಿದೆ..
ಕರ್ನಾಟಕದಲ್ಲಿ ಚಿನ್ನದ ಬೆಲೆ ಹೇಗಿದೆ?
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇವತ್ತಿನ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 60,600 ರೂ. ಮತ್ತು 24 ಕ್ಯಾರೆಟ್‌ಗೆ 66,110 ರೂ. ಬೆಲೆ ನಿಗದಿಯಾಗಿದೆ.. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಇದೆ ದರ ಇರಲಿದ್ದು.. ಮಜೂರಿ ಮತ್ತು ಇತರ ಶುಲ್ಕಗಳಲ್ಲಿ ವ್ಯತ್ಯಾಸವುಂಟಾಗಬಹುದು..
ಇದನ್ನೂ ಓದಿ-Free Gas Cylinder: 10 ದಿನ ಕಾಯಿರಿ... ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಿಗುತ್ತದೆ!
ಹೊರ ರಾಜ್ಯಗಳಲ್ಲಿ ಚಿನ್ನದ ದರ ಎಷ್ಟಿದೆ?
ಚೆನ್ನೈನಲ್ಲಿ ಇಂದು 22 ಕ್ಯಾರೆಟ್ 61,350 ರೂ... 24 ಕ್ಯಾರೆಟ್ 67,930 ರೂ. ಬೆಲೆ ನಿಗದಿಯಾಗಿದೆ.. ದೆಹಲಿಯಲ್ಲಿ 22 ಕ್ಯಾರೆಟ್ ಗೋಲ್ಡ್ ರೇಟ್ 60,750 ರೂ ಮತ್ತು 24 ಕ್ಯಾರೆಟ್‌ಗೆ 66,260 ರೂ. ಬೆಲೆ ಇದೆ.. ಮುಂಬೈನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ 60,600 ರೂ. 24 ಕ್ಯಾರೆಟ್‌ಗೆ 66,110 ರೂ.. ಅದೇ ರೀತಿ ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಗೋಲ್ಡ್ ಬೆಲೆ 60,600 ರೂ. ಇದ್ದು.. 24 ಕ್ಯಾರೆಟ್‌ಗೆ 66,110 ರೂ. ಆಗಿದೆ. ಕೇರಳದಲ್ಲಿ 22 ಕ್ಯಾರೆಟ್ 60,600 ರೂ. 24 ಕ್ಯಾರೆಟ್‌ಗೆ 66,110 ರೂ. ಇದ್ದು.. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 60,600 ರೂ. ಹಾಗೂ 24 ಕ್ಯಾರೆಟ್‌ಗೆ 66,110 ರೂ ನಿಗದಿಯಾಗಿದೆ..
ಬೆಳ್ಳಿ ದರ ಹೀಗಿದೆ:
ಇಂದು ಬೆಳ್ಳಿಯ ದರ ಏರಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿ ಕೊಳ್ಳಲು ಬಯಸಿದರೆ 76 ರೂ. ನೀಡಬೇಕು.. 8 ಗ್ರಾಂಗೆ 608 ರೂ.. 10 ಗ್ರಾಂಗೆ 760 ರೂ.. 100 ಗ್ರಾಂಗೆ 7,600 ರೂ. ಮತ್ತು 1 ಕಿಲೋಗೆ 76,000 ರೂ. ಬೆಲೆ ಫಿಕ್ಸ್ ಆಗಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.