ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಮಾತನಾಡಿ, ದೂರದೂರಿನಿಂದ ಇಲ್ಲಿ ಬಂದು ಬದಕನ್ನ ಕಟ್ಟಿಕೊಂಡಿರುವ ಕನ್ನಡಿಗರು ನಿಜಕ್ಕೂ ಕನ್ನಡವನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ.
'ಭ್ರಾಮರಿ ನೃತ್ಯ ಅಕಾಡೆಮಿ ಅಕಾಡೆಮಿ ಮೂಲಕ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ತೀರ್ಥ ಕಟೀಲ್ ಅವರ ಐವರು ಶಿಷ್ಯೆಯಂದೆರಿಗೆ ರಂಗ ಪ್ರವೇಶದ ಕಾರ್ಯಕ್ರಮವನ್ನು ಆಗಸ್ಟ್ 23 ರಂದು ಮಸ್ಕತ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ (ಭಾರತೀಯ ಕಾಲಮಾನ ಸುಮಾರು 9 ಗಂಟೆಗೆ) ಬೆಂಕಿ ಕಾಣಿಸಿಕೊಂಡಿದ್ದು, ಕುವೈತ್ನ ಆರೋಗ್ಯ ಸಚಿವಾಲಯದ ಪ್ರಕಾರ, ಬೆಂಕಿಯಿಂದಾಗಿ ಸುಮಾರು 43 ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ.
NRI Kannada: ಮಾರ್ಚ್ 8ರಂದು ಮಹಿಳಾ ದಿವಸದ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಬಸವ ಸಮಿತಿಯ ಮೊದಲ ವಚನ ಪಾಠ ಶಾಲೆಗೆ ಶ್ರೀ ಶ್ರೀ ವಚನಾನಂದ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು
Ashwin Ramaswamy: ರಾಮಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದರೆ, ಅವರು ಜಾರ್ಜಿಯಾದ ಮೊದಲ ಜನರೇಷನ್ Z ರಾಜ್ಯ ಸೆನೆಟರ್ ಮತ್ತು ಇಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಕಾನೂನು ಪದವಿಗಳನ್ನು ಪಡೆದ ಮೊದಲ ಸೆನೆಟರ್ ಆಗಲಿದ್ದಾರೆ.
first Hindu temple in Abu Dhabi: ದೇವಾಲಯಕ್ಕೆ ಸಂಬಂಧಿಸಿದಂತೆ, ರಾಜಸ್ಥಾನದಿಂದ ದೇವಾಲಯಕ್ಕೆ ಗುಲಾಬಿ ಮರಳುಗಲ್ಲು ತರಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಕಲ್ಲುಗಳನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ. ಜೊತೆಗೆ, ಗಂಗಾ-ಯಮುನೆಯ ಪವಿತ್ರ ನೀರನ್ನು ಇಲ್ಲಿ ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಕ್ರಾಂತಿ ಉತ್ಸವ ಕಾರ್ಯಕ್ರಮವು ಜನವರಿ 20 ರಂದು ಇಂಡಿಯನ್ ಹೆರಿಟೇಜ್ ಸೆಂಟರ್ ಯುಕೆ ಆಶ್ರಯದಲ್ಲಿ ಸಂಭ್ರಮದಿಂದ ನೆರವೇರಿತು.ಕಾರ್ಯಕ್ರಮಕ್ಕೆ ಭರತನಾಟ್ಯ ಮತ್ತು ಬಾಲಿವುಡ್ ನೃತ್ಯ ಪ್ರದರ್ಶನಗಳು ಮತ್ತಷ್ಟು ಮೆರಗನ್ನು ತಂದವು.ಯುಫೋನಿಕ್ಸ್ ಬ್ಯಾಂಡ್ ತಂಡದ ಸದಸ್ಯರು 90 ರ ದಶಕದ ಬಾಲಿವುಡ್ ಹಾಡುಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
Elon Musk Son Name: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಕುಟುಂಬವು ಭಾರತದೊಂದಿಗೆ ಪ್ರಮುಖ ಸಂಪರ್ಕವನ್ನು ಹೊಂದಿದೆ. ಈ ವಿಚಾರವನ್ನು ಸ್ವತಃ ಅವರೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ (MoS) ರಾಜೀವ್ ಚಂದ್ರಶೇಖರ್ ಅವರೊಂದಿಗಿನ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.
Nepal Earthquake: ಭೂಕಂಪದ ಕೇಂದ್ರ ಬಿಂದು ನೇಪಾಳದ ಜಾಜರ್ಕೋಟ್ ಜಿಲ್ಲೆಯ ಲಾಮಿಡಾನಾದಲ್ಲಿ ಗೋಚರಿಸಿದೆ. ಅದೇ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದ್ದು, ಇಲ್ಲಿಯವರೆಗೆ 129 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Afghan embassy Closed in India: ರಾಯಭಾರ ಕಚೇರಿಯು ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗದಿರುವ ಕೆಲವು ಅಂಶಗಳನ್ನು ಪಟ್ಟಿ ಮಾಡಿದೆ ಮತ್ತು ಈ ದುರದೃಷ್ಟಕರ ನಿರ್ಧಾರಕ್ಕೆ ಇವು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದೆ.
Donald Trump Death Fake News: ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಸಾಮಾಜಿಕ ಮಾಧ್ಯಮ ಖಾತೆ X ಅನ್ನು ಹ್ಯಾಕ್ ಮಾಡಲಾಗಿದೆ. ಖಾತೆ ಹ್ಯಾಕ್ ಆದ ಸುಮಾರು ಅರ್ಧ ಗಂಟೆಯ ಬಳಿಕ ಪುನಶ್ಚೇತನಗೊಂಡಿದೆ.
Chilkoor Balaji Temple: ಯುಕೆ, ಅಮೆರಿಕ ಅಥವಾ ಕೆನಡಾ ಆಗಿರಲಿ, ಅಲ್ಲಿಗೆ ಪ್ರಯಾಣ ಬೆಳೆಸಬೇಕೆಂದರೆ ಪಾಸ್ಪೋರ್ಟ್, ವೀಸಾ ಅಗತ್ಯ, ಇದಕ್ಕೆ ಸಾಕಷ್ಟು ದಾಖಲೆಗಳನ್ನು ಪೂರ್ಣಗೊಳಿಸಬೇಕು, ಇದರೊಂದಿಗೆ ತುಂಬಾ ಸಮಯ ಕಾಯಬೇಕು. ಆದರೆ ಹಲವು ಬಾರಿ ಕಾದರೂ ವೀಸಾ ತಿರಸ್ಕೃತವಾಗುತ್ತದೆ.
Dengue Outbreak In Bangladesh: DGHS ಪ್ರಕಾರ, ಒಟ್ಟು 849 ಡೆಂಗ್ಯೂ ರೋಗಿಗಳನ್ನು ಢಾಕಾದ ಆಸ್ಪತ್ರೆಗಳಿಗೆ ಮತ್ತು ಉಳಿದವರನ್ನು ರಾಜಧಾನಿಯ ಹೊರಗಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
Best country to study abroad : ನಿಮ್ಮ ರೆಸ್ಯೂಮ್ಗೆ ಹೆಚ್ಚು ಶೈಕ್ಷಣಿಕ ಕೌಶಲ್ಯಗಳನ್ನು ಸೇರಿಸಲು ವಿದೇಶದಲ್ಲಿ ಅಧ್ಯಯನ ಮಾಡುವುದು ಉತ್ತಮ ಮಾರ್ಗವಾಗಿದೆ. ಅಲ್ಲದೇ ಭಾರತೀಯ ಕಂಪನಿಗಳು ಸಹ ಭಾರತೀಯ ಪದವಿಗಿಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪದವಿಯನ್ನು ಬಯಸುತ್ತವೆ.
NRI News: ಸ್ಟಾರ್ಟಪ್ ವಲಯದ ಪ್ರಾಬಲ್ಯ, ಹೂಡಿಕೆ ಅವಕಾಶಗಳು ಮತ್ತು ಆರ್ಥಿಕ ಸ್ಥಿರತೆಯಿಂದಾಗಿ, ವಿದೇಶದಲ್ಲಿ ವಾಸಿಸುವ ಹೆಚ್ಚಿನ ಎನ್’ಆರ್’ಐಗಳು ಈಗ ನಿವೃತ್ತಿಯ ನಂತರ ದೇಶವನ್ನು ತೊರೆದು ಭಾರತದಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆ.
NRI News in Kannada: ಆಗಸ್ಟ್ 20 ರಂದು ಸಿಡ್ನಿಯಿಂದ ಬೆಂಗಳೂರಿಗೆ ಬಂದ ಟೆಕ್ಕಿ ಮಹಿಳೆ ಧಾರವಾಡದಲ್ಲಿರುವ ತನ್ನ ಮನೆಗೂ ಹೋಗಿರಲಿಲ್ಲ. ಆಸ್ಟ್ರೇಲಿಯನ್ ಸಮುದಾಯಗಳು ಮತ್ತು ನ್ಯಾಯ ಇಲಾಖೆಯು ತನ್ನ 17 ವರ್ಷದ ಮಗ ಮತ್ತು 13 ವರ್ಷದ ಮಗಳನ್ನು ಕಸ್ಟಡಿಯಲ್ಲಿ ಇರಿಸಿಕೊಂಡಿದೆ.
NRI News: UPIಯಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳು ಅತೀ ವೇಗವನ್ನು ಪಡೆಯುತ್ತಿದ್ದಂತೆ, ವಿದೇಶದಲ್ಲಿ ಈ ಪ್ಲಾಟ್ಫಾರ್ಮ್ ಅನ್ನು ಹೇಗೆ ನ್ಯಾವಿಗೇಟ್ ಮಾಡುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.