Apple Phone Offer: ಅಮೆಜಾನ್ ನಲ್ಲಿ ನೀವು ಕೇವಲ 23 949 ರೂಪಾಯಿಗೆ ಐಫೋನ್ 15 ಅನ್ನು ಖರೀದಿಸಬಹುದು. ಐಫೋನ್ ನಿಮಗೆ ಕೈಗೆಟುಕುವ ದರದಲ್ಲಿ ಅಮೆಜಾನ್ ನಲ್ಲಿ ದೊರಕಲಿದ್ದು, ಈ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ "ನಿಮ್ಮ ಮೊಬೈಲ್ ಸಂಖ್ಯೆಯನ್ನು ಆರಿಸಿ" (ಸಿವೈಎಂಎನ್) ಎಂಬ ವಿಶೇಷ ಸೇವೆಯನ್ನು ಒದಗಿಸುತ್ತದೆ, ಇದರ ಮೂಲಕ ಅವರು ತಮ್ಮ ಆಯ್ಕೆಯ ಸಂಖ್ಯೆಯನ್ನು ಆಯ್ಕೆ ಮಾಡಬಹುದು.
Tablet Premier League: ಟಿಪಿಎಲ್ ಅಂದರೆ ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ಪ್ರಾರಂಭವಾಗಲಿದೆ. ಈ ಸೇಲ್ನಲ್ಲಿ ಟ್ಯಾಬ್ಲೆಟ್ ಖರೀದಿಯ ಮೇಲೆ ಭರ್ಜರಿ ಕೊಡುಗೆ ಲಭ್ಯವಿದೆ. ಇಲ್ಲಿ ನೀವು ದುಬಾರಿ ಬ್ರಾಂಡ್ಗಳ ಟ್ಯಾಬ್ಲೆಟ್ಗಳನ್ನು ಅಗ್ಗದ ಬೆಲೆಗೆ ಖರೀದಿಸಬಹುದು.
Cheapest iPhone: ಆಪಲ್ ಕಂಪನಿಯಿಂದ ಬಹು ನಿರೀಕ್ಷಿತ ಕಡಿಮೆ ಬೆಲೆಯ ಐಫೋನ್ ನಾಳೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಹೊಸ ಮಾದರಿಯ ಐಫೋನ್ ಅನ್ನು ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಬೆಲೆಯೊಂದಿಗೆ ಪರಿಚಯಿಸಲಾಗುತ್ತಿದೆ.
AI Sex Doll: ಚೀನಾದ ಒಂದು ಪ್ರಖ್ಯಾತ ಕಂಪನಿಯಲ್ಲಿ, ಕೃತಕ ಬುದ್ಧಿಮತ್ತೆ (AI) ತಯಾರಿಸಿದ ಹೊಸತಾದ ಸೆಕ್ಸ್ ಡಾಲ್ಗಳನ್ನು ಪರಿಚಯಿಸಿದ್ದು, ಮಾರಾಟದಲ್ಲಿ ಭಾರೀ ಏರಿಕೆಯನ್ನು ಕಂಡಿದೆ. ಈ ಡಾಲ್ಗಳು ಹೆಚ್ಚು ನೈಜ ಅನುಭವ ನೀಡುವ ಸಾಮರ್ಥ್ಯ ಹೊಂದಿರುವುದರಿಂದ, ಗ್ರಾಹಕರಲ್ಲಿ ಬೇಡಿಕೆ ಹೆಚ್ಚಾಗಿದೆ.
Realme P3 series to launched in India: ಮಾಹಿತಿ ಪ್ರಕಾರ ಈ ಸರಣಿಯು 15,000 ರೂ.ನ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಫ್ಲಿಪ್ಕಾರ್ಟ್ನಲ್ಲಿ realme P3x 5G 6GB RAM & 128GB ROMನ ಬೆಲೆ ₹13,999, realme P3x 5G 8GB RAM & 128GB ROMನ ಬೆಲೆ ₹14,999 ಮತ್ತು realme P2 Pro 5G 8GB RAM & 128GB ROMನ ಬೆಲೆ ₹19,999ಗೆ ಪಟ್ಟಿ ಮಾಡಲಾಗಿದೆ.
IRCTC Confirm Train Ticket Trick:ಆದಷ್ಟು ಬೇಗ ಟಿಕೆಟ್ ಬುಕಿಂಗ್ ಮಾಡಬೇಕಾದರೆ ಕೆಲವು ಸುಲಭವಾದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿ, ನೀವು IRCTC ವೆಬ್ಸೈಟ್ನಲ್ಲಿ ಅಗತ್ಯವಾದ ಆಯ್ಕೆಯನ್ನು ಬಳಸಬೇಕು.
iQOO's Z10 Turbo and Z10 Turbo Pro: ಚೀನೀ ಟಿಪ್ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ (DCS) ಪ್ರಕಾರ, ಈ iQoo ಫೋನ್ಗಳು 1.5K LTPS ಡಿಸ್ಪ್ಲೇಯೊಂದಿಗೆ ಬರಬಹುದು. ಫೋನ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, ಇದು 120Hz ಹೆಚ್ಚಿನ ರಿಫ್ರೆಶ್ ರೇಟ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.
New SIM card rules: ಹೊಸ ಸಿಮ್ ಕಾರ್ಡ್ ನಿಯಮಗಳ ಪ್ರಕಾರ, ಯಾವುದೇ ಒಬ್ಬ ಬಳಕೆದಾರರ ಹೆಸರಿನಲ್ಲಿ 9ಕ್ಕೂ ಹೆಚ್ಚು ಸಿಮ್ ಕಾರ್ಡ್ಗಳನ್ನು ನೀಡಿದ್ದರೆ, ಅವರ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಬಹುದು. ಈ ಬಗ್ಗೆ ಬಳಕೆದಾರರ ವಿರುದ್ಧ ದೂರಸಂಪರ್ಕ ಇಲಾಖೆಯು ಪ್ರಮುಖ ಕ್ರಮ ಕೈಗೊಳ್ಳಬಹುದು.
ಮೊಬೈಲ್ ಚಾರ್ಜಿಂಗ್ ಸಮಸ್ಯೆಗೆ ಅಂತ್ಯವಿದ್ಯಾ? ಹೌದು 7 ದಿನಗಳವರೆಗೆ ಚಾರ್ಜ್ ಮಾಡದೇ ಫೋನ್ ಬಳಸಲು ಸಾಧ್ಯವಿದೆ. ಹೊಸ ತಂತ್ರಜ್ಞಾನ ಬಹಿರಂಗಗೊಂಡಿದ್ದು, ಈ ಮೂಲಕ ನೀವು ಚಾರ್ಜ್ ಮಾಡದೇ 7 ದಿನ ಬಳಸಬಹುದು.
Youtube in Offline: ಇಂಟರ್ನೆಟ್ ಇಲ್ಲದೆ ಯೂಟ್ಯೂಬ್ ವೀಕ್ಷಿಸಲು ಸಾಧ್ಯವೆಂದು ನೀವು ಕೇಳಿದರೆ, ಹೌದು! ಕೆಲವೊಂದು ಸುಲಭವಾದ ವಿಧಾನಗಳ ಮೂಲಕ ನೀವು ಇಂಟರ್ನೆಟ್ ಇಲ್ಲದಿದ್ದರೂ ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದು. ಕೆಲವು ಸೂಪರ್ ಟ್ರಿಕ್ಸ್ ಇಲ್ಲಿದೆ
Jio Offer: ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ ಇದೀಗ ಮಹಾಶಿವರಾತ್ರಿ ಹಬ್ಬದ ಕೊಡುಗೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.