ರೈತ ಮುಖಂಡರು ನೀರನ್ನು ಕಾಲುವೆಗಳಿಗೆ ಮಾರ್ಚ 15ರವರೆಗೆ ಮುಂದುವರಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಫೆಬ್ರವರಿ 15ಕ್ಕೆ ಸ್ಥಗಿತಗೊಳಿಸಬೇಕಾಗಿದ್ದ ನೀರನ್ನು ಮಾರ್ಚ್ 1ರ ವರೆಗೆ ನೀರಾವರಿ ಕಾಲುವೆಗಳ ಮುಖಾಂತರ ಹರಿಸುವುದನ್ನು ಮುಂದುವರೆಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಂಗಳೂರಿನ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ
ಈ ಸಂಬಂಧ ನಡೆದ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿ
2.79 ಲಕ್ಷ ನಾಯಿಗಳಿಗೆ ಮೈಕ್ರೋ ಚಿಪ್ ಹಾಕಲು ತೀರ್ಮಾನ
ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿದ್ರೆ ಮಾಹಿತಿ ಸಂಗ್ರಹ ಸುಲಭ
ಪ್ರತಿ ನಾಯಿಗೆ ತಲಾ 170 ರೂ. ವೆಚ್ಚದಲ್ಲಿ ಚಿಪ್ ಅಳವಡಿಕೆ
ಗ್ಯಾರಂಟಿಗಳ ಅನುಷ್ಠಾನದಿಂದ ರಾಜ್ಯದ ಜನರಿಗೆ ಮೋಸ
ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಶಾಕ್
ನಾಡು ಸುಭಿಕ್ಷವಾಗಿದೆ ಎಂದು ಸಿಎಂ ಹೇಳ್ತಾರೆ
ಆದರೆ ಸಿದ್ದರಾಮಯ್ಯ ಭ್ರಮೆಯಲ್ಲಿ ಈ ರೀತಿ ಹೇಳಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ
ಮಾಂಸ ಪ್ರಿಯರೇ ಇದು ನೀವು ನೋಡಲೇ ಬೇಕಾದ ಸ್ಟೋರಿ
ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ
ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ
ರಾಜ್ಯದಲ್ಲಿ ಹಕ್ಕಿಜ್ವರ ಪತ್ತೆಯಾಗದಿದ್ದರೂ ಆತಂಕ
ಸದ್ಯ ರಾಜ್ಯದ ಹಲವೆಡೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮ
ಹೊರ ರಾಜ್ಯಗಳ ಕೋಳಿ, ಮೊಟ್ಟೆಗಳ ಆಮದು ಸ್ಥಗಿತ
ಬೆಂಗಳೂರಿನಲ್ಲೂ ಚಿಕನ್ ವ್ಯಾಪಾರಿಗಳು ಅಲರ್ಟ್
ಮೃತದೇಹಕ್ಕೆ ಕನಿಷ್ಠ ಗೌರವ ಕೊಡದೇ ಪ್ರಾಣಿ ರೀತಿ ವರ್ತನೆ
ಹೃದಯಾಘಾತದಿಂದ ಸಾವನ್ನಪ್ಪಿದ್ದ ಬಿಹಾರ ಮೂಲದ ಕಾರ್ಮಿಕ
ಶ್ರೀ ಸಿಮೆಂಟ್ ಕಂಪನಿಯಲ್ಲಿ ಕರ್ತವ್ಯನಿರತ ವೇಳೆ ಕಾರ್ಮಿಕನ ಸಾವು
ಕಲಬುರಗಿ ಜಿಲ್ಲೆ ಸೇಡಂ ತಾ. ಕೊಡ್ಲಾ ಗ್ರಾಮದ ಬಳಿಯ ಕಂಪನಿ
ಬಿಹಾರ ಮೂಲದ ಚಂದನಸಿಂಗ್ (35) ಮೃತ ದುರ್ದೈವಿ
ಬದುಕಿದ್ದಾಗ ಕಾರ್ಮಿಕರಿಗೆ ಬೆಲೆ ಕೊಡದ ಶ್ರೀ ಸಿಮೆಂಟ್ ಕಂಪನಿ
ಸಣ್ಣ ಪುಟ್ಟ ಕಾರಣಕ್ಕೂ ಇತ್ತೀಚೆಗೆ ಅತ್ತೆ ಸೊಸೆ ಜಗಳ ಕಾಮನ್. ಅದೆಷ್ಟೋ ಅತ್ತೆ ಸೊಸೆಯರು ಮನೆಯಲ್ಲಿರುವವರ ಮಾನಸಿಕ ನೆಮ್ಮದಿ ಹಾಳು ಮಾಡ್ತಾರೆ. ಆದರೆ ಇಲ್ಲೊಬ್ಬ ಸೊಸೆ ಅತ್ತೆಯನ್ನು ಸಾಯುಸುವ ಹಂತಕ್ಕೆ ಹೋಗಿ ವೈದ್ಯರ ಮೊರೆಹೋಗಿಬಿಟ್ಟಿದ್ದಾಳೆ.
ಶ್ರೀ ಗುರುವಿನ ಆಶೀರ್ವಾದವನ್ನು ಶ್ರೀಗುರು ಪ್ರಸಾದವೆಂದು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಚಿಕ್ಕಬಳ್ಳಾಪುರ ಶಾಖಾಮಠಕ್ಕೆ ತೆರಳಿದ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳವರು ಸುಮಾರು ಹದಿಮೂರು ವರ್ಷಗಳಿಗೂ ಹೆಚ್ಚು ಕಾಲ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಾದ್ಯಂತ ಸಂಚರಿಸಿ ತಮ್ಮ ಸಾರ್ಥಕ ಸೇವೆಯ ಮೂಲಕ ಜನಮಾನಸದಲ್ಲಿ ವಿರಾಜಮಾನರಾದರು.
ಅಕ್ಕಿಯ ಲಭ್ಯತೆ ತೊಡಕು ಉಂಟಾದ ಪರಿಣಾಮ 5 ಕೆ.ಜಿ. ಅಕ್ಕಿಯನ್ನು ನೇರವಾಗಿ ವಿತರಿಸುವುದರ ಜೊತೆಗೆ ಉಳಿದ 5 ಕೆ.ಜಿ. ಅಕ್ಕಿಯಾಬದಲಿಗೆ ಫಲಾನುಭವಿಗೆ ರೂ. 170 ನೇರ ನಗದು ವರ್ಗಾವಣೆ ಮಾಡಲಾಗುತ್ತಿತ್ತು.
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಲುವಾಗಿ ತಮ್ಮ ವಿದ್ಯಾಸಂಸ್ಥೆ ಹೊರತುಪಡಿಸಿ ಬೇರೆ ವಿದ್ಯಾಸಂಸ್ಥೆಯ ತೆರಳಬೇಕಾಗಿರುತ್ತದೆ. ಪರೀಕ್ಷಾ ಕೇಂದ್ರಗಳು ಬೀ ಬೇರೆಯಾಗಿರುವುದರಿಂದ ಆಯಾ ಕೇಂದ್ರಗಳಿಗೆ ತೆರೆಳಿಯೇ ಪರೀಕ್ಷೆ ನೀಡಬೇಕಾಗುತ್ತದೆ.
ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.