ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ BBMP ನಿರ್ಧಾರ

  • Zee Media Bureau
  • Feb 19, 2025, 05:15 PM IST

ಬೆಂಗಳೂರಿನ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಈ ಸಂಬಂಧ ನಡೆದ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿ 2.79 ಲಕ್ಷ ನಾಯಿಗಳಿಗೆ ಮೈಕ್ರೋ ಚಿಪ್ ಹಾಕಲು ತೀರ್ಮಾನ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದ್ರೆ ಮಾಹಿತಿ ಸಂಗ್ರಹ ಸುಲಭ ಪ್ರತಿ ನಾಯಿಗೆ ತಲಾ 170 ರೂ. ವೆಚ್ಚದಲ್ಲಿ ಚಿಪ್ ಅಳವಡಿಕೆ

Trending News