ಪ್ರಯಾಗರಾಜ್ನ ತ್ರಿವೇಣಿ ಸಂಗಮ ಪ್ರದೇಶಗಳಲ್ಲಿನ ನೀರಿನ ಗುಣಮಟ್ಟ ಸ್ನಾನ ಮಾಡಲು ಸೂಕ್ತವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ಮಾಡಿದೆ.
Delhi CM Rekha gupta; ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನಗಳನ್ನು ಗೆದ್ದು 27 ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇಂದು ದೆಹಲಿಯ ನೂತನ ಸಿಎಂ ಹೆಸರನ್ನು ಘೋಷಿಸಿದೆ.
Who is Rekha Gupta?: 3 ಬಾರಿ ಕೌನ್ಸಿಲರ್ ಆಗಿದ್ದ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯೊಂದಿಗೆ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಗುಪ್ತಾ ಅವರನ್ನು ಆಯ್ಕೆ ಮಾಡುವ ಮೂಲಕ, ಬಿಜೆಪಿ ತನ್ನ ಪರಂಪರೆಯನ್ನು ಭದ್ರಪಡಿಸಿಕೊಳ್ಳಲು ಮತ್ತು ತನ್ನ ಮಹಿಳಾ ಮತದಾರರಿಗೆ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದೆ.
Rekha Gupta Delhi CM : ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ಭಾರತೀಯ ಜನತಾ ಪಾರ್ಟಿ ಆಯ್ಕೆ ಮಾಡಿದೆ. ಮೊದಲ ಬಾರಿಗೆ ಶಾಸಕಿಯಾದ ರೇಖಾ ಅವರಿಗೆ ಸಿಎಂ ಸ್ಥಾನ ಒಲಿದಿದೆ. ರಾಜಕೀಯದಲ್ಲಿ ಸುದೀರ್ಘ ಅನುಭವ ಹೊಂದಿರುವ ಇವರು ಪರ್ವೇಶ್ ವರ್ಮಾ ಸೇರಿದಂತೆ ಇತರ ಪ್ರಮುಖ ಮುಖಗಳನ್ನು ಮೀರಿ ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ..
ಈಗ ಈ ಕುರಿತಾಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಆಯುಷ್ ಸಚಿವ ಪ್ರತಾಪ್ರಾವ್ ಜಾಧವ್ ಕ್ಯಾನ್ಸರ್ ಲಸಿಕೆ ಮುಂದಿನ ಐದರಿಂದ ಆರು ತಿಂಗಳಲ್ಲಿ ಲಭ್ಯವಾಗಲಿದೆ ಮತ್ತು ಇದನ್ನು 9 ರಿಂದ 16 ವರ್ಷ ವಯಸ್ಸಿನ ಹುಡುಗಿಯರಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಈ ವೈಫಲ್ಯವು ಕಲಿಕೆಯ ಅನುಭವವಾಗಿದೆ. ಇಂತಹ ವೈಫಲ್ಯಗಳಿಗೆ ಹೆದರುವ ಬದಲು ಅವುಗಳ ಅನುಭವದಿಂದ ಮತ್ತೆ ಮುಂದುವರೆಯಬೇಕು.ಈಗ ಭಾರತ ದೇಶವು ಶೀಘ್ರದಲ್ಲೇ ತನ್ನ ಮಂಗಳ ಗ್ರಹದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಸಾಧಿಸಲಿದೆ'
ಫೆಬ್ರವರಿ 19 ರ ಬುಧವಾರವೂ ಬ್ಯಾಂಕ್ಗಳು ಮುಚ್ಚಿರುತ್ತವೆ.ಆದರೆ ಬಹುತೇಕರಿಗೆ ನಾಳೆ ಯಾಕೆ ಬ್ಯಾಂಕ್ ಗಳು ಬಂದ್ ಆಗಿರುತ್ತವೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ನಾವು ಬುಧವಾರದಂದು ಬ್ಯಾಂಕುಗಳು ಮುಚ್ಚಲ್ಪಡುವುದಕ್ಕೆ ಕಾರಣವೇನೆಂದು ನಾವು ತಿಳಿಸುತ್ತೇವೆ.
ಅನೋಖ್ ಮತ್ತು ಆತನ ಗೆಳತಿಯಲ್ಲದೆ, ನಾಲ್ವರು ಗುತ್ತಿಗೆ ಕೊಲೆಗಾರರಾದ ಅಮೃತ್ಪಾಲ್ ಸಿಂಗ್ ಅಲಿಯಾಸ್ ಬಲ್ಲಿ (26), ಗುರುದೀಪ್ ಸಿಂಗ್ ಅಲಿಯಾಸ್ ಮನ್ನಿ (25), ಸೋನು ಸಿಂಗ್ (24) ಮತ್ತು ಸಾಗರ್ದೀಪ್ ಸಿಂಗ್ ಅಲಿಯಾಸ್ ತೇಜಿ (30) ಅವರನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
alimony after divorce: ಗಂಡ ಹೆಂಡತಿಯ ನಡುವಿನ ಭಿನ್ನಾಭಿಪ್ರಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನ್ಯಾಯಾಲಯದ ಪ್ರಕರಣಗಳು ಸಹ ಹೆಚ್ಚುತ್ತಿವೆ. ಅದೇ ರೀತಿ ವ್ಯಕ್ತಿಯೊಬ್ಬ ತಾನು ಡಿವೋರ್ಸ್ ಕೊಟ್ಟ ಹೆಂಡತಿಗೆ ಜೀವನಾಂಶ ನೀಡಲು ಸಾಧ್ಯವಾಗಲಿಲ್ಲ. ಆದರೆ ಪತ್ನಿ ತನ್ನ ಗಂಡನಿಂದ ಜೀವನಾಂಶ ಪಡೆಯಲು ನ್ಯಾಯಾಲಯಗಳ ಸುತ್ತಲೂ ಅಲೆಯುತ್ತಿದ್ದಾಳೆ. ಹಾಗಾದರೆ, ಇವುಗಳನ್ನು ಹೇಗೆ ಪರಿಹರಿಸಬಹುದು? ಈ ಕಥೆಯಲ್ಲಿ ತಿಳಿದುಕೊಳ್ಳೋಣ.
ಇಂದಿನ ದಿನಗಳಲ್ಲಿ ಮದುವೆ ಮಂಟಪಗಳ ಹೆಚ್ಚಿನ ಬಾಡಿಗೆಯನ್ನು ಹೊಂದಿರುತ್ತವೆ. ದೊಡ್ಡ ಶಹಾರಗಳಲ್ಲಿ ಅಥವಾ ಇಲ್ಲಿಯೇ ನಮ್ಮ ಹತ್ತಿರದಲ್ಲಿಯೂ ಕೂಡಾ ಮದುವೆ ಹಾಲ್ಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಬೇಕಾದ ಪರಿಸ್ಥಿತಿಯಿದೆ. ಆದರೆ, ನಿಮಗೆ ಗೊತ್ತಾ? ಕೇವಲ 2000 ರೂಪಾಯಿಗಳಿಗೆ ಹಾಲ್ ಲಭ್ಯವಿದೆ!
Delhi Railway Station Stampede: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ರಾತ್ರಿ ಕಾಲ್ತುಳಿತ ಸಂಭವಿಸಿದೆ. ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ನಡುವೆ ಅನಿರೀಕ್ಷಿತ ಜಗಳ ಮತ್ತು ತಳ್ಳಾಟ ಶುರುವಾಯಿತು. ಇದರಿಂದಾಗಿ ಕಾಲ್ತುಳಿತ ಸಂಭವಿಸಿದೆ.
200 note ban : ಭಾರತೀಯ ಕರೆನ್ಸಿಯನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತಿದೆ.. ನಕಲಿ ನೋಟುಗಳ ಹಾವಳಿ ಹಿನ್ನೆಲೆ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ 200 ರೂ. ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತು.. ಇದೀಗ ಈ ಕುರಿತು RBI ಸ್ಪಷ್ಟನೆ ನೀಡಿದೆ.
Man attacks monkey : ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಕೋತಿಗಳಿಗೆ ಹೊಡೆಯುವುದು, ಉಗುಳುವುದು ಮತ್ತು ಕೆಟ್ಟದಾಗಿ ವರ್ತಿಸುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ..? ಬನ್ನಿ ನೋಡೋಣ..
Rama Mandir chief priest Acharya Satyendra Das passes away: ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಸ್ಜಿಪಿಜಿಐ) ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಈ ದುಃಖದ ವಿಚಾರವನ್ನು ಅವರ ಶಿಷ್ಯ ಪ್ರದೀಪ್ ದಾಸ್ ದೃಢಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.