Payal Maternity Hospital Video Viral: ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಅಕ್ಕರಿ, ʼನಮ್ಮ ಆಸ್ಪತ್ರೆಯಲ್ಲಿ ಸಿಸಿಟಿವಿ ಸರ್ವರ್ ಹ್ಯಾಕ್ ಆಗಿದೆ. ನಾವು ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ ಮತ್ತು ತನಿಖೆಗೆ ಸಹಕರಿಸುತ್ತೇವೆʼ ಎಂದಿದ್ದಾರೆ.
Viral Video: ಕುದುರೆ ಮೇಲೆ ಮೆರವಣಿಗೆ ಹೊರಟಿದ್ದ ವರನಿಗೆ ಹಠಾತ್ ಹೃದಯಾಘಾತವಾಗಿದ್ದು, ಆತ ಕುಸಿದು ಬಿದ್ದಿರುವ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
Whale attack viral : ತಂದೆ ಮಗ ಇಬ್ಬರು ಒಂದೊಂದು ದೋಣಿಯಲ್ಲಿ ಸಮುದ್ರ ವಿಹಾರ ಮಾಡುತ್ತಿದ್ದರು.. ಆಗ ಮಗನ ದೋಣಿಯ ಮೇಲೆ ಒಂದು ದೊಡ್ಡ ತಿಮಿಂಗಿಲ ಇದ್ದಕ್ಕಿದ್ದಂತೆ ದಾಳಿ ಮಾಡಿತು. ಅದು ಸಂಪೂರ್ಣವಾಗಿ ಅವರನ್ನು ನುಂಗಿತು.. ಆಗ ತಂದೆ.. ಮಗನನ್ನು.. ಭಯಾನಕ ವಿಡಿಯೋ ಇಲ್ಲಿದೆ..
Mahatma gandhi photo on beer : ಮದ್ಯಪಾನ ನಿಷೇಧವನ್ನು ಬೆಂಬಲಿಸಿದ ಮಹಾತ್ಮ ಗಾಂಧಿಯವರ ಫೋಟೋ ಇರುವ ಬಿಯರ್ ಬಾಟಲಿಯನ್ನು ಮಾರಾಟ ಮಾಡುತ್ತಿರುವುದು ಆಘಾತಕಾರಿ. ಇದೀಗ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
Man attacks monkey : ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಕೋತಿಗಳಿಗೆ ಹೊಡೆಯುವುದು, ಉಗುಳುವುದು ಮತ್ತು ಕೆಟ್ಟದಾಗಿ ವರ್ತಿಸುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ..? ಬನ್ನಿ ನೋಡೋಣ..
Viral video : ಕ್ಯಾರೆಟ್ ಎಲ್ಲಾ ಮಣ್ಣಿನಲ್ಲಿ ಬೆಳೆಯುತ್ತದೆ. ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದಕ್ಕಾಗಿ ಮಾರುಕಟ್ಟೆಯಲ್ಲಿ ದರ ಎಷ್ಟಿದ್ದರೂ ಗಜ್ಜರಿ ಖರೀದಿಸುವುದನ್ನು ಬಿಡುವುದಿಲ್ಲ. ಕ್ಯಾರೆಟ್ ಕಿತ್ತಳೆ ಬಣ್ಣದಲ್ಲಿರಲು ಮುಖ್ಯ ಕಾರಣ ಕ್ಯಾರೊಟಿನಾಯ್ಡ್ಗಳು.. ಆದರೆ ಇತ್ತೀಚಿಗೆ ಮತ್ತಷ್ಟೂ ಬಣ್ಣ ಬರಲು ಅದಕ್ಕೆ ಕೃತಕ ಕಲರ್ ಹಾಕುತ್ತಿದ್ದಾರೆ.. ಈ ಕುರಿತು ವಿಡಿಯೋ ವೈರಲ್ ಆಗಿದೆ..
Elon Musk viral Video: ಎಲಾನ್ ಮಸ್ಕ್.. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಜಗತ್ತನ್ನೇ ಆಳುತ್ತಿರುವ ಎಲಾನ್ ಮಸ್ಕ್ ಇದೀಗ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದಾರೆ. ತಮ್ಮ ನಡುವಳಿಕೆಯ ಮೂಲಕ ಎಲ್ಲರಲ್ಲೂ ಅನುಮಾನ ಹುಟ್ಟುಹಾಕಿದ್ದಾರೆ.
UT Khader: ಅಪಘಾತ ಸಂಭವಿಸಿದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಪೀಕರ್ ಯು.ಟಿ. ಖಾದರ್ ಅವರು ರಕ್ಷಣಾ ಕಾರ್ಯ ಮತ್ತು ಸಂಚಾರ ನಿರ್ವಹಣೆಯಲ್ಲಿ ಸ್ವತಃ ಪಾಲ್ಗೊಂಡು ನೆರವಾದರು. ಗಾಯಗೊಂಡು ಸಿಲುಕಿಕೊಂಡಿದ್ದ ಚಾಲಕನನ್ನು ಸುರಕ್ಷಿತವಾಗಿ ಕೆಳಗಿಳಿಸಿ ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಿದರು.
Husband-wife viral video: ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ʼಅತ್ಯಂತ ಸುಂದರವಾಗಿರುವ ಹುಡುಗಿಯನ್ನು ತಲೆ ಕೂದಲು ಉದುರಿರುವ ಹಾಗೂ ವಯಸ್ಸಾದ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದಾರೆʼ ಅಂತಾ ಹೇಳಿದ್ದಾರೆ.
7 Suns rise : ಒಂದೇ ಸಮಯದಲ್ಲಿ 6 ಸೂರ್ಯರು ಆಕಾಶದಲ್ಲಿ ಕಾಣಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಇದು ವಿಜ್ಞಾನಕ್ಕೂ ತಿಳಿಯದಂತ ವಿಷಯವಾಗಿದೆ. ಅಲ್ಲದೆ, ಇದು ಹೇಗೆ ಸಾಧ್ಯ ಅಂತ ಜನರು ತಲೆಕೆಡಿಸಿಕೊಂಡಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Cheetah viral video : ಇತ್ತೀಚೆಗೆ ಹೆಚ್ಚಾಗಿ ಕಾಡು ಪ್ರಾಣಿಗಳು ನಗರಕ್ಕೆ ನುಗ್ಗುತ್ತಿವೆ. ಇದರಕ್ಕೆ ಕಾರಣ ಮನುಷ್ಯನ ಅತಿಯಾದ ಆಸೆ.. ಕಾಡು ನಾಶ.. ಸದ್ಯ ರಾಜಸ್ಥಾನದ ಉದಯಪುರ ನಗರದಲ್ಲಿ ರಾತ್ರಿ 8.30 ರ ಸುಮಾರಿಗೆ ಬೈಕ್ ಮತ್ತು ಚಿರತೆ ಡಿಕ್ಕಿ ಹೊಡೆದಿತ್ತು.. ಆಗ ಹಾಲುವ ಮಾರುವ ವ್ಯಕ್ತಿ ಮತ್ತು ಚಿರತೆ ಎದುರು ಬದುರು ಬಿದ್ದರು.. ನಂತರ..
Virat Kohli Viral Video: ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಮಹಿಳೆಯೊಬ್ಬರನ್ನ ತಬ್ಬಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿ ಅಪ್ಪಿಕೊಂಡ ಆ ಮಹಿಳೆ ಯಾರು? ಆಕೆಯ ಜೊತೆಗೆ ಕೊಹ್ಲಿ ಆತ್ಮಿಯವಾಗಿ ಮಾತನಾಡಿದ್ದು ಏಕೆ? ಅಂತಾ ನೆಟಿಜನ್ಸ್ ಚರ್ಚಿಸುತ್ತಿದ್ದಾರೆ.
Viral video : ಮೆಟ್ರೋದಲ್ಲಿ ಒಬ್ಬ ಯುವಕ ತನ್ನಷ್ಟಕ್ಕೆ ತಾನು.. ಕುಳಿತುಕೊಂಡು ನಿದ್ರಿಸುತ್ತಿದ್ದ. ಅಷ್ಟರಲ್ಲಿ ಯುವತಿಯೊಬ್ಬಳು ಓಡಿ ಬಂದು, ಅವನ ತೊಡೆಯ ಮೇಲೆ ಹಾರಿ ಕುಳಿತಿದ್ದಾಳೆ. ಕಣ್ಣು ಮಿಟುಕಿಸುವಷ್ಟರಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.. ಪಾಪ ನೋವಿನಿಂದ ಆ ಯುವಕ.. ವಿಡಿಯೋ ಈಗ ವೈರಲ್ ಆಗಿದೆ ನೋಡಿ..
Blind man hard work viral video : ಕಠಿಣ ಪರಿಶ್ರಮವೇ ಜೀವನದ ಆಯುಧ ಎಂದು ಹಿರಿಯರು ಹೇಳುತ್ತಾರೆ. ತಾಳ್ಮೆ ಮತ್ತು ಪರಿಶ್ರಮದ ಮೂಲಕ ನೀವು ನಿಮ್ಮ ದೊಡ್ಡ ಸಮಸ್ಯೆಗಳನ್ನು ಸಹ ಸುಲಭವಾಗಿ ಪರಿಹರಿಸಬಹುದು. ಇದರಿಂದ ಹಿಂದೆ ಸರಿಯುವ ಕೆಲವರು ಇದ್ದಾರೆ, ಆದರೆ ತಮ್ಮ ಕಠಿಣ ಪರಿಶ್ರಮದ ಮೂಲಕ ತಮ್ಮ ಜೀವನವನ್ನು ಹೇಗೆ ಬದಲಾಯಿಸಿಕೊಳ್ಳಬೇಕೆಂದು ತಿಳಿದಿರುವ ಕೆಲವರು ಇದ್ದಾರೆ. ಅಂತಹ ಒಬ್ಬ ವ್ಯಕ್ತಿಯ ಕಥೆ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ.
Youtuber beaten video : ಇಂದಿನ ಡಿಜಿಟಲ್ ಯುಗದಲ್ಲಿ.. ಜಗತ್ತನ್ನು ಸುತ್ತಾಡಿ ವಿಡಿಯೋ ಮೂಲಕ ಅಲ್ಲಿನ ವಿಶೇಷವನ್ನು ಜನರ ಮುಂದಿಡುವ ಮೂಲಕ ಕೆಲವು ಯೂಟ್ಯೂಬರ್ಗಳು ಪ್ರಸಿದ್ಧರಾಗಿದ್ದಾರೆ. ಈ ಪೈಕಿ ತಮಿಳುನಾಡಿನ ಹೆಚ್ಚಿನ ಯೂಟ್ಯೂಬರ್ಗಳಲ್ಲಿ ವಿ.ಜೆ. ಸಿದ್ಧು ಜನಪ್ರಿಯರು. ಇದೀಗ ಸಿದ್ಧು ಯುವಕನೊಬ್ಬನ ಮೇಲೆ ನಡೆಸಿರುವ ಹಲ್ಲೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
Viral Video: ಮಧ್ಯಪ್ರದೇಶದ ವಿದಿಶಾದಲ್ಲಿ ಮದುವೆ ಸಂಗೀತ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗ, ಯುವತಿಯೊಬ್ಬಳು ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ಬಿದ್ದು ಸಾವನ್ನಪ್ಪಿದ್ದಾಳೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.