Param Sundari: ಮಹಾ ಕುಂಭ ಮೇಳದ ಮೊನಾಲಿಸಾ ಕುರಿತ ಚರ್ಚೆಗಳು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಏತನ್ಮಧ್ಯೆ, ವೈರಲ್ ಆಗಿರುವ ಹುಡುಗಿಯ ಸಹೋದರಿ ಕೂಡ ಈಗ ಬೆಳಕಿಗೆ ಬಂದಿದ್ದಾಳೆ. ಮೊನಾಲಿಸಾ ನಂತರ, ಇಂಟರ್ನೆಟ್ ಬಳಕೆದಾರರು ಆಕೆಯ ಸಹೋದರಿಯ ಸೌಂದರ್ಯವನ್ನು ನೋಡಿ ಮನಸೋತಿದ್ದಾರೆ.
Actress in Prayag Raj Kumbha Mela: ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದರು. ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಈ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
Mahakumbh Monalisa video : ಅಮಲೇರಿಸುವ ನೀಲಿ ಕಣ್ಣುಗಳು, ದೇಸಿ ಸ್ಟೈಲ್, ಕೈಯಲ್ಲಿ ವಿಭಿನ್ನ ಹೂಮಾಲೆಗಳು... ಮೊನಾಲಿಸಾ ಸರಳ ನೋಟದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ ನೈಜ ಸುಂದರಿ.. ಆದರೆ ಇತ್ತೀಚೆಗೆ ಸಂಪೂರ್ಣವಾಗಿ ಬದಲಾಗಿರುವ ಚೆಲುವೆಯ ಹಾಟ್ ಅವತಾರದ ವಿಡಿಯೋ ಸಖತ್ ವೈರಲ್ ಆಗಿದೆ..
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳವನ್ನು ಆಚರಿಸಲಾಗುತ್ತಿದೆ. ಈ ಮೇಳಕ್ಕೆ ಅನೇಕ ಸ್ವಾಮೀಜಿಗಳು, ಬಾಬಾಗಳು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಐಟಿ ಬಾಬಾ ಎಂದೇ ಖ್ಯಾತಿ ಪಡೆದಿರುವ ಅಭಯ್ ಸಿಂಗ್ ಕುಂಭಮೇಳದಲ್ಲಿ ಸದ್ದು ಮಾಡುತ್ತಿದ್ದಾರೆ. ಅವರು ಸನ್ಯಾಸವನ್ನು ತೆಗೆದುಕೊಳ್ಳಲು ಮುಂಬೈನಲ್ಲಿ ತಮ್ಮ ಉತ್ತಮ ಸಂಬಳದ ಕೆಲಸವನ್ನು ತೊರೆದರು ಮತ್ತು ಆಧ್ಯಾತ್ಮಿಕ ಮಾರ್ಗವನ್ನು ಪ್ರಾರಂಭಿಸಿದರು.
RCB fans : ಕಳೆದ 2024 ರ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡಿ ಪ್ಲೇ-ಆಫ್ಗೆ ಪ್ರವೇಶಿಸಿ ಸೋತಿತ್ತು.. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಗೆದ್ದ ನಂತರ, ಆರ್ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ಗೆ ಪ್ರವೇಶಿಸಿತು.. ಆದರೆ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು..
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ವಿಶ್ವ ಪ್ರಸಿದ್ಧ ಸನಾತನ ಧರ್ಮದ ಮಹಾಕುಂಭಮೇಳ 10ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೂ 9 ಕೋಟಿಗೂ ಹೆಚ್ಚು ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 29ರ ಮೌನಿ ಅಮಾವಾಸ್ಯೆಯಂದು ಒಂದೇ ದಿನ 8-9 ಕೋಟಿ ಭಕ್ತರು ಪ್ರಯಾಗ್ರಾಜ್ಗೆ ಆಗಮಿಸುವ ನಿರೀಕ್ಷೆ ಇದೆ.
ಈ ವ್ಯಕ್ತಿಯನ್ನು ನೋಡಿದ ಬಹುತೇಕರು ಹ್ಯಾರಿ ಪ್ಯಾಟರ್ ಗೆ ಹೋಲಿಕೆ ಮಾಡಿದ್ದಾರೆ.ಲೇಖಕ ಜೆ.ಕೆ. ರೌಲಿಂಗ್ ಸೃಷ್ಟಿಸಿದ ಪ್ರಸಿದ್ಧ ಪಾತ್ರ ಹ್ಯಾರಿ ಪಾಟರ್, ಅವನ ದುಂಡಗಿನ ಕನ್ನಡಕ, ಅಸ್ತವ್ಯಸ್ತವಾಗಿರುವ ಕಪ್ಪು ಕೂದಲು ಮತ್ತು ಹಣೆಯ ಮೇಲಿನ ಮಿಂಚಿನ ಆಕಾರದ ಗಾಯಕ್ಕೆ ಹೆಸರುವಾಸಿಯಾಗಿದ್ದಾನೆ.ಬ್ರಿಟಿಷ್ ನಟ ಡೇನಿಯಲ್ ರಾಡ್ಕ್ಲಿಫ್ ಪರದೆಯ ಮೇಲೆ ಹ್ಯಾರಿ ಪಾಟರ್ ಪಾತ್ರವನ್ನು ನಿರ್ವಹಿಸಿ ಖ್ಯಾತರಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.