RCB, Manoj Bhandage: ಮನೋಜ್ ಭಾಂಡಗೆ ಆರ್ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. 2023 ರ ಹರಾಜಿನಲ್ಲಿಯೂ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್ಗೆ ಬೆಂಚು ಕಾಯುವ ಕೆಲಸ ಕೊಟ್ಟಿದ್ದರು. ಬದಲಾಗಿ ಒಂದೇ ಒಂದು ಅವಕಾಶವೂ ಅವರ ಪಾಲಿಗೆ ಬಂದಿರಲಿಲ್ಲ.
KL Rahul: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್ನ 18 ನೇ ಆವೃತ್ತಿಯು ಬಹಳ ಅನಿರೀಕ್ಷಿ ತಿರುವುಗಳೊಂದಿಗೆ ಸಾಗುತ್ತಿದೆ. ಎರಡು ದಿನಗಳ ಮೆಗಾ ಹರಾಜು ಇದಾಗಿದ್ದು, 10 ಫ್ರಾಂಚೈಸಿಗಳು 577 ಆಟಗಾರರಲ್ಲ ಗೆಲ್ಲಲು ಮ್ಮ ತಂಡಕ್ಕೆ ಬೇಕಾದ ಎನರ್ಜಿಟಿಕ್ ಪ್ಲೇಯರ್ಗಳನ್ನು ಹಾರಿಸಿಕೊಳ್ಳುತ್ತಿದ್ದಾರೆ.
Mohammed Siraj: ಟೀಂ ಇಂಡಿಯಾದ ಸ್ಟಾರ್ ವೇಗಿ, ಹೈದರಾಬಾದ್ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬಿಡುಗಡೆ ಮಾಡಿದೆ. ಇದರೊಂದಿಗೆ ಮೊಹಮ್ಮದ್ ಸಿರಾಜ್ ಅವರ ಆರ್ಸಿಬಿ ಅವರೊಂದಿಗಿನ 6 ವರ್ಷದ ಸುದೀರ್ಘ ಪಯಣ ಇದೀಗ ಕೊನೆಗೊಂಡಿದೆ.
RCB: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್ನ 18 ನೇ ಆವೃತ್ತಿಯ ಮೊದಲ ದಿನ ಪೂರ್ಣಗೊಂಡಿದೆ. ಇಲ್ಲಾ ತಂಡಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಕೋಟಿ ಕೋಟಿ ಹಣ ಸುರಿಸಿ ಖರೀದಿಸಲು ಪೈಪೋಟಿ ನಡೆಸಿವೆ.
IPL Mega Auction: 367 ಭಾರತೀಯರು ಮತ್ತು 210 ವಿದೇಶಿಯರು ಸೇರಿದಂತೆ 577 ಆಟಗಾರರು ಮುಂಬರುವ ಋತುವಿನಲ್ಲಿ ಲಭ್ಯವಿರುವ ಗರಿಷ್ಠ 204 ಸ್ಲಾಟ್ಗಳನ್ನು (70 ವಿದೇಶಿಯರು) ತುಂಬಲು ಸಜ್ಜಾಗಿದ್ದಾರೆ. ಇನ್ನು ಭಾರತೀಯ ಆಟಗಾರರಲ್ಲಿ 48 ಆಟಗಾರರು ಕ್ಯಾಪ್ಡ್ ಮತ್ತು ಉಳಿದವರು ಅನ್ಕ್ಯಾಪ್ಡ್ ವೃತ್ತಿಪರರಾಗಿದ್ದರೆ, 197 ಕ್ಯಾಪ್ಡ್ ವಿದೇಶಿ ಆಟಗಾರರು ಮತ್ತು 12 ಅನ್ಕ್ಯಾಪ್ಡ್ ವಿದೇಶಿ ಆಟಗಾರರು ಪಣಕ್ಕಿಡಲಿದ್ದಾರೆ.
ಕೆಎಲ್ ರಾಹುಲ್ ಕಳೆದ ಮೂರು ಸೀಸನ್ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ನ ನಾಯಕರಾಗಿದ್ದರು. ಆದರೆ ಮುಂಬರುವ ಹರಾಜಿಗೆ ಮೊದಲು, ಎಲ್ಎಸ್ಜಿ ಅವರನ್ನು ಉಳಿಸಿಕೊಳ್ಳದೆ ಬಿಡುಗಡೆ ಮಾಡಿತ್ತು. ಆ ನಂತರ ಹರಾಜಿಗೆ ಸೇರಿಕೊಂಡಿದ್ದರು.
RCB IPL 2025: ಮುಂಬೈ ತಂಡವನ್ನು ರಣಜಿ ಚಾಂಪಿಯನ್ ಮಾಡಿದ್ದ ಓಂಕಾರ್ ಸಾಲ್ವಿ ಅವರನ್ನು ಬೌಲಿಂಗ್ ಕೋಚ್ ಆಗಿ ಆರ್ಸಿಬಿ ನೇಮಕ ಮಾಡಿದೆ. ಓಂಕಾರ್ ದೇಶೀಯ ಮಟ್ಟದಲ್ಲಿ ಬಹಳ ಖ್ಯಾತಿ ಪಡೆದಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ನ ಸಹಾಯಕ ಕೋಚ್ ಆಗಿದ್ದಾರೆ.
IPL 2025: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ಜೈಶಾ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೆಗಾ ಹರಾಜಿನಲ್ಲಿ ಭಾಗವಹಿಸಲು ಒಟ್ಟು 1574 ಮಂದಿ ನೋಂದಾಯಿಸಿಕೊಂಡಿದ್ದಾರೆ, ಈ ಪೈಕಿ ಬಿಸಿಸಿಐ 574 ಮಂದಿಯನ್ನು ಶಾರ್ಟ್ಲಿಸ್ಟ್ ಮಾಡಿದೆ.
KL Rahul Statement About RCB: ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಖರೀದಿಸ್ಪಡುವ ಆಟಗಾರ ಎಂದು ಹೇಳಲಾಗುತ್ತಿದೆ.
ಐಪಿಎಲ್ 2025ರ ರಿಟೆನ್ಶನ್ ಪಟ್ಟಿ ಪ್ರಕಟ
ಆಟಗಾರರ ಅಂತಿಮ ಪಟ್ಟಿ ಪ್ರಕಟಿಸಿದ ಫ್ರಾಂಚೈಸಿಗಳು
ಆರ್ಸಿಬಿ ಅಚ್ಚರಿ ಆಯ್ಕೆ, 3 ಆಟಗಾರರು ಮಾತ್ರ ಆಯ್ಕೆ
ವಿರಾಟ್ ಕೊಹ್ಲಿ, ಪಾಟಿದರ್, ದಯಾಳ್ಗೆ ಮಣೆ
ಕೆಎಲ್ ರಾಹುಲ್, ಶ್ರೇಯಸ್, ಕಿಶನ್, ಶಮಿ, ಸಿರಾಜ್
ಚಹಲ್, ಅಶ್ವಿನ್, ಪಂರ್ತನ್ನು ಕೈಬಿಟ್ಟ ಫ್ರಾಂಚೈಸಿ
ಹೆನ್ರಿಚ್ ಕ್ಲಾಸೆನ್ 23 ಕೋಟಿ ಪಡೆದು ಹೊಸ ದಾಖಲೆ
21 ಕೋಟಿ ರೂಪಾಯಿ ಪಡೆದ ನಿಕೋಲಸ್ ಪೂರನ್
ಭಾರತದ ಆಟಗಾರಲ್ಲಿ ವಿರಾಟ್ ಕೊಹ್ಲಿಗೆ ಹೆಚ್ಚು ಮೊತ್ತ
Rishab Pant: ಐಪಿಎಲ್ 2025 ರ ಮೆಗಾ ಹರಾಜಿಗಾಗಿ ಫ್ರಾಂಚೈಸಿಗಳು ತಮ್ಮ ಧಾರಣ ಪಟ್ಟಿಯನ್ನು ಸಲ್ಲಿಸಲು ಇನ್ನು ಕೆಲವೇ ಗಂಟೆಗಳಿವೆ. ಐಪಿಎಲ್ ಆಡಳಿತ ಮಂಡಳಿಯು ಅಕ್ಟೋಬರ್ 31 ರೊಳಗೆ ತಮ್ಮ ಧಾರಣ ಪಟ್ಟಿಯನ್ನು ಸಲ್ಲಿಸುವಂತೆ 10 ಫ್ರಾಂಚೈಸಿಗಳಿಗೆ ಸೂಚಿಸಿದೆ. ಇದಲ್ಲದೆ, ಅದೇ ದಿನ (ಅಕ್ಟೋಬರ್ 31 (ಗುರುವಾರ)) ಸಂಜೆ 5 ರಿಂದ, ಐಪಿಎಲ್, ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ... ಅಧಿಕೃತ ಪ್ರಸಾರಕರು ಧಾರಣ ಪಟ್ಟಿಗಳನ್ನು ಅಧಿಕೃತವಾಗಿ ಬಹಿರಂಗಪಡಿಸಲಿದ್ದಾರೆ.
RCB Retain List: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ರ ಸೀಸನ್ಗೆ ಸಜ್ಜಾಗುತ್ತಿದ್ದು, ಮೂವರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಕೆಲ ವರದಿಗಳು ತಿಳಿಸುತ್ತಿವೆ.
RCB: IPL 2025 ರ ಮೆಗಾ ಹರಾಜಿಗೆ ತಯಾರಿ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಮಸ್ಯೆಯೊಂದು ಎದುರಾಗಿದೆ. ಸ್ಥಳೀಯ ಆಟಗಾರರನ್ನು ತಂಡದ ಭಾಗವಾಗಿಸಿ ಹೆಚ್ಚಿನ ಆದ್ಯತೆ ನೀಡುವಂತೆ ಕರ್ನಾಟಕ ಸರ್ಕಾರ ಆರ್ಸಿಬಿ ತಂಡದ ಮೇಲೆ ಒತ್ತಡ ಹೇರುತ್ತಿದೆ ಎಂದು ವರದಿಯಾಗಿದೆ. ಕರ್ನಾಟಕದಿಂದ ವಿಜಯ್ಕುಮಾರ್ ವೈಶಾಖ್ ಮತ್ತು ಮನೋಜ್ ಭಾಂಡಗೆ ಅವಕಾಶ ನೀಡುವಂತೆ ಕರ್ನಾಟಕ ಸರ್ಕಾರ ಆರ್ಸಿಬಿ ಫ್ರಾಂಚೈಸಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.
Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಅಭಿಮಾನಿಯೊಬ್ಬ ವಿಚಿತ್ರ ಪ್ರಶ್ನೆ ಕೇಳಿದ್ದಾನೆ. IPL 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ, ನೀವು ಯಾವ ತಂಡಕ್ಕೆ ಹೋಗುತ್ತೀರಿ? ಎಂದು ರೋಹಿತ್ಗೆ ಕೇಳಿದರು. ನಿನೆಗೆ ನಾನು ಯಾವ ತಂಡ ಸೇರುವುದು ಬೇಕು ಎಂದು ರೋಹಿತ್ ಶರ್ಮಾ ಅಭಿಮಾನಿಯನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಭಿಮಾನಿ ಆರ್ಸಿಬಿ ತಂಡದ ಹೆಸರು ಸೂಚಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Anuj Rawat: ಅದೆಷ್ಟೋ ಮಂದಿ ಕ್ರಿಕೆಟ್ ಆಡುವ ಕನಸು ಹೊತ್ತು ಕ್ರೀಡೆಗೆ ಕಾಲಿಡುತ್ತಾರೆ ಆದರೆ ಅದೃಷ್ಟ ಎನ್ನುವುದು ಎಲ್ಲರ ಕೈ ಹಿಡಿಯುವುದಿಲ್ಲ. ಇನ್ನೂ ಕೆಲವೊಬ್ಬರಿಗೆ ಆಡುವ ಅವಕಾಶ ಸಿಕ್ಕರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ತಮ್ಮ ದೇಶಕ್ಕಾಗಿ ಕ್ರಿಕೆಟ್ ಆಡಬೇಕು ತಮ್ಮ ರಾಷ್ಟ್ರದ ಕೀರ್ತಿಯನ್ನು ಬೆಳಗಬೇಕು ಎಂಬುದು ಎಲ್ಲರ ಕನಸ್ಸಾಗಿರುತ್ತದೆ. ಎಲ್ಲರಂತೆಯೇ ಕ್ರಿಕೆಟ್ ಆಡಿ ಒಳ್ಳೆ ಹೆಸರು ಗಳಿಸಬೇಕು ಎಂದು ಬಂದವರಲ್ಲಿ ಈ ಬಡ ಮನೆಯ ಯುವಕ ಕೂಡ ಒಬ್ಬ. ಸಾಧನೆಯ ಕನಸು ಕಟ್ಟಿ ಬಂದಿದ್ದ ಈತನಿಗೆ ದಾರಿ ಮಾಡಿ ಕೊಟ್ಟಿದ್ದು ಆರ್ಸಿಬಿ ತಂಡ.
Mumbai Indians Rohit Sharma: ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಇದರೊಂದಿಗೆ, ಧಾರಣ ಮತ್ತು ಬಿಡುಗಡೆ ನಿಯಮಗಳನ್ನು ಈಗಾಗಲೇ ಘೋಷಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಎಲ್ಲಾ ತಂಡಗಳಿಗೆ ತಿಳಿಸಲಾಗಿದೆ. ಇದರೊಂದಿಗೆ, ಎಲ್ಲಾ ಫ್ರಾಂಚೈಸಿಗಳು ಒಂದೇ ಕೆಲಸದಲ್ಲಿ ತೊಡಗಿವೆ. ಈ ಕ್ರಮದಲ್ಲಿ ರೋಹಿತ್ ಶರ್ಮಾ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆಯಂತೆ.
AB de Villiers: ಮುಂಬೈ ಇಂಡಿಯನ್ಸ್ ಕಳೆದ ಋತುವಿನಲ್ಲಿ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವ ಪಡೆದರೂ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಮೈದಾನದಲ್ಲೂ ತಂಡ ಸಂಪೂರ್ಣ ವಿಫಲವಾಯಿತು. ರೋಹಿತ್ ಮತ್ತು ಮ್ಯಾನೇಜ್ಮೆಂಟ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ವರದಿಯಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.