Shubman Gill Century: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ ಸ್ಫೋಟಕ ಶತಕ ಸಿಡಿಸಿದ್ದಾರೆ.
Rohit Sharma: ದೀರ್ಘ ಕಾಲದಿಂದ ಕಳಪೆ ಫಾರ್ಮ್ನಲ್ಲಿದ್ದ ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಹಿಟ್ಮ್ಯಾನ್ ಒಟ್ಟು 76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು.
KL Rahul Champions Trophy: ಜನವರಿ 30 ರಿಂದ ಹರಿಯಾಣ ವಿರುದ್ಧ ಆರಂಭವಾಗುವ ರಣಜಿ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಆಡುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಒಂದೆರಡು ದಿನಗಳಲ್ಲಿ ತಂಡವನ್ನು ಪ್ರಕಟಿಸಬಹುದು.
kl rahul out of england series: ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮುನ್ನ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ವಿಶ್ರಾಂತಿ ನೀಡಲಿದ್ದಾರೆ.
Captain Of Team India: ಕಳೆದ ಐದು ವರ್ಷಗಳಲ್ಲಿ ಕೊಹ್ಲಿ ಕೂಡ ಬ್ಯಾಟಿಂಗ್ ಫಾರ್ಮ್ನಲ್ಲಿ ವಿಶೇಷವಾದದ್ದೇನು ಸಾಧಿಸಿಲ್ಲ... ಅವರು ಕೇವಲ 2 ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಅಲ್ಲದೆ, ಬಿಸಿಸಿಐ ದೀರ್ಘಕಾಲದವರೆಗೆ ಯಾವುದೇ ಹಳೆಯ ಖಾಯಂ ನಾಯಕನಿಗೆ ಮತ್ತೆ ನಾಯಕತ್ವವನ್ನು ನೀಡಿಲ್ಲ. ಹೀಗಾಗಿ ಬಿಸಿಸಿಐ ಮತ್ತೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ.
Virat I am your Father: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು ಒಂದೆಡೆಯಾದರೆ, ಆಸ್ಟ್ರೇಲಿಯನ್ ಪತ್ರಿಕೆಗಳು ವಿರಾಟ್ ಕೊಹ್ಲಿಯನ್ನು ಅತ್ಯಂತ ಹೀನಾಯವಾಗಿ ಟೀಕಿಸಿವೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
AUS vs IND 4th Test: ನಿತೀಶ್ ರೆಡ್ಡಿ ಅದ್ಭುತ ಶತಕದ ಗಳಿಸಿದ ನಂತರ ಮುತ್ಯಾಲ ರೆಡ್ಡಿಯವರು ದಂತಕಥೆ ಸುನಿಲ್ ಗವಾಸ್ಕರ್ ಅವರನ್ನು ಭೇಟಿಯಾದರು. ಆಗ ಗವಾಸ್ಕರ್ ʼನಿಮ್ಮಿಂದಾಗಿ ಭಾರತಕ್ಕೆ ಕ್ರಿಕೆಟ್ನಲ್ಲಿ ರತ್ನ ಸಿಕ್ಕಿದೆʼ ಅಂತಾ ಹೇಳಿದರು.
KL Rahul: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26ರಂದು ಆರಂಭವಾಗಲಿರುವ ಬಹು ನಿರೀಕ್ಷಿತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಈಗಾಗಲೆ ಆಭ್ಯಾಸವನ್ನು ಆರಂಭಿಸಿದ್ದು, ಪ್ರಾಕ್ಟಿಸ್ ವೇಳೆ ಭಾರತ ತಂಡದ ಸ್ಟಾರ್ ಬ್ಯಾಟರ್ ಗಂಭೀರವಾಗಿ ಗಾಯಗೊಂಡಿದ್ದು, ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ.
5 Biggest controversies in cricket in 2024: ಕೆಲವೊಂದು ಕ್ಷಣಗಳು ತುಂಬಾ ವಿಶೇಷ, ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ ಹೌದು, ಆದರೆ ನಾವು ಆ ಸಮಯದೊಂದಿಗೆ ಕಲಿಯುವ ಪಾಠಗಳು ಹಾಗೂ ಆ ಸುಂದರ ಕ್ಷಣಗಳನ್ನು ಮತ್ತೆ ಮತ್ತೆ ನಮಗೆ ನೆನಪು ಬರುತ್ತಿರುತ್ತವೆ. ನಿನ್ನೆ ನಡೆದದ್ದು, ನಾಳೆ ನೆನಪಿಸಿಕೊಂಡರೆ ನೆನಪಾಗುತ್ತೆ. ಸಮಯ ಎಷ್ಟು ಬೇಗ ಸಾಗುತ್ತಿದೆಯಲ್ವಾ ಎಂದು ನೆನಸಿಕೊಂಡರೆ ಬೇಸರವಾಗುತ್ತೆ. 2024 ವರ್ಷ ಮುಗಿಯುತ್ತಾ ಬಂದಿದೆ. ಈ ವರ್ಷ ಮುಗಿಯಲು ಕೇವಲ 12 ದಿನಗಳಷ್ಟು ಬಾಕಿ ಇದ್ದು, ಈ ವರ್ಷ ನೆನಪಿಸಿಕೊಳ್ಳುವುದಕ್ಕೆ ಸಾಕಷ್ಟು ಘಟನೆಗಲನ್ನು ಬಿಟ್ಟು ಹೋಗುತ್ತಿದೆ.
ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ಈ ಆಟಗಾರ ಸರಣಿಯಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಂದೆಡೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ ಮನ್ ಗಳು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ಉಳಿಯಲು ವಿಫಲರಾಗುತ್ತಿದ್ದರೆ, ಇವರು ಮಾತ್ರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
KL Rahul: ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾ ಇದೀಗ ಮತ್ತೊಂದು ಪಂದ್ಯವನ್ನು ಆಡಲು ಸಜ್ಜಾಗಿದೆ. ಅಡಿಲೇಡ್ನಲ್ಲಿ ಡಿ, 06 ರಿಂದ ಪಂದ್ಯ ಶುರುವಾಗಲಿದ್ದು, ಭಾರತ ತಂಡ ಆಸಿಸ್ ಕಲಿಗಳನ್ನ ಎದುರಿಸಲಿದೆ. ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರನನ್ನು ತಂಡದಿಂದ ಔಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದು, ಸುದ್ದಿ ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ.
KL Rahul: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್ನ 18 ನೇ ಆವೃತ್ತಿಯು ಬಹಳ ಅನಿರೀಕ್ಷಿ ತಿರುವುಗಳೊಂದಿಗೆ ಸಾಗುತ್ತಿದೆ. ಎರಡು ದಿನಗಳ ಮೆಗಾ ಹರಾಜು ಇದಾಗಿದ್ದು, 10 ಫ್ರಾಂಚೈಸಿಗಳು 577 ಆಟಗಾರರಲ್ಲ ಗೆಲ್ಲಲು ಮ್ಮ ತಂಡಕ್ಕೆ ಬೇಕಾದ ಎನರ್ಜಿಟಿಕ್ ಪ್ಲೇಯರ್ಗಳನ್ನು ಹಾರಿಸಿಕೊಳ್ಳುತ್ತಿದ್ದಾರೆ.
IPL Auction 2025: ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರ ಮೇಲೆ ಹಣದ ಮಳೆ ಹರಿಯುತ್ತಿದೆ. ಒಂದು ಕಡೆ ಕೆಲವು ಆಟಾಗರರು ನಿರೀಕ್ಷೆಗೂ ಮೀರಿದ ಬೆಲೆಗೆ ಸೇಲ್ ಆಗ್ತಾ ಇದ್ರೆ, ಇನ್ನೂ ಕೆಲವರು ನಿರೀಕ್ಷಿಸಿದ ಕಡಿಮೆ ಬೆಲೆಗೆ ಸೇಲ್ ಆಗಿರುವುದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ನ ಮಾಜಿ ನಾಯಕ, ಕೆಎಲ್ ರಾಹುಲ್ ಅವರನ್ನು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವು 14 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.ಚೆನ್ನೈ ಸೂಪರ್ ಕಿಂಗ್ಸ್ ಕೂಡ ರಾಹುಲ್ ಅವರನ್ನು ಹರಾಜಿನಲ್ಲಿ ಖರೀದಿಸಲು ಯತ್ನಿಸಿ 13.75 ಕೋಟಿ ರೂ.ಗೆ ಬಿಡ್ ಮಾಡಿತ್ತು. ಇನ್ನೊಂದೆಡೆಗೆ ಆರ್ಸಿಬಿ ತಂಡವು 10.50 ಕೋಟಿ ರೂ.ಗೆ ಪ್ರಯತ್ನಿಸಿತ್ತು.
ಕೆಎಲ್ ರಾಹುಲ್ ಕಳೆದ ಮೂರು ಸೀಸನ್ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ನ ನಾಯಕರಾಗಿದ್ದರು. ಆದರೆ ಮುಂಬರುವ ಹರಾಜಿಗೆ ಮೊದಲು, ಎಲ್ಎಸ್ಜಿ ಅವರನ್ನು ಉಳಿಸಿಕೊಳ್ಳದೆ ಬಿಡುಗಡೆ ಮಾಡಿತ್ತು. ಆ ನಂತರ ಹರಾಜಿಗೆ ಸೇರಿಕೊಂಡಿದ್ದರು.
KL Rahul Childhood Photo: ಇಲ್ಲೊಂದು ಫೋಟೋ ಇದೆ. ಈ ಫೋಟೋದಲ್ಲಿ, ಒಬ್ಬ ಬಾಲಕ ತನ್ನ ತಾಯಿಯೊಂದಿಗೆ ಕ್ಯಾಪ್ ಧರಿಸಿ ನಿಂತಿರುವುದು ಕಾಣಬಹುದು. ಈತ ಯಾರೆಂದು ಗೆಸ್ ಮಾಡಬಲ್ಲಿರಾ? ಇದಕ್ಕೆ ಬೇಕಾದ ಸುಳಿವನ್ನು ಮುಂದೆ ನೀಡಲಾಗಿದೆ.
KL Rahul Statement About RCB: ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಖರೀದಿಸ್ಪಡುವ ಆಟಗಾರ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.