Famous Senior Actress: ಒಂದು ಫ್ಲಾಪ್ ಚಿತ್ರದೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ಚಲನಚಿತ್ರೋದ್ಯಮದ ಪ್ರಮುಖ ನಟಿ, ಒಂದೇ ಚಿತ್ರದೊಂದಿಗೆ ರಾತ್ರೋರಾತ್ರಿ ತಾರೆಯಾದರು.
Madhuri Dixit Ajay Jadeja Love Story: ಭಾರತ ಕ್ರಿಕೆಟ್ ತಂಡದ ಸ್ಫುರದ್ರೂಪಿ ಆಟಗಾರ ಎಂದೇ ಖ್ಯಾತರಾಗಿರುವ ಅಜಯ್ ಜಡೇಜಾ ಬಾಲಿವುಡ್ ನ ಧಕ್-ಧಕ್ ಹುಡುಗಿ ಮಾಧುರಿ ದೀಕ್ಷಿತ್ ಜೊತೆಗಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದರು.
Biggest Flops of Bollywood Films: ʼಕಳಂಕ್ʼ ಸಿನಿಮಾದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಕೃತಿ ಸನೋನ್, ವರುಣ್ ಧವನ್, ಕುನಾಲ್ ಖೇಮು ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಅಟ್ಟರ್ ಪ್ಲಾಪ್ ಆಗುವ ಮೂಲಕ ಈ ಸಿನಿಮಾ ನಿರ್ಮಾಪಕರಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು.
Virender Sehwags favourite actress: ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಾಮಾನ್ಯವಾಗಿ ಕ್ರಿಕೆಟರ್ಸ್ಗೆ ಬಾಲಿವುಡ್ ನಟಿಯರು ಎಂದರೆ ಹುಟಚಟ್ಚು ಪ್ರೀತಿ, ಇದೇ ರೀತಿ ಈ ಖ್ಯಾತ ನಟನಿಗೂ ಬಾಲಿವುಡ್ನ ಈ ನಟಿ ಎಂದರೆ ತುಂಬಾ ಪ್ರೀತಿ..! ಅಷ್ಟಕ್ಕೂ ಕ್ರಿಕೆಟ್ ಲೆಜೆಂಡ್ನ ಮನಸ್ಸು ಕದ್ದ ಆ ನಟಿ ಯಾರು..?
superstar Sensational Comment: ಗೋವಿಂದ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಅವುಗಳಲ್ಲಿ 'ರಾಜಾ ಬಾಬು', 'ಕೂಲಿ ನಂಬರ್ 1' ಮತ್ತು 'ಹೀರೋ ನಂಬರ್ 1' ಸೇರಿವೆ.
Actress life : ಕೆಲವು ನಟಿಯರು ತಮ್ಮ ಸಹ ನಟರಿಂದಾಗಿ ಕೆಲವೊಮ್ಮೆ ಮುಜುಗರಕ್ಕೆ ಒಳಗಾಗುತ್ತಾರೆ ಅಂತ ಅದೇಷ್ಟೋ ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. ಇದೀಗ ಸ್ಟಾರ್ ನಟಿಯೊಬ್ಬರು ತಾವು ಎದುರಿಸಿದ ವಿಚಿತ್ರ ಸನ್ನಿವೇಶದ ಕುರಿತು ಬಹಿರಂಗ ಪಡಿಸಿದ್ದಾರೆ.. ಲಿಪ್ ಲಾಕ್ ದೃಶ್ಯದ ಚಿತ್ರೀಕರಣದ ವೇಳೆ 42 ವರ್ಷದ ನಟ ತಮ್ಮ ತುಟಿಯನ್ನು ಕಚ್ಚಿದ್ದಾಗಿ ಹೇಳಿಕೊಂಡಿದ್ದಾರೆ.. ಅಷ್ಟಕ್ಕೂ ಯಾರು ಆ ನಟಿ..? ಇಲ್ಲಿದೆ ಮಾಹಿತಿ..
Madhuri Dixit: ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿಗೂ ಒಂದು ಅವಿನಾಭಾವ ಸಂಬಂಧವಿದೆ.. ಅನೇಕ ಕ್ರಿಕೆಟಿಗರು ಸ್ಟಾರ್ ನಟಿಯರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.. ಅಲ್ಲದೇ ನಟಿಯರೂ ಕೂಡ ಸ್ಟಾರ್ ಕ್ರಿಕೆಟಿಗರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಇದರಲ್ಲಿ ಕೆಲವೊಂದು ಲವ್ಸ್ಟೋರಿ ಸಕ್ಸಸ್ ಆದರೆ ಇನ್ನೂ ಕೆಲವು ಸದ್ದು ಮಾಡಿ ಬ್ರೇಕಪ್ ಆಗಿವೆ..
Actor Ajay Devagan: ಬಾಲಿವುಡ್ ನಟ ಅಜಯ್ ದೇವಗನ್ ಅವರು ತಮ್ಮ ಮುಂಬರುವ ಚಿತ್ರ 'ಸಿಂಗಮ್ ಅಗೇನ್' ಬಗ್ಗೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ಅವರ ಒಂದು ಕುತೂಹಲಕಾರಿ ವಿಷಯವನ್ನು ಇಂದು ಈ ಲೇಖನದಲ್ಲಿ ಹೇಳಲಿದ್ದೇವೆ..
Ajay Jadeja-Madhuri Dixit Love Story: ಬಾಲಿವುಡ್ ಮತ್ತು ಕ್ರಿಕೆಟ್ ನಡುವಿನ ಸಂಬಂಧ ಇಂದು, ನಿನ್ನೆಯದಲ್ಲ... ಎರಡೂ ಜಗತ್ತಿನ ಸೂಪರ್ಸ್ಟಾರ್’ಗಳು ಪ್ರೀತಿಯಲ್ಲಿ ಬೀಳೋದು, ವಿವಾಹವಾಗೋದು, ಡಿವೋರ್ಸ್-ಬ್ರೇಕಪ್… ಇವೆಲ್ಲಾ ಸಾಮಾನ್ಯವಾಗಿದೆ.
Madhuri Dixit Love Story : ಮಾಧುರಿ ದೀಕ್ಷಿತ್ ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಹಿಂದಿ ಚಿತ್ರರಂಗದ ಹಲವು ಸೂಪರ್ಹಿಟ್ ಚಿತ್ರಗಳಲ್ಲಿ ಮಾಧುರಿ ಕೆಲಸ ಮಾಡಿದ್ದಾರೆ.
Madhuri Dixit Ajay Jadeja Love Story: ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದಿದ್ದ ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ವೃತ್ತಿಜೀವನವನ್ನೇ ಪಣಕ್ಕಿಟ್ಟಿದ್ದರು. ಅಂದುಕೊಂಡಂತೆ ಎಲ್ಲ ನಡೆದಿದ್ದರೆ ರಾಜಮನೆತನದ ಸೊಸೆಯಾಗುತ್ತಿದ್ದರು.
Madhuri dixit refused to act with Famous Villan: ‘ಪ್ರೇಮ್ ಪ್ರತಿಜ್ಞಾ’ ಸಿನಿಮಾ ನಿಮಗೆಲ್ಲ ನೆನಪಿರಬೇಕು. ಇಂದು ನಾವು ನಿಮಗೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ನೀವು ಕೇಳದ ಕಥೆಯನ್ನು ಹೇಳಲಿದ್ದೇವೆ..
Madhuri Dixit : ಭಾರತೀಯ ನಟಿ, ಮಾಧುರಿ ದೀಕ್ಷಿತ್ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ ., ಅವರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಅದಲ್ಲದೆ ತನ್ನ ನೃತ್ಯ ಕೌಶಲ್ಯದಿಂದ ಜನಮನ ಸೆಳೆದಿದ್ದಾರೆ. ಮಾಧುರಿ ದೀಕ್ಷಿತ್ 2018 ರಲ್ಲಿ ನಟ ಮತ್ತು ನಿರ್ಮಾಪಕಿಯಾಗಿ ಮರಾಠಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಭಾರತದ ಮೊದಲ ರಿಯಾಲಿಟಿ ಶೋ ಕಹೀಂ ನಾ ಕಹೀಂ ಕೋಯಿ ಹೈಗೆ ನಿರೂಪಕರಾಗಿ ದೂರದರ್ಶನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು.
Madhuri Dixit : ಭಾರತೀಯ ನಟಿ, 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮಾಧುರಿ ದೀಕ್ಷಿತ ಅವರು ಹಲವಾರು ನೃತ್ಯ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡ್ದಿದರು. ಮಾಧುರಿ ದೀಕ್ಷಿತ್ ಹಲವಾರು ವೇದಿಕೆ ಕಾರ್ಯಕ್ರಮಗಳು, ಸಂಗೀತ ಪ್ರವಾಸಗಳು ಮತ್ತು ದೂರದರ್ಶನದ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅದರ ಜೊತೆಗೆ ದೀಕ್ಷಿತ್ ತನ್ನದೇ ಆದ ಆನ್ಲೈನ್ ನೃತ್ಯ ಅಕಾಡೆಮಿ "ಡ್ಯಾನ್ಸ್ ವಿತ್ ಮಾಧುರಿ" ಅನ್ನು ಪ್ರಾರಂಭಿಸಿದರು.
IFFI Goa 2023: ಮಾಧುರಿ ದೀಕ್ಷಿತ್ ಅವರಿಗೆ 54 ನೇ IFFI ನಲ್ಲಿ ವಿಶೇಷ ಗೌರವ ನೀಡಲಾಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಮಾಧುರಿ ದೀಕ್ಷಿತ್ ಅವರನ್ನು ಟ್ವಿಟರ್ನಲ್ಲಿ ಅಭಿನಂದಿಸಿದ್ದಾರೆ.
Madhuri Dixit : ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ 2024 ರ ಲೋಕಸಭೆ ಚುನಾವಣೆಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಮಾಧುರಿ ವಾಯುವ್ಯ ಮುಂಬೈನಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.