Snake bite Treatment: ನಮ್ಮಲ್ಲಿ ಹಲವರಿಗೆ ಹಾವುಗಳನ್ನು ಕಂಡರೆ ಭಯ. ಪ್ರತಿ ವರ್ಷ ಹಾವು ಕಡಿತದಿಂದ ಅನೇಕ ಜನರು ಸಾಯುತ್ತಾರೆ. ವಿಶೇಷವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಹಾವುಗಳ ಕಾಟ ಹೆಚ್ಚಾಗುತ್ತದೆ. ಹಾವು ಕಡಿತಕ್ಕೆ ಐದು ನಿಮಿಷಗಳಲ್ಲಿ ಚಿಕಿತ್ಸೆ ನೀಡಬಹುದು. ಅದು ಹೇಗೆ? ತಿಳಿಯಲು ಮುಂದೆ ಓದಿ...
Stevia leaves for Diabetes : ಮಧುಮೇಹ ಬಂತು ಅಂದ್ರೆ ಅದು ನಮ್ಮ ಜೀವತಾವಧಿ ಜೊತೆಗೆ ಇರುತ್ತದೆ.. ನಿಯಂತ್ರಣ ಮಾಡುವುದು ಬಹಳ ಮುಖ್ಯ ಇಲ್ಲದಿದ್ದರೆ ಆರೋಗ್ಯ ಹದಗೆಡುತ್ತದೆ.. ಅದಕ್ಕಾಗಿ ಸಿಹಿ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ.. ಸ್ವೀಟ್ ತಿನ್ನದೇ ನಾಲಿಗೆ ಕೆಟ್ಟಂತಾಗಿದ್ದರೆ ಚಿಂತೆ ಬೇಡ.. ಈ ಎಳೆ ತಿಂದ್ರೆ ಸಕ್ಕರೆ ತಿಂದಂತೆ..
ಕೊಲೊನ್ ಕ್ಯಾನ್ಸರ್ಗೆ ಹಲವು ಕಾರಣಗಳಿರಬಹುದು, ಉದಾಹರಣೆಗೆ ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು, ಧೂಮಪಾನ ಮತ್ತು ಹೆಚ್ಚು ಮದ್ಯಪಾನ, ಹೆಚ್ಚು ಸಂಸ್ಕರಿಸಿದ ಮತ್ತು ಕೆಂಪು ಮಾಂಸ ಸೇವನೆ, ಬೊಜ್ಜು, ತಪ್ಪು ಆಹಾರ ಪದ್ಧತಿ.
ವೇಗವಾಗಿ ತೂಕ ಇಳಿಸಿಕೊಳ್ಳಬೇಕಾದರೆ ಈ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಅವುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದರೆ ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಲು ಪ್ರಾರಂಭಿಸುತ್ತದೆ.
Diabetes Control: ಇತ್ತೀಚಿನ ದಿನಗಳಲ್ಲಿ ಮಧುಮೇಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಧುಮೇಹಕ್ಕೆ ಪ್ರಮುಖ ಕಾರಣಗಳು ಕಳಪೆ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಎಂದು ವೈದ್ಯರು ಹೇಳುತ್ತಾರೆ.
ಚಿಯಾ ಬೀಜಗಳಲ್ಲಿ ಫೈಬರ್ ಅಧಿಕವಾಗಿದ್ದು, ಇದು ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ಆಹಾರವು ಕರುಳಿನ ಮೂಲಕ ಸುಲಭವಾಗಿ ಹಾದುಹೋಗಲು ಸಹಾಯ ಮಾಡುತ್ತದೆ.
Food That Increase Bad Cholesterol: ಆಹಾರ ಮತ್ತು ಪಾನೀಯಗಳಲ್ಲಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ ಹಲವಾರು ಅಂಶಗಳಿವೆ. ಸೇವಿಸಿದಾಗ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ 3 ಆಹಾರಗಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಇವುಗಳನ್ನ ಇಂದಿನಿಂದಲೇ ನಿಮ್ಮ ಆಹಾರದಿಂದ ತೆಗೆದುಹಾಕಬೇಕು.
Fruits to avoid in kidney disease : ಮೂತ್ರಪಿಂಡ ರೋಗಿಗಳು, ಕಿಡ್ನಿ ಸ್ಟೋನ್ ಇರುವವರು ಕೆಲವು ಹಣ್ಣುಗಳನ್ನು ತಿನ್ನಲೇ ಬಾರದು. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.
ನಿದ್ದೆ ಮಾಡುವಾಗ ಜೊಲ್ಲು ಸುರಿಸುವಿಕೆಯು ಸಾಮಾನ್ಯ ಸಮಸ್ಯೆಯಾಗಿರಬಹುದು, ಆದರೆ ಅದು ಆಗಾಗ್ಗೆ ಸಂಭವಿಸುತ್ತಿದ್ದರೆ, ಅದು ಗಂಭೀರ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು. ಈ ಸಮಸ್ಯೆ ಮುಂದುವರಿದರೆ, ಸರಿಯಾದ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
Athletes' habits: ಪಂದ್ಯಕ್ಕೂ ಮುನ್ನ ಲೈಂಗಿಕ ಕ್ರಿಯೆ ನಡೆಸುವುದರಿಂದ ಪಂದ್ಯ ಗೆಲ್ಲಲು ಸಹಾಯವಾಗುತ್ತದೆಯೇ? ಎಂಬ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ. ಕ್ರೀಡಾ ತಜ್ಞರು ಹೇಳುವಂತೆ ಅದು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
control blood sugar level: ಮಧುಮೇಹವು ಗಂಭಿರ ಕಾಯಿಲೆಯಾಗಿದ್ದು, ಇದು ವ್ಯಕ್ತಿಗೆ ಒತ್ತಡವನ್ನು ಹೆಚ್ಚಿಸುತ್ತದೆ.. ಇತ್ತೀಚಿನ ಸಂಶೋಧನೆಯು ಸುಮಾರು 90 ಪ್ರತಿಶತದಷ್ಟು ಜನರಿಗೆ ಮಧುಮೇಹ ಕಾಡುತ್ತಿದೆ ಎಂದು ತಿಳಿಸಿದೆ.. ಹಾಹಾದ್ರೆ ಇದನ್ನು ನಿಯಂತ್ರಿಸುವುದು ಹೇಗೆ?
ವಾಸ್ತು ಶಾಸ್ತ್ರದಲ್ಲಿ ವಿಶೇಷವಾಗಿ ಹೂವುಗಳನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅವು ಅದೃಷ್ಟದೊಂದಿಗೆ ಸಂಬಂಧ ಹೊಂದಿವೆ.ನಿಮ್ಮ ಜೀವನದಲ್ಲಿ ನೀವು ಅಡೆತಡೆಗಳನ್ನು ಎದುರಿಸುತ್ತಿದ್ದರೆ ಅಥವಾ ಹಣದ ಕೊರತೆಯಿದ್ದರೆ, ದಾಸವಾಳದ ಹೂವಿನಿಂದ ಕೆಲವು ವಿಶೇಷ ಪರಿಹಾರಗಳನ್ನು ಬಳಸಿಕೊಂಡು ನೀವು ಪ್ರಯೋಜನಗಳನ್ನು ಪಡೆಯಬಹುದು. ದಾಸವಾಳದ ಹೂವಿನ 5 ಅದ್ಭುತ ಪರಿಹಾರಗಳನ್ನು ತಿಳಿದುಕೊಳ್ಳೋಣ ಬನ್ನಿ.
Heart Attack: ಮ್ಯಾಂಚೆಸ್ಟರ್ನಲ್ಲಿ ನಡೆದ 2023 ರ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ (BCS) ಸಮ್ಮೇಳನದಲ್ಲಿ ಪ್ರಕಟವಾದ ಅಧ್ಯಯನವು ಜನರು ಹೃದಯಾಘಾತವನ್ನು ಅರ್ಥಮಾಡಿಕೊಳ್ಳುವ ವಿಧಾನವನ್ನು ಬದಲಾಯಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.