Snake bite Treatment: ನಮ್ಮಲ್ಲಿ ಹಲವರಿಗೆ ಹಾವುಗಳನ್ನು ಕಂಡರೆ ಭಯ. ಪ್ರತಿ ವರ್ಷ ಹಾವು ಕಡಿತದಿಂದ ಅನೇಕ ಜನರು ಸಾಯುತ್ತಾರೆ. ವಿಶೇಷವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಹಾವುಗಳ ಕಾಟ ಹೆಚ್ಚಾಗುತ್ತದೆ. ಹಾವು ಕಡಿತಕ್ಕೆ ಐದು ನಿಮಿಷಗಳಲ್ಲಿ ಚಿಕಿತ್ಸೆ ನೀಡಬಹುದು. ಅದು ಹೇಗೆ? ತಿಳಿಯಲು ಮುಂದೆ ಓದಿ...
Snake Facts: ಹಾವುಗಳೆಂದರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ, ಹಾವುಗಳನ್ನು ನೋಡಿದರೆ ಸಾಕು ಹೆದರಿ ಓಡದವರೇ ಇಲ್ಲ. ಆದರೆ ಇಂತಹ ಹಾವುಗಲು ಒಂದು ವಸ್ತುವಿನ ವಾಸನೆ ಹಿಡಿದರೆ ಸಾಕು ಹತ್ತಿರ ಕೂಡ ಸುಳಿಯದೆ ದೂರ ಓಡುತ್ತದೆ. ಅಷ್ಟಕ್ಕೂ ಆ ವಸ್ತು ಯಾವುದು? ತಿಳಿಯಲು ಮುಂದೆ ಓದಿ...
Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಹಾವಿನ ರೋಚಕ ವಿಡಿಯೋಗಳು ಕೆಲವೊಮ್ಮೆ ನಮ್ಮನ್ನು ಬೆಚ್ಚಿಬೀಳುಸುತ್ತವೆ, ಆದರೆ ಹಾವಿನ ಸಂಬಂಧ ಪಟ್ಟ ಮನಕಲಕುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Snake Viral Video: ಹೆಚ್ಚುತ್ತಿರುವ ನಗರೀಕರಣದಿಂದ ಹಾವುಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿವೆ. ಇದರಿಂದ ನಾವು ಅವುಗಳ ಶತ್ರುಗಳಾಗುತ್ತಿದ್ದೇವೆ. ಇದೀಗ ವೈರಲ್ ಆಗಿರುವ ವಿಡಿಯೋ ಕಂಡು ಎಲ್ಲರು ಬೆಚ್ಚಿಬಿದ್ದಿದ್ದಾರೆ..
ಪ್ರಪಂಚದಾದ್ಯಂತ ಹಾವುಗಳನ್ನು ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಪ್ರಾಣಿಗಳಲ್ಲಿ ಎಣಿಸಲಾಗುತ್ತದೆ. ಹಾವುಗಳ ಬಗ್ಗೆ ಜನರು ಸಾಮಾನ್ಯವಾಗಿ ಭಯ ಮತ್ತು ಕುತೂಹಲವನ್ನು ಹೊಂದಿರುತ್ತಾರೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಅವು ಚಳಿಗಾಲದಲ್ಲಿ ಬಹುತೇಕ ಕಣ್ಮರೆಯಾಗುತ್ತವೆ. ಹಾಗಾದರೆ ಚಳಿಗಾಲದಲ್ಲಿ ಹಾವುಗಳು ಕಾಣಿಸುವುದಿಲ್ಲವೇಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ಕಾರಣ ತಿಳಿದರೆ ಆಶ್ಚರ್ಯ ಪಡುತ್ತೀರಿ. ತಣ್ಣನೆಯ ವಾತಾವರಣದಲ್ಲಿ ಹಾವುಗಳು ಹೊರಬರುವುದಿಲ್ಲವೇಕೆ ಮತ್ತು ಅದರ ಹಿಂದಿರುವ ವಿಜ್ಞಾನವೇನು ಎನ್ನುವುದನ್ನು ತಿಳಿಯೋಣ ಬನ್ನಿ.
Black Cobra: ಹಾವು ಎಂದರೆ ಎದೆ ನಡುಗುತ್ತೆ ಅದರಲ್ಲೂ ಕಾಳಿಂಗ ಸರ್ಪದ ಹೆಸರು ಕೇಳಿದರೆ ನಿದ್ದೆಯಲ್ಲೂ ಬೆಚ್ಚಿಬೀಳುವಂತಾಗುತ್ತೆ, ಅಂತಹುದರಲ್ಲಿ ಮನೆಯೊಳಗೆ ದೈತ್ಯಾಕಾರದ ಕಾಳಿಂಗ ಸರ್ಪವನ್ನು ಕಂಡರೆ ಹೇಗಿರುತ್ತೆ...
Viral video: ಪ್ರಕೃತಿಯ ಅತ್ಯಂತ ವಿಷಕಾರಿ ಹಾಗೂ ಭಯಾನಕ ಸಪರ್ಗಳಲ್ಲಿ ಕಾಳಿಂಗ ಸರ್ಪ ಕೂಡ ಒಂದು, ಈ ಸಪರ್ವೇನಾದರೂ ನಿಮಗೆ ಕಚ್ಚಿದರೆ, ಕೇವಲ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ರಾಣ ಪಕ್ಷಿ ಹಾರಿ ಹೋಗುವುದು ಕಂಡಿತ. ಆದರೆ, ಇಲ್ಲೊಬ್ಬ ಪುಣ್ಯಾತ್ಮ, ಕಾಳಿಂಗ ಸರ್ಪದ ಮರಿಯನ್ನು ಹಿಡಿದು ಮುದ್ದಾಡುತ್ತಿದ್ದಾನೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Nagamani Viral Video: ಸಾಮಾಜಿಕ ಜಾಲತಾಣದಲ್ಲಿ ಹಾವಿನ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಹಾವುಗಳು ಎಷ್ಟು ವಿಷಕಾರಿಯೋ ಅಷ್ಟೆ ವೈಶಿಟ್ಯತೆಯನ್ನು ಹೊಂದಿರುತ್ತವೆ. ಈ ವಿಷ ಸರ್ಪಗಳ ವಿಡಿಯೋಗಳು ಕೆಲವೊಮ್ಮೆ ನಿಮ್ಮನ್ನು ಗಾಭರೊಗೊಳಪಡಿಸುವುದಕ್ಕಿಂತ, ನಿಮಗೆ ಅಚ್ಚರಿ ಮೂಡಿಸುವದೇ ಹೆಚ್ಚು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೆ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Snake Bathing Viral Video: ವೈರಲ್ ಆಗಿರೋ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ದೊಡ್ಡ ನಾಗರಹಾವನ್ನು ಹಿಡಿದಿರುವುದನ್ನು ನೀವು ಕಾಣಬಹುದು. ನೀರು ತುಂಬಿದ ಟಬ್ನಲ್ಲಿ ನಾಗರಹಾವನ್ನು ಮುಳುಗಿಸಿ ಅದರ ಮೈ ತೊಳೆದಿದ್ದಾಳೆ.
Snake Attack Viral Video: ಹಾವಿನ ವಿಡಿಯೋಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ, ಸದ್ಯ ಇಂತಹದ್ದೆ ಒಂದು ಹಾವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
Snake video : ಹಚ್ಚ ಹಸಿರಿನ ಎಲೆಗೊಂಚಲುಗಳಲ್ಲಿ ಮಧ್ಯೆ ಬಹಳ ಆರಾಮಾಗಿ ಕುಳಿತಿರುವ ಹಾವು ಈ ವಿಡಿಯೋದಲ್ಲಿ ಇದೆ.ಸುಮ್ಮನೆ ಹಾಗೆ ನೋಡಿದರೆ ಇಲ್ಲಿ ಒಂದು ಹಾವು ಇದೆ ಎನ್ನುವುದನ್ನು ಯಾರೂ ಅಂದಾಜಿಸಲು ಸಾಧ್ಯವೇ ಇಲ್ಲ.
King cobra Viral Video: ಕಾಳಿಂಗ ಸರ್ಪದ ಈ ವಿಡಿಯೋವನ್ನು @salmanjimcorbett72 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 84 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತೀರಾ? ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಈ ಸಂದರ್ಭದಲ್ಲಿ ಅವಳ ಹಾಸಿಗೆಗೆ ಪ್ರವೇಶಿಸಿದ ಪಟ್ಟೆ ಪಟ್ಟೆ ಹಾವು ನಿರ್ಭಿತಿಯಿಂದ ಹಾಸಿಗೆಯಲ್ಲಿ ನರ್ತನ ಮಾಡುತ್ತಿದೆ.
Viral Video: ನಾಗರಹಾವು ಮತ್ತು ಎರಡು ತಲೆಯ ಹಾವು ಜಗಳವಾಡಲು ಪ್ರಾರಂಭಿಸಿದ್ದು, ಅವುಗಳು ಸುರುಳಿಯಾಗಿ ಮತ್ತು ಪರಸ್ಪರ ಸಿಕ್ಕಿಹಾಕಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇದರಲ್ಲಿ ಯಾವ ಹಾವು ಗೆದ್ದಿತು ಎನ್ನುವುದು ಸ್ಪಷ್ಟವಾಗಿಲ್ಲ.ಆದರೆ ನೋಡುಗರು ನಿರ್ಭೀತಿಯಿಂದ ಹಾವುಗಳ ಸುತ್ತ ಸುತ್ತುವರೆದು ವಿನೂತನ ಘಟನೆಯ ವೀಡಿಯೋ ಸೆರೆಹಿಡಿಯುತ್ತಿದ್ದರು. ವರದಿಗಳ ಪ್ರಕಾರ, ಹೋರಾಟವು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು ಎನ್ನಲಾಗಿದೆ.
scary fight between 2 cobra Viral Video: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ... ಇವುಗಳಲ್ಲಿ ಕೆಲವು ಬಹುಬೇಗ ವೈರಲ್ ಕೂಡ ಆಗುತ್ತವೆ.
Snake Viral Video : ಈ ಪ್ರೇಮಿಗಳು ತಮ್ಮ ಸಂಗಾತಿ ಜೊತೆ ಮಾತನಾಡುತ್ತ ಕುಳಿತರೆ ಜಗತ್ತನ್ನೇ ಮರೆಯುತ್ತಾರೆ ಅಂತ ಎಲ್ಲರಿಗೂ ಗೊತ್ತಿದೆ.. ಅದರಲ್ಲಿಯೂ.. ಈ ಯುವಕ ಎಷ್ಟು ಮೈಮರೆತು ಕುಳಿತಿದ್ದ ಅಂದ್ರೆ, ಅವನ ಪ್ಯಾಂಟ್ ಒಳಗೆ ಹಾವು ಹೋದರೂ ಸಹ ಅವನಿಗೆ ಗೊತ್ತಾಗಿಲ್ಲ.. ಈ ಕುರಿತ ಭಯಾನಕ ವಿಡಿಯೋ ವೈರಲ್ ಆಗಿದೆ..
Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.