How to Reduce beer belly: ಮದ್ಯಪಾನ ಮಾಡುವುದರಿಂದ ಮಧುಮೇಹ ಮತ್ತು ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ಇದು ಹೊಟ್ಟೆಯ ಸುತ್ತಲೂ ಅತಿಯಾದ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಆದರೆ ಅದಕ್ಕಾಗಿಯೇ ಬಿಯರ್ ಕುಡಿಯುವ ಹಂಬಲವನ್ನು ನಿಯಂತ್ರಿಸಲು ಸಾಧ್ಯವಿಲ್ಲ.
Alcohol as Healthy lifestyle: ಮದ್ಯದ ಅಡ್ಡಪರಿಣಾಮಗಳಿಂದಾಗಿ ಅನೇಕ ಜನರು ಮದ್ಯಪಾನವನ್ನು ಮಾಡಲು ಭಯಪಡುತ್ತಾರೆ. ಆದರೆ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಆನಂದವನ್ನು ಕಡಿಮೆ ಮಾಡುವ ಬದಲು ಅದನ್ನು ಆರೋಗ್ಯಕರ ಜೀವನಶೈಲಿಯ ಭಾಗವನ್ನಾಗಿ ಮಾಡಬಹುದು.
mens physical relationship ability: ಮದ್ಯಪಾನ ಅನಾರೋಗ್ಯಕರ ಎಂಬ ಭಾವನೆ ಎಲ್ಲರಿಗೂ ಇದೆ. ಆದರೆ ಡ್ರಿಂಕ್ ಮಾಡುವಾಗ ವಯಸ್ಕರು ಅನುಭವಿಸುವ ಸಂತೋಷ ಬೇರಾವುದರಲ್ಲಿಯೂ ಸಿಗಲ್ಲ.. ಅನೇಕರು ಇದನ್ನು ವೀಕೆಂಡ್ ಸೆಲೆಬ್ರೇಷನ್ ಆಗಿ ಮಾಡಿಕೊಂಡಿದ್ದಾರೆ..
Uric Acid: ಹೆಚ್ಚಿದ ಯೂರಿಕ್ ಆಮ್ಲವು ಕೀಲುಗಳಲ್ಲಿ ಶೇಖರಗೊಳ್ಳಲು ಪ್ರಾರಂಭಿಸುತ್ತದೆ, ಇದು ಕೀಲುಗಳಲ್ಲಿ ಊತ ಮತ್ತು ನೋವಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸುವುದರ ಹೊರತಾಗಿ, ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಈ ಅತ್ಯುತ್ತಮ ಮನೆಮದ್ದುಗಳನ್ನು ಪ್ರಯತ್ನಿಸಿ.
Alcohol side effect : ಅಮೇರಿಕನ್ ಸರ್ಜನ್ ಜನರಲ್ ವರದಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಮದ್ಯ ಸೇವಿಸುವವರಲ್ಲಿ 7 ಬಗೆಯ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ವರದಿ ಬಹಿರಂಗಪಡಿಸಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
beer increases blood sugar levels: ಇತ್ತೀಚೆಗೆ ಮದ್ಯ ಸೇವನೆ ಕಾಮನ್ ಎನ್ನುವಂತಾಗಿದೆ.. ಪ್ರತಿಯೊಂದು ಪಾರ್ಟಿಗೂ ಎಣ್ಣೆ ಬೇಕೇ ಬೇಕು.. ಆದರೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೆಂದು ಯಾರೂ ಗಮನಿಸುವುದಿಲ್ಲ..
Happy New Year 2025: ಹೊಸ ವರ್ಷದಲ್ಲಿ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ನೀವು ಮದ್ಯಪಾನ, ಸಿಗರೇಟ್ ಅಥವಾ ತಂಬಾಕು ಅಭ್ಯಾಸವನ್ನು ತ್ಯಜಿಸಲು ಬಯಸಿದರೆ, ಈ ಆಯುರ್ವೇದ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.
peanuts with beer: ಜನರು ಮದ್ಯಪಾನ ಮಾಡುವಾಗ ಕಡಲೆಕಾಯಿಯನ್ನು ಲಘುವಾಗಿ ತಿನ್ನುತ್ತಾರೆ. ಅದರಲ್ಲೂ ಬಿಯರ್ ಕುಡಿಯುವ ಅಭ್ಯಾಸ ಇರುವವರಿಗೆ ಕಡ್ಲೇ ಬೀಜನೇ ಸಖತ್ ಫೇವರೆಟ್ ಅಂತೆ.. ಹಾಗಾದ್ರೆ ಯಾಕೆ? ಇದರ ಹಿಂದಿದೆಯಾ ಬಹುದೊಡ್ಡ ಕಾರಣ..? ಇಲ್ಲಿ ತಿಳಿಯಿರಿ..
How to control uric acid?: ಯೂರಿಕ್ ಆಮ್ಲದ ಹೆಚ್ಚಳದಿಂದ ದೇಹದಲ್ಲಿ ಕೀಲು ನೋವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರಿಂದ ಎದ್ದು ಕುಳಿತುಕೊಳ್ಳಲೂ ಸಹ ತೊಂದರೆಯಾಗುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಈ ಹಣ್ಣನ್ನು ಬಳಸಬೇಕು.
Fatty liver: ಫ್ಯಾಟಿ ಲಿವರ್ ಕಾಯಿಲೆಯು ನಿಮ್ಮ ಯಕೃತ್ತನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತದೆ. ಇದರಿಂದ ನೀವು ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗಬಹುದು. ಫ್ಯಾಟಿ ಲಿವರ್ ಸಮಸ್ಯೆಯಿಂದ ಪಾರಾಗುವುದು ಹೇಗೆಂದು ತಿಳಿಯಿರಿ...
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
General knowledge: ಬಿಯರ್, ವಿಸ್ಕಿ, ರಮ್, ವೋಡ್ಕಾ... ಆಲ್ಕೋಹಾಲ್ಗೆ ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತಾರೆ. ಇವುಗಳಲ್ಲಿ ಎಲ್ಲವೂ ತನ್ನದೇ ಆದ ವಿಶೇಷತೆ ಮತ್ತು ರುಚಿಯನ್ನು ಹೊಂದಿದೆ. ಆದರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮದ್ಯ ಯಾವುದು ಗೊತ್ತಾ?
Beer health tips : ಭಾರತದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.. ಹೆಚ್ಚಾಗಿ ಜನ ಸೇವಿಸುವ ಆಲ್ಕೊಹಾಲ್ಯುಕ್ತ ಪಾನೀಯಗಳಲ್ಲಿ ಬಿಯರ್ ಮುಂಚೂಣಿಯಲ್ಲಿದೆ. ಗೋಧಿ ಮತ್ತು ಬಾರ್ಲಿಯಂತಹ ಧಾನ್ಯಗಳನ್ನು ಹುದುಗಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ಹಲವಾರು ಬ್ರಾಂಡ್ಗಳ ಬಿಯರ್ ಲಭ್ಯವಿದೆ. ಆದರೆ ವಾರಕ್ಕೆ ಎಷ್ಟು ಬಿಯರ್ಗಳನ್ನು ಕುಡಿದರೆ ಉತ್ತಮ..? ಅಂತ ನಿಮ್ಗೆ ಗೊತ್ತೆ.. ಬನ್ನಿ ನೋಡೋಣ..
High blood pressure: ದೀರ್ಘಕಾಲ ನಿಂತುಕೊಂಡು ಕೆಲಸ ಮಾಡುವುದು ನಿಮ್ಮ ಹೃದಯಕ್ಕೆ ಹಾನಿಕಾರಕವಾಗಿದೆ, ಆದರೆ ಕುಳಿತು ಕೆಲಸ ಮಾಡುವುದು ರಕ್ತದೊತ್ತಡಕ್ಕೆ (ಬಿಪಿ) ಪ್ರಯೋಜನಕಾರಿಯಾಗಿದೆ.
colour of beer bottle: ಬಿಯರ್ ಅದರ ಬಣ್ಣ ಮತ್ತು ರುಚಿಯನ್ನು ಬದಲಾಯಿಸದೆ ದೀರ್ಘಕಾಲದವರೆಗೆ ರುಚಿಯಾಗಿರುತ್ತದೆ ಇದಕ್ಕೆ ಕಾರಣ ಅದನ್ನು ಸಂಗ್ರಹಿಸಿಟ್ಟಿರುವ ಬಾಟಲಿಗಳು.. ಸದ್ಯ ಎರಡು ಬಣ್ಣಗಳ ಬಿಯರ್ ಬಾಟಲಿಗಳು ಪ್ರಪಂಚದಾದ್ಯಂತ ಹರಡಿವೆ.
Foods to Avoid for a Good Sleep: ನಾವು ಸೇವಿಸುವ ಆಹಾರ ಸಹ ನಮ್ಮ ನಿದ್ರೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ನಾವು ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಲಗುವ ಕೆಲವು ಗಂಟೆಗಳ ಮೊದಲು ನೀವು ಆಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸಬೇಕು.
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.