Banyan tree: ಹಿಂದೂ ಪುರಾಣಗಳ ಪ್ರಕಾರ ಆಲದ ಮರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಈ ಮರವನ್ನು ಪೂಜಿಸಲಾಗುತ್ತದೆ. ಸಾವಿತ್ರಿ ಪೂಜೆಯ ದಿನದಂದು ಈ ಮರಕ್ಕೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
Vastu Remedies: ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುವುದಲ್ಲದೆ, ಸಂಪತ್ತು ಮತ್ತು ಸಂತೋಷವನ್ನು ಪಡೆಯಲು ಸಹಾಯ ಮಾಡುತ್ತವೆ.
Tulsi vivah 2024: ತುಳಸಿ ಮದುವೆ ಅಥವಾ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಕಾರ್ತಿಕ ಏಕಾದಶಿಯ ಮರುದಿನ ಬರುವ ದ್ವಾದಶಿ ದಿನ ತುಳಸಿ ದೇವಿ ಮತ್ತು ವಿಷ್ಣುವಿನ ರೂಪವಾದ ಶಾಲಿಗ್ರಾಮ ಮದುವೆ ಮಾಡುವ ಶಾಸ್ತ್ರವಿದೆ.
Vastu Tips For Marriage: ಪ್ರಕೃತಿಯೇ ದೇವರು ಎಂದು ನಂಬುವವರು ನಮ್ಮಲ್ಲಿ ಅನೇಕರಿದ್ದಾರೆ. ಈ ಮಾತು ಅಕ್ಷರಶಃ ನಿಜವೂ ಹೌದು. ಹಿಂದೂ ಪುರಾಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಉಲ್ಲೇಖಗಳನ್ನು ನೀಡಲಾಗಿದೆ.
ಮನೆಯಲ್ಲಿ ಹಸಿರುಗಾಗಿ ಗಿಡಗಳನ್ನು ನೆಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ಸಸ್ಯಗಳಲ್ಲಿ ನಾವು ಮನಿ ಪ್ಲಾಂಟ್ ಬಗ್ಗೆ ಮಾತನಾಡಿದರೆ, ಅದರ ಪ್ರಾಮುಖ್ಯತೆಯು ಇನ್ನಷ್ಟು ಹೆಚ್ಚಾಗುತ್ತದೆ. ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಕುಟುಂಬದ ಐಶ್ವರ್ಯ ಹೆಚ್ಚುತ್ತದೆ ಮತ್ತು ಮನೆಗೆ ಸಂತೋಷ ಮತ್ತು ಸಮೃದ್ಧಿ ತಾನಾಗಿಯೇ ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಿ.ಧಾರ್ಮಿಕ ಗ್ರಂಥಗಳ ಪ್ರಕಾರ, ಸೂರ್ಯನ ಮಂಗಳಕರ ದೃಷ್ಟಿ ವೃತ್ತಿಯಲ್ಲಿ ಯಶಸ್ಸನ್ನು ತರುತ್ತದೆ ಮತ್ತು ಸ್ಥಾನ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ.ಈ ಪರಿಹಾರವನ್ನು ಮಾಡುವುದರಿಂದ ಆರ್ಥಿಕ ಸಮಸ್ಯೆಯೂ ದೂರವಾಗುತ್ತದೆ.
Vastu tips for home: ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೂ ವಿಶೇಷ ಮಹತ್ವವಿದೆ. ಹೀಗಾಗಿಯೇ ಮನೆಯಲ್ಲಿ ಯಾವುದೇ ರೀತಿಯ ದೋಷವಿದ್ದರೆ, ನಕಾರಾತ್ಮಕ ಶಕ್ತಿಯು ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲದೆ, ವಾಸ್ತು ದೋಷದಿಂದಾಗಿ ಮನೆಯವರ ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಸಮೃದ್ಧಿಯ ಕೊರತೆ ಕಾಣಿಸಿಕೊಳ್ಳುತ್ತದೆ.
Vastu Plant: ದೀಪಾವಳಿ ಹಬ್ಬ ಹತ್ತಿರ ಬರುತ್ತದೆ, ಬೆಳಕಿನ ಹಬ್ಬ ತಮ್ಮ ಜೀವನವನ್ನು ಕೂಡ ಬೆಳಕಿನಿಂದ ತುಂಬಿರುವಂತೆ ಮಾಡಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ಅದಕ್ಕಾಗಿ ನೀವು ಕೆಲವು ಟಿಪ್ಸ್ ಪಾಲಿಸಬೇಕು. ದೀಪಾವಳಿ ಹಬ್ಬದಂದು ನೀವು ನಿಮ್ಮ ಮನೆಯಲ್ಲಿ ಈ ಗಿಡವನ್ನು ನೆಡುವುದರಿಂದ ಸಕಲ ಸಂಪತ್ತು, ಐಶ್ವರ್ಯ ನಿಮ್ಮದಾಗುತ್ತದೆ. ಇದರಿಂದ ನಿಮಗೆ ಎಂದಿಗೂ ಹನದ ಕೊರತೆಯಾಗಲಿ, ಸಮಸ್ಯೆಯಾಗಲಿ ಎದುರಾಗುವುದಿಲ್ಲ.
Money plant on Diwali: ದೀಪಾವಳಿ ಹಬ್ಬ ಎಂದರೆ ಅದೇನೋ ಸಂತೋಷ..ದೀಪಗಳ ಬೆಳಕಿನೊಂದಿಗೆ ಈ ದಿನ ಜನರ ಬಾಳಿನಲ್ಲಿ ಸಂತೋಷವನ್ನು ಹೊತ್ತು ತರುವ ದಿನ. ಈ ದಿನ ಹೆಚ್ಚು ಪ್ರಾಮುಕ್ಯತೆಯನ್ನು ಹೊಂದಿದ್ದು, ಈ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು.
Vastu Tips for Happy House: ಬೆಳಗ್ಗೆ ಎದ್ದು ಕ್ರೂರ ಪ್ರಾಣಿಗಳ ಚಿತ್ರಗಳನ್ನು ನೋಡುವುದನ್ನು ಅಶುಭ ಫಲವೆಂದು ತೀರ್ಮಾನಿಸಲಾಗಿದೆ. ಇದು ದುರಾದೃಷ್ಟದ ಸಂಕೇತವಾಗಿದೆ. ಬೆಳಗ್ಗೆದ್ದ ಕೂಡಲೇ ಕ್ರೂರ ಪ್ರಾಣಿಗಳ ಫೋಟೋ ನೋಡುವುದು ನಿಮ್ಮಲ್ಲಿ ಸಹ ಕ್ರೂರತೆಯನ್ನುಂಟು ಮಾಡುತ್ತದೆ.
Vastu Tips For House Key: ವಾಸ್ತು ಪ್ರಕಾರ ಮನೆಯ ಕೀಲಿಯನ್ನು ಇಡಲು ಸೂಕ್ತ ಸ್ಥಳವಿದೆ. ಅದೇ ರೀತಿ ಮನೆಯಲ್ಲಿ ಬೀಗ ಹಾಕಬಾರದ ಕೆಲವು ವಾಸ್ತ ಸ್ಥಳಗಳಿವೆ.. ಇವುಗಳನ್ನು ಪಾಲಿಸದೇ ಎಲ್ಲೆಂದರಲ್ಲಿ ಬೀಗ ಹಾಕಿದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅಡುಗೆ ಮನೆಯ ಒಲೆ ಯಾವ ದಿಕ್ಕಿನಲ್ಲಿ ಇರಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಅಡುಗೆ ಮನೆಯ ಒಲೆ ಎಲ್ಲಿ ಇಟ್ಟಿದ್ದೇವೆ ಎನ್ನುವುದರ ಮೇಲೆ ಇಡೀ ಮನೆಯ ಅರ್ಥ ವ್ಯವಸ್ಥೆ ನಿಂತಿರುತ್ತದೆಯಂತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.