Ash Gourd: ಮನೆಗಳು ಮತ್ತು ವ್ಯಾಪಾರ ಆವರಣಗಳನ್ನು ತೆರೆಯುವಾಗ ದುಷ್ಟಶಕ್ತಿಗಳನ್ನು ದೂರವಿಡಲು ಕುಂಬಳಕಾಯಿಗಳನ್ನು ಕಟ್ಟುವುದು ನಮ್ಮ ಸಂಪ್ರದಾಯ. ಇದನ್ನು ಕೆಟ್ಟ ದೃಷ್ಟಿಯನ್ನು ತಡೆಗಟ್ಟಲು ಮತ್ತು ಅಡೆತಡೆಗಳನ್ನು ತೆಗೆದುಹಾಕಲು ಕಟ್ಟಲಾಗುತ್ತದೆ.. ಆದಾಗ್ಯೂ, ಈ ಆಚರಣೆಯನ್ನು ಅನುಸರಿಸುವ ಮೊದಲು, ಕೆಲವು ನಿಯಮಗಳನ್ನು ಪಾಲಿಸಬೇಕು.
Ash Gourd Juice: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳಕಾಯಿ ಜ್ಯೂಸ್ ಅನ್ನು ಕುಡಿದರೆ ದೇಹವನ್ನು ನಿರ್ವಿಷಗೊಳಿಸುತ್ತದೆ ಜೊತೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
Ash Gourd Benefits for weight lose :ಕೆಲವೊಂದು ಮನೆಮದ್ದುಗಳನ್ನು ನಿಯಮಿತವಾಗಿ ಅನುಸರಿಸಿಕೊಂಡು ಬರುವುದರಿಂದ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಅದೂ ಕೂಡಾ ಒಂದೇ ತಿಂಗಳಲ್ಲಿ ಕನಿಷ್ಠ 3 ಕೆಜಿಯಷ್ಟು ತೂಕವನ್ನು ಕಡಿಮೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.