Vastu Tips For Plants: ಶ್ರಾವಣ ಮಾಸದಲ್ಲಿ ಕೆಲವು ಗಿಡಗಳನ್ನು ಪೂಜಿಸುವುದು ಮತ್ತು ಮನೆಯಲ್ಲಿ ನೆಡುವುದು ತುಂಬಾ ಮಂಗಳಕರವಾಗಿದೆ. ಈ ಸಸ್ಯಗಳು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ಶ್ರಾವಣ ಮಾಸದಲ್ಲಿ ಮನೆಯಲ್ಲಿ ಯಾವ ಗಿಡ ನೆಟ್ಟರೆ ಹಣವು ಅಯಸ್ಕಾಂತದಂತೆ ಆಕರ್ಷಿಸುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.
Vastu Tips for Plants: ಮನೆಯ ಮುಂದೆ ಮರ-ಗಿಡಗಳನ್ನು ನೆಡುವುದರಿಂದ ಶುದ್ಧ ಗಾಳಿಯ ಜೊತೆಗೆ ಸಕಾರಾತ್ಮಕತೆಯೂ ದೊರೆಯುತ್ತದೆ. ಆದರೆ, ವಾಸ್ತು ಪ್ರಕಾರ, ಕೆಲವು ಗಿಡ-ಮರಗಳನ್ನು ಮನೆ ಮುಂದೆ ನೆಡುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗಿದೆ.
Plants Vastu Rule: ಗಿಡಗಳನ್ನು ನೆಡುವಾಗ ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಂಡರೆ ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸುವುದರ ಜೊತೆಗೆ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಲು ಸಾಧ್ಯವಾಗುತ್ತದೆ. ಈ ಎರಡೂ ಕಾರ್ಯಗಳಿಗಾಗಿ, ಯಾವ ದಿಕ್ಕಿನಲ್ಲಿ ಯಾವ ಸಸ್ಯವನ್ನು ನೆಡಬೇಕು ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.
Vastu Tips For Plants : ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ನಿಯಮಗಳನ್ನು ನೀಡಲಾಗಿದೆ. ಮರಗಳು ಮತ್ತು ಸಸ್ಯಗಳು ವಿಶೇಷ ಶಕ್ತಿಯನ್ನು ಹೊಂದಿವೆ. ಮರಗಳು ಮತ್ತು ಗಿಡಗಳನ್ನು ಸರಿಯಾದ ದಿಕ್ಕಿಗೆ ಇರಿಸಿದರೆ, ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ. ಬಹಳಷ್ಟು ಹಣವನ್ನು ನೀಡುತ್ತಾಳೆ. ಇಂದು ಉತ್ತರ ದಿಕ್ಕಿನಲ್ಲಿ ಇಡಬೇಕಾದ ಸಸ್ಯಗಳ ಬಗ್ಗೆ ತಿಳಿಯೋಣ.
Tulsi Plant Significance:ಯಾವ ಮನೆಯಲ್ಲಿ ಶ್ರಾವಣದಲ್ಲಿ ತುಳಸಿ ಗಿಡ ನೆಡಲಾಗುತ್ತದೆಯೋ ಅಲ್ಲಿ ಬಡತನ ದೂರವಾಗಿ ಬಿಡುತ್ತದೆ. ಮಾತ್ರವಲ್ಲ ತುಳಸಿ ಗಿಡ ಇರುವ ಮನೆಯಲ್ಲಿ ಗಾಳಿ ಬೀಸಿದಾಗ ಇಡೀ ಮನೆ ತನ್ನ ಸುಗಂಧದಿಂದ ಪಾವನವಾಗುತ್ತದೆ.
Vastu Tips for Plants: ಹಸಿರು ಸಮೃದ್ಧಿಯ ಸಂಕೇತ. ಮನೆಯಲ್ಲಿ ಸಸ್ಯಗಳನ್ನು ನೆಡುವುದರಿಂದ ಶುದ್ಧ ಗಾಳಿಯ ಜೊತೆಗೆ ಹಲವು ಸಕಾರಾತ್ಮಕ ಫಲಿತಾಂಶಗಳು ಕೂಡ ಲಭ್ಯವಾಗುತ್ತವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಇನ್ನೂ ಕೆಲವು ಗಿಡಗಳು ಮನೆಗೆ ಬಡತನವನ್ನು ಆಹ್ವಾನಿಸುವುದರ ಜೊತೆಗೆ ಮನೆಯನ್ನೇ ಸರ್ವನಾಶ ಮಾಡುತ್ತವೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಡುವುದನ್ನು ಅಶುಭ ಎಂದು ಹೇಳಲಾಗುತ್ತದೆ. ಅಂತಹ ಸಸ್ಯಗಳು ಯಾವುವು? ಅದರಿಂದಾಗುವ ಪರಿಣಾಮಗಳೇನು ಎಂದು ತಿಳಿಯೋಣ...
Vastu Tips for Plants: ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯೇ ನೆಲೆಯಾಗಬೇಕು ಎಂದು ಬಯಸುವುದಾದರೆ ಮನೆಯ ಸುತ್ತಲಿನಿಂದ ಈ ಸಸ್ಯಗಳನ್ನು ತೆಗೆದು ಬಿಡಿ. ಯಾಕೆಂದರೆ ಈ ಸಸ್ಯಗಳು ಮನೆಯ ಸುತ್ತ ಇದ್ದರೆ, ಅದು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಹಾಗಿದ್ದರೆ ಆ ಸಸ್ಯಗಳು ಯಾವುವು ನೋಡೋಣ.
ಇನ್ನೇನು ಶ್ರಾವಣ ಮಾಸ ಆರಂಭವಾಗಲಿದೆ. ಶ್ರಾವಣ ಮಾಸದ ಆರಂಭದೊಂದಿಗೆ ಸಾಲು ಸಾಲು ಹಬ್ಬಗಳೂ ಬರಲಿವೆ. ಈ ಮಾಸದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ, ಶ್ರಾವಣ ಮಾಸದಲ್ಲಿ ಕೆಲವು ಸಸ್ಯಗಳನ್ನು ನೆಡುವುದರಿಂದ ಶಿವ-ಪಾರ್ವತಿಯ ಆಶೀರ್ವಾದ ಪಡೆಯಬಹುದು ಎಂಬ ನಂಬಿಕೆ ಇದೆ.
Vastu For Plants: ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಡುವುದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಈ ಸಸ್ಯಗಳು ಮನೆಯನ್ನು ನಕಾರಾತ್ಮಕತೆಯಿಂದ ತುಂಬುತ್ತವೆ ಮತ್ತು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ.
Drying Of Auspicious Plants: ಸಾಮಾನ್ಯವಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗಲು ಕೆಲ ಮಹತ್ವದ ಗಿಡಗಳನ್ನು ನೆಡಲಾಗುತ್ತದೆ. ಈ ಗಿಡಗಳನ್ನು ಪೂಜಿಸುವುದರಿಂದ ಆಯಾ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ಆದರೆ ಹಲವು ಬಾರಿ ವಿಶೇಷ ಕಾಳಜಿ ವಹಿಸಿದರೂ ಕೂಡ ಈ ಗಿಡಗಳು ಒಣಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಅವು ಸೂಚನೆಗಳನ್ನು ನೀಡುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ, ಬನ್ನಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.