Madhuri Dixit beauty: ಅಜಯ್ ದೇವಗನ್ ತಮ್ಮ ವೃತ್ತಿ ಜೀವನದಲ್ಲಿ ಹಿಂದಿ ಚಿತ್ರರಂಗದ ಅನೇಕ ಶ್ರೇಷ್ಠ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ ಮಾಧುರಿ ದೀಕ್ಷಿತ್ ಒಬ್ಬರು. 90ರ ದಶಕದಲ್ಲಿ ಮಾಧುರಿ ತನ್ನ ಸೌಂದರ್ಯದಿಂದ ಚಿತ್ರರಂಗವನ್ನು ಆಳಿದ್ದರು... ಅವರ ನಟನೆಯಿಂದ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಬಾಲಿವುಡ್ ತಾರೆಯರು ಇವರ ಸೌಂದರ್ಯಕ್ಕೆ ಮರುಳಾಗಿದ್ದರು... ಇದಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಇಂದು ನಾವು ನಿಮಗೆ ಹೇಳುತ್ತಿದ್ದೇವೆ.
ವಾಸ್ತವವಾಗಿ, ಈ ಕಥೆಯು ಅಜಯ್ ದೇವಗನ್ ಮತ್ತು ಮಾಧುರಿ ದೀಕ್ಷಿತ್ ಅವರ 2001 ರಲ್ಲಿ ಬಿಡುಗಡೆಯಾದ 'ಯೇ ರಾಸ್ತೆ ಹೈ ಪ್ಯಾರ್ ಕೆ' ಚಿತ್ರದ ಶೂಟಿಂಗ್ ಸಮಯದ್ದಾಗಿದೆ.. ಈ ಸಿನಿಮಾದಲ್ಲಿನ ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಂದಿಗೂ ಇಷ್ಟ ಎಂದರೇ ತಪ್ಪಾಗುವುದಿಲ್ಲ.. \
ಇದನ್ನೂ ಓದಿ-"ಆ ಸೀನ್ಗಳನ್ನು ಮಾಡೋವಾಗ ತುಂಬಾ ನೋವಾಗುತ್ತೆ" ಇಂಟಿಮೇಟ್ ದೃಶ್ಯಗಳ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ಖ್ಯಾತ ನಟಿ!!
ಈ ಚಿತ್ರದ ಶೂಟಿಂಗ್ ವೇಳೆ ಅಜಯ್ ದೇವಗನ್ ಸಿಗರೇಟಿನಿಂದ ಸುಟ್ಟುಕೊಂಡ ಘಟನೆ ನಡೆದಿದೆ. ಹೌದು ಸ್ವತಃ ಅಜಯ್ ದೇವಗನ್ ಅವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿದ ನಟ ಸಜಯ್ "ಚಿತ್ರದ ಶೂಟಿಂಗ್ನ ಒಂದು ದಿನ ಎಲ್ಲರೊಂದಿಗೆ ಕುಳಿತು ಮಾತನಾಡುತ್ತಿದ್ದಾಗ ಮಾಧುರಿ ಅಲ್ಲಿಗೆ ಬಂದರು.. ಅವರ ಅಂದವನ್ನು ನೋಡಿದ ನಾನು ಅಲ್ಲೇ ದಿಗ್ಬ್ರಮೆಗೊಂಡು ನನ್ನ ಕೈಯಲ್ಲಿದ್ದ ಸಿಗರೇಟಿನಿಂದ ನನ್ನ ಮುಖ ಸುಟ್ಟುಕೊಂಡಿದ್ದು ಕೂಡ ಗೊತ್ತಾಗಿರಲಿಲ್ಲ.. ಇಂದಿಗೂ ಆ ಗುರುತು ನನ್ನ ಮುಖದಲ್ಲಿದೆ" ಎಂದಿದ್ದಾರೆ..
ಇದನ್ನೂ ಓದಿ-'ರಾಬಿನ್ಹುಡ್'ಗೆ ಶ್ರೀಲೀಲಾ ಲೇಡಿಬಾಸ್..! ಮತ್ತೆ ಒಂದಾಯ್ತು 'ಎಕ್ಸ್-ಅರ್ಡಿನರಿ ಮ್ಯಾನ್' ಜೋಡಿ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.