Kumbha Mela viral video : ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗರಾಜ್ಗೆ ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಕ್ರಮದಲ್ಲಿ, ರೈಲುಗಳು, ಬಸ್ಸುಗಳು ಮತ್ತು ವಿಮಾನಗಳು ಸಹ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.. ಇಂತಹ ಒಂದು ಟ್ರೈನ್ನಲ್ಲಿ ಯುವತಿಯರು ಮಾಡಿದ ಕೆಲಸ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ..
PM Modi: ಪ್ರಯಾಗ್ರಾಜ್ನಲ್ಲಿ ಮಹಾಕುಂಭಮೇಳ ಅದ್ಧೂರಿಯಾಗಿ ಜರುಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.. ಈ ಕುರಿತು ಫೋಟೋಸ್ ಇಲ್ಲಿವೆ ನೋಡಿ..
Maha kumbh mela Stampede : ಪ್ರಯಾಗ್ರಾಜ್ನ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತ ಅನೇಕ ಸಾವುನೋವುಗಳನ್ನು ಉಂಟುಮಾಡಿದೆ. ಕೋಟ್ಯಂತರ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಧಾವಿಸಿದ್ದರು. ಮುಂಜಾನೆ 1-2 ಗಂಟೆಯ ನಡುವೆ ಬ್ಯಾರಿಕೇಡ್ಗಳು ಕುಸಿದು ಬಿದ್ದಾಗ ಈ ಘಟನೆ ಉಂಟಾಯಿತು.. ಘಟನೆಯ ಚಿತ್ರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
ಪ್ರಯಾಗ್ರಾಜ್ ದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗುವ ಆಸೆ ಹೊಂದಿದ್ದೀರಾ. ಭಾಗಿಯಾಗಿ ತ್ರಿವೇಣಿ ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವ ಆಸೆಯನ್ನು ಹೊಂದಿದ್ದೀರಾ ಆದರೆ ಇದು ನಿಮಗೆ ಸಾಧ್ಯವಿಲ್ಲವಾ, ಈ ಚಿಂತೆಯಲ್ಲಿದ್ದರೆ ನಿಮಗಿದೆ ಇಲ್ಲೊಂದು ಪರಿಹಾರ. ಮನೆಯಲ್ಲಿ ಈ ರೀತಿ ಮಾಡುವ ಮೂಲಕ ಪವಿತ್ರ ಸ್ನಾನದ ಪುಣ್ಯವನ್ನು ನೀವು ಪಡೆದುಕೊಳ್ಳಬಹುದು ಅದು ಹೇಗೆ?
Viral Girl Monalisa: ಮಹಾ ಕುಂಭದಲ್ಲಿ ಕಾಣಿಸಿಕೊಂಡಿದ್ದ ಸುಂದರಿ ಮೋನಾಲಿಸಾ ರಾತ್ರೋ ರಾತ್ರಿ ಫೇಮಸ್ ಆಗಿದ್ದರು. ಆದರೆ ಫೇಮಸ್ ಆಗಿದ್ದೆ ಆಗಿದ್ದು, ಅವರಿಗೆ ಜನರಿಂದ ಜನರಿಂದ ತಡೆಯಲಾರದ ಕಿರುಕುಳ ಎದುರಾಗಿದೆ, ನೆಮ್ಮದಿಯಿಂದ ತಿನ್ನುವುದಕ್ಕೂ, ಕೂರುವುದಕ್ಕೂ ಕೂಡ ಬಿಡದೆ ಕುಂಭ ಮೇಳಕ್ಕೆ ಬಂದ ಜನರು ಅವರನ್ನು ಪೀಡಿಸುತ್ತಿದ್ದಾರೆ.
Mahakumbh mela Monalisa : ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದ ಮೊನಾಲಿಸಾ ಮಾರುವೇಷ ಧರಿಸಿ ಬಂದಿದ್ದ ಐಎಎಸ್ ಅಧಿಕಾರಿ ಎಂದು ಹೇಳಲಾಗುತ್ತಿದೆ.. ಅಸಲಿಗೆ ಇದು ನಿಜವೇ..? ಈ ಕುರಿತ ಸುದ್ದಿ ಫೋಟೋ ಸಮೇತ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ..
Maha Kumbh Mela 2025 updates : ಪ್ರಯಾಗ್ ರಾಜ್ನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.. ಈ ಮೇಳ ಹಲವಾರು ಅಚ್ಚರಿ ವಿಷಯಗಳಿಗೆ ಸಾಕ್ಷಿಯಾಗುತ್ತಿದೆ.. ಇದೀಗ.. ಬಾಲಿವುಡ್ ನಟಿಯೊಬ್ಬರು ಕುಂಭಮೇಳದಲ್ಲಿ ಸನ್ಯಾಸ ತೆಗೆದುಕೊಂಡಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.
ಕೂದಲನ್ನು ಗಂಟು ಹಾಕಿ ಪವಿತ್ರ ದಾರಗಳಿಂದ ಕಟ್ಟಿ ಸನ್ಯಾಸಿಯಾಗಿರುವ ಮಾಜಿ ಐಎಎಸ್ ಅಧಿಕಾರಿಯ ಫೋಟೋ ವೈರಲ್ ಆಗಿದೆ. ಆದರೆ ಫೋಟೋ ವೈರಲ್ ಆಗುತ್ತಿದ್ದಂತೆ, ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಭಾರತದಲ್ಲಿ ವೊಡಾಫೋನ್ ಐಡಿಯಾ ಮಾತ್ರ ತಮ್ಮ ಬಳಕೆದಾರರು Shemaroo Entertainment ನೆರವಿನಿಂದ ತ್ರಿವೇಣಿ ಸಂಗಮ ಹಾಗೂ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ದರ್ಶನ ನೀಡಲು ಮುಂದಾಗಿದೆ. ವೊಡಾಫೋನ್ ಐಡಿಯಾ ಮೂವೀಸ್ ಆ್ಯಂಡ್ ಟಿವಿ ಆ್ಯಪ್ ಅಥವಾ ವೊಡಾಫೋನ್ ಐಡಿಯಾ ಅಪ್ಲಿಕೇಶನ್ ನೆರವಿನಿಂದ ಪವಿತ್ರ ಸ್ನಾನ, ಅಖಾರಾ ಮೆರವಣಿಗೆ ಮತ್ತು ಗಂಗಾ ಆರತಿಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು. ಸಂತರು ಮತ್ತು ಆಧ್ಯಾತ್ಮಿಕ ಮುಖಂಡರ ಜೊತೆಗಿನ ಸಂದರ್ಶನಗಳೂ ಇರಲಿವೆ.
Mahila Naga Sadhu: ಮಹಿಳೆಯು ನಾಗಾ ಸಾಧು ಆಗಿ ಪರಿವರ್ತನೆಯಾಗುವುದು ಅಷ್ಟೊಂದು ಸಲೀಸಾದ ಪ್ರಯಾಣವಲ್ಲ. ಅದೊಂದು ತೀವ್ರ ರೀತಿಯ ರೂಪಾಂತರದ ಪರಿವರ್ತನೆಯಾಗಿದೆ. ಭೌತಿಕ ಸಂತೋಷಗಳನ್ನು ತೊರೆಯುವ ಮೊದಲು ಆಕೆ ಹೆಂಡತಿ, ತಾಯಿ, ಹಾಗೂ ಪುತ್ರಿಯಾಗಿರುತ್ತಾಳೆ. ಇದೆಲ್ಲವನ್ನೂ ತೊರೆದು ಆಕೆ ಶಿವನಿಗೆ ತನ್ನನ್ನು ಮುಡಿಪಾಗಿಸಿಕೊಳ್ಳುತ್ತಾಳೆ.
ಈ ವ್ಯಕ್ತಿಯನ್ನು ನೋಡಿದ ಬಹುತೇಕರು ಹ್ಯಾರಿ ಪ್ಯಾಟರ್ ಗೆ ಹೋಲಿಕೆ ಮಾಡಿದ್ದಾರೆ.ಲೇಖಕ ಜೆ.ಕೆ. ರೌಲಿಂಗ್ ಸೃಷ್ಟಿಸಿದ ಪ್ರಸಿದ್ಧ ಪಾತ್ರ ಹ್ಯಾರಿ ಪಾಟರ್, ಅವನ ದುಂಡಗಿನ ಕನ್ನಡಕ, ಅಸ್ತವ್ಯಸ್ತವಾಗಿರುವ ಕಪ್ಪು ಕೂದಲು ಮತ್ತು ಹಣೆಯ ಮೇಲಿನ ಮಿಂಚಿನ ಆಕಾರದ ಗಾಯಕ್ಕೆ ಹೆಸರುವಾಸಿಯಾಗಿದ್ದಾನೆ.ಬ್ರಿಟಿಷ್ ನಟ ಡೇನಿಯಲ್ ರಾಡ್ಕ್ಲಿಫ್ ಪರದೆಯ ಮೇಲೆ ಹ್ಯಾರಿ ಪಾಟರ್ ಪಾತ್ರವನ್ನು ನಿರ್ವಹಿಸಿ ಖ್ಯಾತರಾಗಿದ್ದರು.
ಸುಂದರವಾದ ಕಣ್ಣುಗಳನ್ನು ಹೊಂದಿರುವ 16 ವರ್ಷದ ಹುಡುಗಿ ಮೊನಾಲಿಸಾಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆಯನ್ನು ನೋಡಲು ಮತ್ತು ಆಕೆಯೊಂದಿಗೆ ಛಾಯಾಚಿತ್ರ ತೆಗೆಯಲು ಜನಸಂದಣಿ ಸೇರಲಾರಂಭಿಸಿತು.
Maha Kumbh mela beautiful girl: ಇಂದೋರ್ ನಿವಾಸಿಯಾಗಿರುವ ಈ ಹುಡುಗಿಯ ಹೆಸರು 'ಮೊನಾಲಿಸಾ'. ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷ ಮಣಿಗಳನ್ನು ಮಾರಾಟ ಮಾಡುತ್ತಿದ್ದು, ಸೋಶಿಯಲ್ ಮಿಡಿಯಾದಲ್ಲಿ ಈಗ ಎಲ್ಲರ ಗಮನ ಸೆಳೆದಿದ್ದಳು.
Maha kumbh mela beautiful girl : ಪ್ರಯಾಗ್ ರಾಜ್ನಲ್ಲಿ ಮಹಾ ಕುಂಭಮೇಳ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಪ್ರತಿ ದಿನ ನೂರಾರು ಭಕ್ತರು ಪ್ರಪಂಚದಾದ್ಯಂತ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕುಂಭಮೇಳದಲ್ಲಿ ತನ್ನ ಸೌಂದರ್ಯದ ಮೂಲಕ ವೈರಲ್ ಆಗಿದ್ದ ಯುವತಿ ಗೋಳು ಹೇಳತಿರದ್ದಾಗಿದೆ..
ಈಗ ಎಲ್ಲರ ಗಮನ ಬಾಲಕಿಯ ಮೇಲೆ ಇರುವುದರಿಂದ ಈಕೆ ಕಣ್ಣುಗಳ ಕುರಿತಾಗಿಯೇ ಬಹುತೇಕರು ಮಾತನಾಡುತ್ತಿದ್ದಾರೆ.ಈಕೆ ಕೋಬ್ರಾ ಜಿಪ್ಸಿ ಜನಾಂಗದ ಹುಡುಗಿ.ಆಲ್ಮೋಸ್ಟ್ ಈ ಜನಾಂಗದ ಎಲ್ಲರಿಗೂ ಇದೇ ರೀತಿಯ ಕಣ್ಣುಗಳು ಇರುತ್ತವೆ.ಈ ಜನಾಂಗದ ಕುರಿತಾಗಿ ಕೋಬ್ರಾ ಜಿಪ್ಸಿ ಹೆಸರಿನಲ್ಲಿ 2015 ರಲ್ಲಿ ಒಂದು ಸಾಕ್ಷ್ಯಚಿತ್ರವನ್ನು ಕೂಡ ಮಾಡಲಾಗಿದೆ.
poisonous snakes on aghora: ಪ್ರಯಾಗ್ ರಾಜ್ ಕುಂಭಮೇಳವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಸೇರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.