ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಶುರು
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಲ್ಲಿ ವೋಟಿಂಗ್
ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ವೋಟಿಂಗ್
ಖಾಕಿ ಬಿಗಿ ಬಂದೋಬಸ್ತ್ ಮಧ್ಯೆ ಮತದಾನ ಆರಂಭ
ನವೆಂಬರ್ 23ರಂದು ಹೊರ ಬೀಳಲಿರುವ ಫಲಿತಾಂಶ
ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ
ಸಂಜೆ 6ರವರೆಗೆ ಮದ್ಯ ಮರಾಟಕ್ಕೂ ಬ್ರೇಕ್
ಗೊಂಬೆನಾಡಲ್ಲಿ ಹೈವೋಲ್ಟೇಜ್ ಮಿನಿ ಕದನ ಶುರು!
ಕಾಂಗ್ರೆಸ್ v/s ದೋಸ್ತಿಗಳ ನಡುವೆ ನೇರಾನೇರ ಫೈಟ್
ಸಿಪಿವೈ v/s ನಿಖಿಲ್ ಯಾರ ಕೈ ಹಿಡಿತಾರೆ ಮತದಾರರು
ಚನ್ನಪಟ್ಟಣ ಚುನಾವಣೆ ಕಣದಲ್ಲಿ 31 ಜನ ಅಭ್ಯರ್ಥಿಗಳು
ವಯನಾಡ್ ಲೋಕಸಭಾ ಕ್ಷೇತ್ರದಲ್ಲೂ ಮತದಾನ
ವಯನಾಡ್ನಲ್ಲಿ ಬಿರುಸಿನಿಂದ ಸಾಗಿದ ವೋಟಿಂಗ್
ಪ್ರಿಯಾಂಕಾ ಗಾಂಧಿಗೆ ಮೊದಲ ಅಗ್ನಿ ಪರೀಕ್ಷೆ
ಪ್ರಿಯಾಂಕಾ ಭವಿಷ್ಯ ಬರೆಯಲಿರುವ ಮತದಾರರು
ಪ್ರಿಯಾಂಕಾ ಸೇರಿ 16 ಅಭ್ಯರ್ಥಿಗಳು ಕಣದಲ್ಲಿ
ಬಿಜೆಪಿಯಿಂದ ನವ್ಯಾ ಹರಿದಾಸ್ ಕಣದಲ್ಲಿ
ರಾಹುಲ್ ಗಾಂಧಿ ರಾಜೀನಾಮೆ ಹಿನ್ನೆಲೆ ಚುನಾವಣೆ
ಚುರುಕುಗೊಂಡ ಶಿಗ್ಗಾಂವಿ ಚುನಾವಣೆ ಮತದಾನ
ವ್ಹೀಲ್ಚೇರ್ನಲ್ಲಿ ಆಗಮಿಸಿ ಅಜ್ಜಿ ಹಕ್ಕು ಚಲಾವಣೆ
ಹಿರಿಯರು, ವೃದ್ಧರು, ಯುವಕರಿಂದ ಮತದಾನ
ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಮತಗಟ್ಟೆ
Siddaramaiah: ರಾಜಕಾರಣಿಗಳು ಗ್ರಾಮ ವಾಸ್ತವ್ಯ ಮಾಡುವುದು, ದಲಿತರು, ಆದಿವಾಸಿಗಳ ಮನೆಗಳಿಗೆ ಭೇಟಿ ನೀಡುವುದು, ಅಲ್ಲೇ ಉಣ್ಣುವುದು, ತಂಗುವುದು, ಅಥಾವ ಬಡವರ ಬಳಿ ಹೋಗಿ ಬಣ್ಣ ಬಣ್ಣದ ಮಾತನಾಡುವುದೆಲ್ಲಾ ಈಗ ಕುತೂಹಲ ಕಳೆದುಕೊಂಡಿರುವ ಸಂಗತಿಗಳು. ಅಲ್ಲಿಗೆ ಹೋದಾಗ ಅಲ್ಲಿನ ಜನರ ನೋವಿಗೆ ದಣಿಯಾಗುತ್ತಾರಾ? ಅವರ ಕಷ್ಟಗಳನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದಷ್ಟೇ ಮುಖ್ಯ.
Basavaraj Bommai: ಹಾವೇರಿ ಜಿಲ್ಲೆಯ ಸವಣೂರು ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ನವೆಂಬರ್ 16ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ಕೋರಿದ್ದಾರೆ.
Karnataka By-Election 2024: 3 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗದೆ ಸಂಜೆ 6 ಗಂಟೆಯವರೆಗೆ ವೋಟಿಂಗ್ಗೆ ಅವಕಾಶ ಮಾಡಿಕೊಡಲಾಗಿದ್ದು, ಯಾವುದೇ ಅಕ್ರಮ ನಡೆಯದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.