ಮೃತದೇಹಕ್ಕೆ ಕನಿಷ್ಠ ಗೌರವ ಕೊಡದೇ ಪ್ರಾಣಿ ರೀತಿ ವರ್ತನೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಬಿಹಾರ ಮೂಲದ ಕಾರ್ಮಿಕ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕರ್ತವ್ಯನಿರತ ವೇಳೆ ಕಾರ್ಮಿಕನ ಸಾವು ಕಲಬುರಗಿ ಜಿಲ್ಲೆ ಸೇಡಂ ತಾ. ಕೊಡ್ಲಾ ಗ್ರಾಮದ ಬಳಿಯ ಕಂಪನಿ ಬಿಹಾರ ಮೂಲದ ಚಂದನಸಿಂಗ್ (35) ಮೃತ ದುರ್ದೈವಿ ಬದುಕಿದ್ದಾಗ ಕಾರ್ಮಿಕರಿಗೆ ಬೆಲೆ ಕೊಡದ ಶ್ರೀ ಸಿಮೆಂಟ್ ಕಂಪನಿ