ವರ್ತೂರು ಹೆಸರಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ವಂಚನೆ

  • Zee Media Bureau
  • Feb 19, 2025, 05:10 PM IST

ಮಾಜಿ ಸಚಿವ ವರ್ತೂರು ಪ್ರಕಾಶ್‌ ಹೆಸರಲ್ಲಿ ವಂಚನೆ ಕೇಸ್‌ ಶ್ವೇತಾ ವಂಚಿಸಿ ಬಚ್ಚಿಟ್ಟಿದ್ದ ಚಿನ್ನಾಭರಣದ ಸುಳಿವು ಪತ್ತೆ ಬಚ್ಚಿಟ್ಟಿದ್ದ 2 ಕೆಜಿ 100 ಗ್ರಾಂ ಕೆ.ಜಿ ಚಿನ್ನಾಭರಣ ಸುಳಿವು ನವರತ್ನ ಜ್ಯುವೆಲ್ಲರಿ ಮಾಲೀಕರಿಗೆ ವಂಚಿಸಿದ್ದ ಶ್ವೇತಾ 2 ಕೆಜಿ 945 ಗ್ರಾಂ ಚಿನ್ನಾಭರಣ ವಂಚಿಸಿದ್ದ ಶ್ವೇತಗೌಡ

Trending News