Actress Sridevi Death Mystery: ಆರು ವರ್ಷಗಳೇ ಕಳೆದವು.. ಆದರೆ ನಟಿ ಶ್ರೀದೇವಿ ಸಾವು ಇಂದಿಗೂ ನಿಗೂಢ. ಎಷ್ಟೇ ಭಿನ್ನ ವಾದಗಳು ಕೇಳಿ ಬಂದರೂ.. ಶ್ರೀದೇವಿ ಸಾವಿನ ಬಗ್ಗೆ ಅಭಿಮಾನಿಗಳಿಗೆ ಹಲವು ಅನುಮಾನಗಳಿವೆ.
Bigg Boss Drone Prathap: ಡ್ರೋನ್ ಪ್ರತಾಪ್ ಬಿಗ್ ಬಾಸ್ ಶೋಗೆ ಬಂದ ಮೇಲೆ ಇಡೀ ಕರ್ನಾಟಕದಲ್ಲೇ ಸೆನ್ಸೇಷನ್ ಕ್ರಿಯೆಟ್ ಮಾಡಿದವರು.. ಸೋಷಿಯಲ್ ಮಿಡಿಯಾದಲ್ಲಂತೂ ಇವರದ್ದೆ ಸುದ್ದಿ.. ಪ್ರತಾತ್ ಎಂದು ಸರ್ಚ್ ಮಾಡಿದರೆ ಸಾಕು ಇವರ ಕುಟುಂಬವೇ ಬಂದು ಬಿಡುತ್ತೆ.. ಆ ಮಟ್ಟಿಗೆ ಫೇಮಸ್ ಆಗಿದ್ದಾರೆ..
NRI Kannada: ಮಾರ್ಚ್ 8ರಂದು ಮಹಿಳಾ ದಿವಸದ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಬಸವ ಸಮಿತಿಯ ಮೊದಲ ವಚನ ಪಾಠ ಶಾಲೆಗೆ ಶ್ರೀ ಶ್ರೀ ವಚನಾನಂದ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು
Dubai airport : ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅತಿ ಹೆಚ್ಚು ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚಿನವರಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಿದೆ.
Shriya Sharan Photo Shoot: ಬಹುಭಾಷಾ ತಾರೆ ಶ್ರೀಯಾ ಶರಣ್ ವಯಸ್ಸು 40 ದಾಟಿದರೂ 20ರ ಹರೆಯದಂತೆ ಕಾಣಿಸುವ ಈ ಸುಂದರಿ, ಪ್ರೇಮಿಗಳ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಕೆಂಪು ಸೀರೆಯಲ್ಲಿ ಧರಸಿ ವಿಭಿನ್ನವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ಪೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಸದ್ಯ ವೈರಲ್ ಆಗಿದೆ.
Viral News: ತನ್ನ ಹುಟ್ಟುಹಬ್ಬಕ್ಕೆ ಗೆಳತಿ ಒಂಟೆಯನ್ನೇ ಉಡುಗೊರೆಯಾಗಿ ನೀಡಬೇಕು ಎಂದು ಹಠಹಿಡಿದ್ದಳಂತೆ. ಇದರಿಂದ ದಿಕ್ಕುತೋಚದಂತಾದ ಪ್ರೇಮಿ ಏನು ಮಾಡೋದೆಂದು ಕೈಕೈಹಿಚುಕಿಕೊಂಡಿದ್ದಾನೆ. ಒಂಟೆಯನ್ನು ಖರೀದಿಸಲು ಆತನ ಬಳಿ ಹಣ ಇರಲಿಲ್ಲ. ಹೇಗಾದರೂ ಮಾಡಿ ಗಿಫ್ಟ್ ಕೊಡಲೇಬೇಕೆಂದು ನಿರ್ಧರಿಸಿದ ಆತ ಕೊನೆಗೆ ಒಂಟೆಯನ್ನು ಕದ್ದು ಆಕೆಗೆ ನೀಡಿದ್ದಾನೆ.
CCL promo release: 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ದಿನಗಣನೆ ಆರಂಭವಾಗಿದ್ದು, ದೇಶದ ಸ್ಟಾರ್ ನಟರು ಇದೇ ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
World's Richest Family: ಇಂದು ನಾವು ನಿಮಗೆ ಅಂಬಾನಿ-ಅದಾನಿಗಿಂತಲೂ ಶ್ರೀಮಂತ ಕುಟುಂಬದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಹೌದು... ಈ ಕುಟುಂಬ ಜಗತ್ತಿನ ಅತ್ಯಂತ ಶ್ರೀಮಂತ ಕುಟುಂಬ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಕುಟುಂಬವನ್ನು 2023 ರಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಎಂದು ಪರಿಗಣಿಸಲಾಗಿದೆ. (Business News In Kannada)
ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ’ ಎಂದು ದರ್ಶನ್ ತಿರುಗೇಟು ನೀಡಿದ್ದಾರೆ.
Kaatera Show In Dubai: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ದುಬೈನಲ್ಲಿ ಹೌಸ್ಫುಲ್ ಪ್ರದರ್ಶನ ಕಾಣ್ತಾಯಿದ್ದು, ನಟ ದರ್ಶನ ಅನಿವಾಸಿ ಕನ್ನಡಿಗರನ್ನು ಭೇಟಿಯಾಗಲು ದುಬೈಗೆ ತೆರಳಿದ್ದರು.
IPL auction 2024: ಶುಕ್ರವಾರ ಫ್ರಾಂಚೈಸಿಗಳಿಗೆ ನೀಡಿರುವ ಮಾಹಿತಿ ಪ್ರಕಾರ, 2024ನೇ ಸಾಲಿನ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಯ ದಿನಾಂಕ ಅಂತಿಮಗೊಂಡಿದೆ. ಸ್ಪರ್ಧೆಯಲ್ಲಿರುವ ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 26 ರೊಳಗೆ ಪ್ರಕಟ ಮಾಡಬೇಕಿದೆ ಎಂದು ಬಿಸಿಸಿಐ ತಿಳಿಸಿದೆ.
Kerala Blast Dubai Connection : ಈ ನಡುವೆ ಕೇರಳದಲ್ಲಿ ನಡೆದ ಸ್ಫೋಟದ ದುಬೈ ನಂಟು ಬೆಳಕಿಗೆ ಬಂದಿದೆ. ಶಂಕಿತ ಆರೋಪಿ ಡೊಮಿನಿಕ್ ಮಾರ್ಟಿನ್ 2 ತಿಂಗಳ ಹಿಂದೆ ದುಬೈನಿಂದ ಭಾರತಕ್ಕೆ ಬಂದಿದ್ದ ಎಂದು ಹೇಳಲಾಗುತ್ತಿದೆ.
ಫ್ಯಾಶನ್ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಿಸೆಸ್ ಯೂನಿವರ್ಸ್ ಶ್ರೀಮತಿ ಸುಧಾ ನೇತೃತ್ವದ ಸುಧಾ ವೆಂಚರ್ಸ್ ಸಂಸ್ಥೆಯ ಆಯೋಜನೆಯಲ್ಲಿ ನಡೆದ ಮಿಸ್ಟರ್, ಮಿಸ್ ಮತ್ತು ಮಿಸೆಸ್ ಸ್ಟಾರ್ ಯೂನಿವರ್ಸ್ 2023 ಹಾಗೂ ಇಂಟರ್ ನ್ಯಾಷನಲ್ ಪ್ರೈಡ್ ಅವಾರ್ಡ್ 2023 ಅದ್ಭುತವಾದ ಯಶಸ್ಸಿನೊಂದಿಗೆ ವರ್ಣರಂಜಿತ ತೆರೆ ಕಂಡಿತು. ಮೊಟ್ಟಮೊದಲ ಬಾರಿಗೆ ಯುನೈಟೆಡ್ ಅರಬ್ ಇಮೆರೆಟ್ಸ್ ನ ದುಬೈನಲ್ಲಿ ಇಂಡೋ-ಇಂಟರ್ನ್ಯಾಷನಲ್ ಫ್ಯಾಶನ್ ಕಾರ್ನಿವಲ್ ಮತ್ತು ಅವಾರ್ಡ್ಸ್ (IIFCA) ಮತ್ತು ಇಂಟರ್ನ್ಯಾಷನಲ್ ಪ್ರೈಡ್ ಅವಾರ್ಡ್ಸ್ (IPA) ಸೌಂದರ್ಯ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.
Online gambling: ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾದಲ್ಲಿನ ನಿವಾಸದ ಮೇಲೆ ದಾಳಿ ನಡೆಸುವ ಮುನ್ನವೇ ಆರೋಪಿ ಪರಾರಿಯಾಗಿದ್ದು, ಆತ ದುಬೈಗೆ ಪರಾರಿಯಾಗಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ.
ಶ್ರೀಮಂತ ವ್ಯಕ್ತಿಗಳು ತಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಪ್ರದರ್ಶಿಸಲು ಕಾರಿಗೆ ಬಳಸುವ ಫ್ಯಾನ್ಸಿ ನಂಬರ್ಗಳನ್ನು ಯುಎಇಯಲ್ಲಿ ಹರಾಜು ಹಾಕಲಾಗುತ್ತದೆ. 2008ರಲ್ಲಿ ಅಬುಧಾಬಿಯಲ್ಲಿ ‘ನಂಬರ್ 1’ ಸಂಖ್ಯೆ ಹೊಂದಿರುವ ನಂಬರ್ ಪ್ಲೇಟ್ 117 ಕೋಟಿ ರೂ.ಗೆ ಹರಾಜಾಗಿತ್ತು.
Asia Mixed Team Badminton Championship 2023: ಹಾಲಿ ಚಾಂಪಿಯನ್ ಚೀನಾ, ಕೊರಿಯಾ, ಸಿಂಗಾಪುರ ಮತ್ತು ಉಜ್ಬೇಕಿಸ್ತಾನ್ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಸಿ ಗುಂಪಿನಲ್ಲಿ ಇಂಡೋನೇಷ್ಯಾ, ಥಾಯ್ಲೆಂಡ್, ಬಹ್ರೇನ್, ಸಿರಿಯಾ ಮತ್ತು ಲೆಬನಾನ್ ತಂಡಗಳಿವೆ. ಗ್ರೂಪ್ ಡಿ 2017 ರ ಚಾಂಪಿಯನ್ ಜಪಾನ್, ಚೈನೀಸ್ ತೈಪೆ, ಹಾಂಗ್ ಕಾಂಗ್ ಮತ್ತು ಪಾಕಿಸ್ತಾನವನ್ನು ಒಳಗೊಂಡಿದೆ.
Tax Free Liquor: ಈ ಮೊದಲೂ ಕೂಡ ಮದ್ಯಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಮಾನ ಕೈಗೊಂಡಿರುವ ದುಬೈನಲ್ಲಿ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಈ ಮುಸ್ಲಿಂ ದೇಶದಲ್ಲಿ ಮದ್ಯ ತೆರಿಗೆ ಮುಕ್ತವಾಗಲಿದೆ.
4 ವರ್ಷಗಳ ಹಿಂದೆ ಯುಎಇಗೆ ಬಂದಿದ್ದ ಅಜಯ್ ಒಗುಲಾ ಪ್ರಸ್ತುತ ಆಭರಣ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು 72 ಸಾವಿರ ರೂ. ಗಳಿಸುತ್ತಿದ್ದಾರೆ. ಇದೀಗ ಲಾಟರಿ ರೂಪದಲ್ಲಿ ಅದೃಷ್ಟಲಕ್ಷ್ಮಿ ಅವರನ್ನು ಹುಡುಕಿಕೊಂಡು ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.