Pavithra Gowda: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ನಟಿ ಪವಿತ್ರಾಗೌಡ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಮತ್ತೆ ರೀ ಓಪನ್ ಮಾಡಿದ್ದಾರೆ.
Darshan-Kiccha Sudeep: ಕನ್ನಡ ಸಿನಿಮಾರಂಗ ಎಂದರೇ ನಮಗೆ ಮೊದಲು ಕಣ್ಣಮುಂದೆ ಬರೋದು ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್ ಅವರಂತಹ ದಿಗ್ಗಜ ನಟರು.. ಇವರೆಲ್ಲರೂ ಆಗಿನ ಕಾಲದವರಾದರೇ ಸದ್ಯ ಈ ಸಿನಿರಂಗವನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸತತ ಪ್ರಯತ್ನ ಮಾಡುತ್ತಿರುವ ನಟರ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅಗ್ರಸ್ಥಾನದಲ್ಲಿದ್ದಾರೆ..
ರೇಣುಕಾಸ್ವಾಮಿ ಕೇಸ್ನಲ್ಲಿ ʻDʼ ಗ್ಯಾಂಗ್ಗೆ ಸಂಕಷ್ಟ
ಇಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ
ಜಾಮೀನು ರದ್ದು ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿ
ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ
ಆರೋಪಿಗಳಿಗೆ ಜಾಮೀನು ನೀಡಿದ್ದ ಹೈಕೋರ್ಟ್
ಜನವರಿ 6ರಂದು ಸಲ್ಲಿಸಲಾಗಿದ್ದ ಮೇಲ್ಮನವಿ
ನಟ ದರ್ಶನ್ ಬಿಗ್ ಶಾಕ್ ಕೊಟ್ಟ ಪೊಲೀಸರು
ದಾಸನ ಗನ್ ಲೈಸೆನ್ಸ್ ತಾತ್ಕಾಲಿಕ ರದ್ದು ಮಾಡಿ ಆದೇಶ
ಕಮಿಷನರ್ ಆದೇಶದ ಬೆನ್ನಲ್ಲೇ ಮನೆಗೆ ತೆರಳಿ ಗನ್ ಸೀಜ್
ಖುದ್ದು ದರ್ಶನ್ ಮನೆಗೆ ತೆರಳಿ ಗನ್ ಸೀಜ್ ಮಾಡಿದ ಪೊಲೀಸ್ರು .
ಸುಪ್ರೀಂ ಕೋರ್ಟ್ ಕಟಕಟೆಯಲ್ಲಿ ದರ್ಶನ್ ಬೇಲ್ ಭವಿಷ್ಯ. ಈಗಾಗಲೇ ಸರ್ಕಾರ ಆದೇಶಿಸಿದೆ, ಲೀಗಲ್ ಟೀಮ್ಗೆ ಹೇಳಿದೆ . ಅಡ್ವೊಕೇಟ್ ಜನರಲ್ಗೆ ಸೂಚನೆ ಕೊಟ್ಟಿದೆ-ಪರಮೇಶ್ವರ್. ಬೆಂಗಳೂರಿನಲ್ಲಿ ದರ್ಶನ್ ಕೇಸ್ ಬಗ್ಗೆ ಗೃಹಸಚಿವರ ಹೇಳಿಕೆ.
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿಗೆ ಹೋಗಿದ್ದರಿಂದ ಅವರ ಸಿನಿ ಪ್ರಯಾಣದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೀಗ ಸ್ಯಾಂಡಲ್ ವುಡ್ ನಿಂದ ಬರುತ್ತಿರುವ ಮಾಹಿತಿಗಳ ಪ್ರಕಾರ ಅಭಿಮಾನಿಗಳಿಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ.
ಬೇಲ್ ಸಿಕ್ಕರೂ ನಟ ದರ್ಶನ್ಗೆ ತಪ್ಪದ ಸಂಕಷ್ಟ. ರೇಣುಕಾಸ್ವಾಮಿ ಕೊ* ಆರೋಪಿಗೆ ‘ಸುಪ್ರೀಂ’ ಶಾಕ್?. ಅನುಮತಿ ಪತ್ರ ತನಿಖಾಧಿಕಾರಿಗಳ ಕೈ ಸೇರುವ ಸಾಧ್ಯತೆ
ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅಸ್ತು. ಇಂಗ್ಲಿಷ್ಗೆ ತರ್ಜುಮೆ ಆಗುತ್ತಿದೆ ಚಾರ್ಜ್ಶೀಟ್ ಪ್ರತಿ.
Kiccha Sudeep max : ಎಲ್ಲಾ ಹೀರೋಗಳಿಗೆ ಅವರ ಫ್ಯಾನ್ಸ್ ಬಾಸ್ ಅಂತ ಕರೀತಾರೆ. ಯಶ್, ಶಿವಣ್ಣ, ಧ್ರುವ, ಸುದೀಪ್, ದರ್ಶನ್ ಹೀಗೆ ಎಲ್ಲಾ ಸ್ಟಾರ್ ನಟರುಗಳಿಗೆ ಫ್ಯಾನ್ಸ್ ಕರೆಯೋ ರೀತಿ ಸುದೀಪ್ ಅವರಿಗೂ ಅವ್ರ ಫ್ಯಾನ್ಸ್ ಬಾಸ್ ಅಂತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.