'ನನ್ನ ಜೀವನದಲ್ಲಿ 3 ಜನ ಮಾತ್ರ ಮುಖ್ಯ' ಎಂದ ಐಶ್ವರ್ಯಾ ರೈ! ಯಾರು ಆ 3 ಜನ?

ಐಶ್ವರ್ಯಾ ರೈ ಹುಟ್ಟುಹಬ್ಬದ ಸಮಯದಲ್ಲಿ ಪತಿ ಅಭಿಷೇಕ್ ಬಚ್ಚನ್ ಆಗ್ರಾದಲ್ಲಿ ಜಾಹೀರಾತು ಚಿತ್ರೀಕರಣಕ್ಕಾಗಿ ತೆರಳಿರಿದ್ದರು. 

Written by - Chetana Devarmani | Last Updated : Nov 27, 2024, 12:19 PM IST
  • ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿ
  • 'ನನ್ನ ಜೀವನದಲ್ಲಿ 3 ಜನ ಮಾತ್ರ ಮುಖ್ಯ' ಎಂದ ಐಶ್ವರ್ಯಾ ರೈ!
'ನನ್ನ ಜೀವನದಲ್ಲಿ 3 ಜನ ಮಾತ್ರ ಮುಖ್ಯ' ಎಂದ ಐಶ್ವರ್ಯಾ ರೈ! ಯಾರು ಆ 3 ಜನ? title=

Aishwarya Rai Bachchan: ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಪತಿ ಅಭಿಷೇಕ್ ಬಚ್ಚನ್ ಡಿವೋರ್ಸ್‌ವದಂತಿ ನಡುವೆ ಅನಕ ಸಂಗತಿಗಳು ಮುನ್ನೆಲೆಗೆಬರುತ್ತಿವೆ.  ಐಶ್ವರ್ಯಾ ರೈ ಮದುವೆಯ ನಂತರ ತನ್ನ ಅತ್ತೆಯ ಮನೆಯಲ್ಲಿ ತನ್ನ ಮೊದಲ ಹುಟ್ಟುಹಬ್ಬ ಆಚರಣೆ ಬಗ್ಗೆ ಮಾತನಾಡಿದ್ದರು. ಐಶ್ವರ್ಯಾ ರೈ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. 2011 ರಲ್ಲಿ ಮಗಳು ಆರಾಧ್ಯ ಬಚ್ಚನ್‌ ಜನಿಸಿದರು. 

ಇದನ್ನೂ ಓದಿ :BBK 11 Elimination: ನಾಮಿನೇಷನ್‌ ವಿಚಾರದಲ್ಲಿ ಬಿಗ್‌ ಶಾಕ್‌ ಕೊಟ್ಟ ಬಿಗ್‌ ಬಾಸ್‌.. ಮಂಜಣ್ಣನದ್ದೇ ರಾಜ್ಯಭಾರ!

2007 ರಲ್ಲಿ ಮದುವೆಯ ನಂತರ, ತನ್ನ ಮೊದಲ ಹುಟ್ಟುಹಬ್ಬವನ್ನು ಬಚ್ಚನ್ ಕುಟುಂಬವು ಆಗ್ರಾದ ತಾಜ್ ಮಹಲ್‌ನಲ್ಲಿ ಆಚರಿಸಿತು ಎಂದು ಐಶ್ವರ್ಯಾ ರೈ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಸಂದರ್ಭದಲ್ಲಿ ಪತಿ ಅಭಿಷೇಕ್ ಬಚ್ಚನ್ ಜೊತೆಗೆ ಅತ್ತೆ ಜಯಾ ಬಚ್ಚನ್ ಮತ್ತು ಮಾವ ಅಮಿತಾಬ್ ಬಚ್ಚನ್ ಕೂಡ ಉಪಸ್ಥಿತರಿದ್ದರು. ಆ ವರ್ಷ ಐಶ್ವರ್ಯಾ ತನ್ನ 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಐಶ್ವರ್ಯಾ ರೈ ಹುಟ್ಟುಹಬ್ಬದ ಸಮಯದಲ್ಲಿ ಪತಿ ಅಭಿಷೇಕ್ ಬಚ್ಚನ್ ಆಗ್ರಾದಲ್ಲಿ ಜಾಹೀರಾತು ಚಿತ್ರೀಕರಣಕ್ಕಾಗಿ ತೆರಳಿರಿದ್ದರು. ತನ್ನ ಅತ್ತೆ ಮತ್ತು ಮಾವನೊಂದಿಗೆ ಆಗ್ರಾಕ್ಕೆ ಐಶ್ವರ್ಯಾ ತೆರಳಿದ್ದರು. ಮದುವೆಯ ನಂತರ ನನ್ನ ಮೊದಲ ಹುಟ್ಟುಹಬ್ಬವು ತುಂಬಾ ವಿಶೇಷವಾಗಿತ್ತು. ತಾಜ್ ಮಹಲ್ ಬಳಿ ಆಚಿಸಿದ್ದು ಪರಿಪೂರ್ಣ ಜನ್ಮದಿನವಾಗಿತ್ತು. 

ಅತ್ತೆ, ತಾಯಿ, ತಂದೆ ಮತ್ತು ಪತಿ ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸಿದರು. ನನ್ನ ಜನ್ಮದಿನದಂದು ಈ ಮೂರು ಜನರು ನನ್ನೊಂದಿಗೆ ಇದ್ದರು. ಮೂವರೂ ನನಗೆ ಬಹಳಷ್ಟು ಮುಖ್ಯವಾದವರು ಎಂದಿದ್ದಾರೆ. 

ಇದನ್ನೂ ಓದಿ : ಗುಟ್ಟಾಗಿ ನಿಶ್ಮಿತಾರ್ಥ ಮಾಡಿಕೊಂಡ ನಾಗಚೈತನ್ಯ ಸಹೋದರ! ಅಖಿಲ್‌ ಅಕ್ಕಿನೇನಿ ಕೈ ಹಿಡಿದ ಚೆಲುವೆ ಯಾರು ಗೊತ್ತೇ?!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News