ಚಳಿಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚು ಅಲ್ವಾ...! ತಲೆ ಕೆಡಿಸ್ಕೋಬೇಡಿ.. ಜಸ್ಟ್‌ ಈ ರೀತಿ ಇವಾಗ್ಲೇ ಮಾಡಿ.. ಒಂದು ಸೊಳ್ಳೆ ಇರಲ್ಲ..

Lifestyle : ಚಳಿಗಾಲದಲ್ಲಿ ಮನೆಯಲ್ಲಿ ಸೊಳ್ಳೆಗಳು ಹೆಚ್ಚು.. ಸೊಳ್ಳೆಗಳು ಬರದಂತೆ ತಡೆಯಲು ಎಷ್ಟೇ ಪ್ರಯತ್ನ ಮಾಡಿದರೂ ಅವುಗಳ ಕಾಟ ತಪ್ಪಲ್ಲ.. ಆದರೆ ನೀವು ಈ ಕೆಳಗೆ ನೀಡಿರುವ ಕೆಲವು ಸಲಹೆಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ಒಂದು ಸೊಳ್ಳೆಯೂ ನಿಮ್ಮ ಮನೆಗೆ ಪ್ರವೇಶಿಸುವುದಿಲ್ಲ... 

Written by - Krishna N K | Last Updated : Nov 21, 2024, 09:37 PM IST
    • ಚಳಿಗಾಲದಲ್ಲಿ ಮನೆಯಲ್ಲಿ ಸೊಳ್ಳೆಗಳು ಹೆಚ್ಚು..
    • ಎಷ್ಟೇ ಪ್ರಯತ್ನ ಮಾಡಿದರೂ ಸೊಳ್ಳೆಗಳ ಕಾಟ ತಪ್ಪಲ್ಲ..
    • ಸೊಳ್ಳೆಗಳು ಮನೆಗೆ ಬರದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ
ಚಳಿಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚು ಅಲ್ವಾ...! ತಲೆ ಕೆಡಿಸ್ಕೋಬೇಡಿ.. ಜಸ್ಟ್‌ ಈ ರೀತಿ ಇವಾಗ್ಲೇ ಮಾಡಿ.. ಒಂದು ಸೊಳ್ಳೆ ಇರಲ್ಲ.. title=

Natural Mosquito reppellent : ಸೊಳ್ಳೆಗಳು, ನೊಣಗಳು ಮತ್ತು ಇತರ ಕೀಟಗಳು ಮಳೆಗಾಲದಲ್ಲಿ ಮಾತ್ರವಲ್ಲದೆ ಚಳಿಗಾಲದಲ್ಲಿಯೂ ಹೆಚ್ಚು.. ಇವುಗಳಿಂದ ಅನೇಕ ರೋಗಗಳಿಗೆ ತುತ್ತಾಗಬೇಕಾಗಿದೆ. ಅದರಲ್ಲೂ ಸೊಳ್ಳೆಗಳು ರಾತ್ರಿ ನಿದ್ದೆ ಮಾಡಲಿ ಬಿಡಲ್ಲ.. ಕಾಡುತ್ತಲೇ ಇರುತ್ತವೆ. ಇದರಿಂದ ಡೆಂಗ್ಯೂ, ಮಲೇರಿಯಾದಂತಹ ಅಪಾಯಕಾರಿ ಕಾಯಿಲೆಗಳು ಬರಬಹುದು. ಹಾಗಾಗಿ ಸೊಳ್ಳೆಗಳು ಮನೆಗೆ ಬರದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎನ್ನುತ್ತಾರೆ ವೈದ್ಯರು, ಆರೋಗ್ಯ ತಜ್ಞರು. 

ಸೊಳ್ಳೆಗಳು ಕಚ್ಚುವುದು ತುಂಬಾ ಅಪಾಯಕಾರಿ, ಆದ್ದರಿಂದ ಅವುಗಳನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆಯಬೇಕು. ಎಷ್ಟೇ ಪ್ರಯತ್ನ ಮಾಡಿದರೂ ಸೊಳ್ಳೆಗಳನ್ನು ತಪ್ಪಿಸಲು ಕೆಲವರಿಗೆ ಸಾಧ್ಯವಾಗಲ್ಲ.. ಆದರೆ ಬೆಳ್ಳುಳ್ಳಿಯ ಈ ಟಿಪ್ಸ್‌ ಒಂದು ಸೊಳ್ಳೆ ಕೂಡ ನಿಮ್ಮ ಮನೆಗೆ ಬರದಂತೆ ತಡೆಯುತ್ತದೆ.  

ಇದನ್ನೂ ಓದಿ:ಇಶಾ ಅಂಬಾನಿ ಕೆಲ ಹುಡುಗಿಯರಂತೆ KG ಗಟ್ಟಲೇ ಮೇಕಪ್‌ ಹಾಕಲ್ಲ ಗೊತ್ತಾ..! ಈ ಹಿಟ್ಟಿನ ಮಾಸ್ಕ್‌ ಮಾತ್ರ ಬಳಸುತ್ತಾರೆ..

ಬಹುತೇಕವಾಗಿ ಬೆಳ್ಳುಳ್ಳಿ ಎಲ್ಲರ ಅಡುಗೆಮನೆಯಲ್ಲಿ ಇರುತ್ತದೆ. ಏಕೆಂದರೆ ನಾವು ಇದನ್ನು ಅಡುಗೆಯಲ್ಲಿ ನಿಯಮಿತವಾಗಿ ಬಳಸುತ್ತೇವೆ. ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ ಅಂತ ಎಲ್ಲರಿಗೂ ತಿಳಿದಿದೆ. ಆದರೆ ಈ ಬೆಳ್ಳುಳ್ಳಿ ಸೊಳ್ಳೆಗಳು ಮನೆಯೊಳಗೆ ಬಾರದಂತೆ ತಡೆಯುತ್ತದೆ ಎಂಬ ವಿಚಾರ ಯಾರಿಗೂ ತಿಳಿದಿಲ್ಲ. 

ಹೌದು ಸೊಳ್ಳೆಗಳಿಗೆ ಬೆಳ್ಳುಳ್ಳಿಯ ವಾಸನೆಯೇ ಇಷ್ಟವಾಗುವುದಿಲ್ಲ. ಹಾಗಾದರೆ ಇದರ ವಾಸನೆ ಮನೆಗೆ ಸೊಳ್ಳೆಯೂ ಇಲ್ಲದಂತೆ ಮಾಡುತ್ತದೆ. ಜಸ್ಟ್‌ ಹೀಗೆ ಮಾಡಿ.. ಮನೆ ಸೊಳ್ಳೆ ಮುಕ್ತವಾಗಲು ಬೆಳ್ಳುಳ್ಳಿಯನ್ನು ಚೆನ್ನಾಗಿ ಅರಿಯಿರಿ. ಇದನ್ನು ಒಂದು ಲೋಟ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಈ ನೀರನ್ನು ಚೆನ್ನಾಗಿ ತಣ್ಣಗಾಗಿಸಿ ಮತ್ತು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಮನೆಯಲ್ಲಿ ಸಂಜೆ ಅಥವಾ ರಾತ್ರಿಯಲ್ಲಿ ಸಿಂಪಡಿಸಿ. ಇದರಿಂದ ಒಂದು ಸೊಳ್ಳೆಯೂ ಮನೆಗೆ ಬರುವುದಿಲ್ಲ. ಸೊಳ್ಳೆಗಳೂ ಮನೆಯಿಂದ ಓಡಿ ಹೋಗುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News