Actress Ramya : ರಮ್ಯಾ 41 ವರ್ಷವಾದ್ರೂ ಮದುವೆ ಆಗದಿರಲು ಇದೇ ಕಾರಣ.!

Ramya Marriage : ನಟಿ ರಮ್ಯಾ ಅವರಿಗೆ ಇಂದು 41 ನೇ ಹುಟ್ಟು ಹಬ್ಬದ ಸಂಭ್ರಮ. ಸದ್ಯ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ಗಳಲ್ಲಿ ರಮ್ಯಾ ಸಹ ಒಬ್ಬರು. ಸ್ಯಾಂಡಲ್‌ವುಡ್‌ ಕ್ವೀನ್‌ ಮದುವೆ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /7

ನಟಿ ರಮ್ಯಾಗೆ ಎಲ್ಲೇ ಹೋದರು ಎಲ್ಲರೂ ಕೇಳುವ ಪ್ರಶ್ನೆ ಒಂದೇ ಮದುವೆ ಯಾವಾಗ ಅಂತ. ಇದಕ್ಕೆ ಹಲವು ಬಾರಿ ರಮ್ಯಾ ಉತ್ತರಿಸಿದ್ದಾರೆ.  

2 /7

ಸಿನಿಮಾ ತಯಾರಿಯಲ್ಲಿ ಬ್ಯುಸಿಯಿರುವ ನಟಿ ರಮ್ಯಾ 41 ವರ್ಷ ವಯಸ್ಸಾದರೂ ಯಾಕಿನ್ನೂ ಸಿಂಗಲ್‌ ಆಗಿದ್ದಾರೆ ಎಂಬುದು ಅವರ ಅಭಿಮಾನಿಗಳ ಆತಂಕ. 

3 /7

ರಮ್ಯಾ ಸಿನಿಮಾ ಮಾತ್ರವಲ್ಲ ರಾಜಕೀಯದಲ್ಲೂ ಮಿಂಚಿದವರು. ಕೆಲ ಕಾಲ ಯಾರ ಕೈ ಗೂ ಸಿಗದೆ ವಿದೇಶದಲ್ಲಿ ನೆಲೆಸಿದ್ದರು.

4 /7

ಇತ್ತೀಚೆಗೆ ಮತ್ತೆ ಕನ್ನಡ ಸಿನಿರಂಗಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಇದೀಗ ಮತ್ತೆ ರಮ್ಯಾ ಮದುವೆ ಚರ್ಚೆ ಶುರುವಾಗಿದೆ.   

5 /7

ಸಿನಿಮಾ, ರಾಜಕೀಯ ಎರಡರಲ್ಲೂ ಬ್ಯುಸಿಯಾಗಿರುವ ರಮ್ಯಾ ಸಮಯ ಕೊಡಲು ಸಾಧ್ಯವಾಗದ ಕಾರಣ ಮದುವೆಯಿಂದ ದೂರವಿರಬಹುದು ಎಂದು ಹೇಳುತ್ತಿದ್ದಾರೆ. 

6 /7

ರಮ್ಯಾ ಈ ಹಿಂದೆ ಒಂದು ಕಾಲೇಜ್‌ ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಮಾತನಾಡಿದ್ದರು. ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಮದುವೆ ಯಾಕೋ ಆಗಬೇಕು ಎಂದಿದ್ದರು.

7 /7

ಇದೇ ಕಾರ್ಯಕ್ರಮದಲ್ಲಿ ರಮ್ಯಾ, ಹ್ಯಾಪಿ ಆಗಿರೋದು ಅಥವಾ ಮದುವೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಅದಕ್ಕೆ ನಾನು ಸಂತೋಷವಾಗಿರುವುದನ್ನೆ ಆಯ್ಕೆ ಮಾಡುತ್ತೇನೆ ಎಂದಿದ್ದರು.