ಎರಡೇ ಎರಡು ಮೊಗ್ಗು ಲವಂಗವನ್ನು ಹೀಗೆ ಸೇವಿಸಿ! ಸೊಂಟದ ಸುತ್ತ ಕಚ್ಚಿ ಕುಳಿತಿರುವ ಬೊಜ್ಜು ಸುಲಭವಾಗಿ ಕರಗುವುದು !

Clove beenfits to loose Weight:ಸ್ಥೂಲಕಾಯತೆ ಎನ್ನುವುದು ಅನುವಂಶಿಕ ಕಾಯಿಲೆ ಖಂಡಿತಾ ಅಲ್ಲ.ಇದು ಕಳಪೆ ಜೀವನಶೈಲಿಯ ಪರಿಣಾಮವಾಗಿ ನಾವು ಎದುರಿಸುವ ಸಮಸ್ಯೆ. ಇದರಿಂದ ಮುಕ್ತಿ ಸಿಗಬೇಕಾದರೆ ಆಹಾರದ ಪಾತ್ರ ಬಹಳ ಮುಖ್ಯ. 

Clove benefits to loose Weight : ದೇಹ ದಪ್ಪಾಗಾಗುತ್ತಾ ಹೋದಂತೆ ದೇಹದ ವಿವಿಧ ಭಾಗಗಳಲ್ಲಿ ಕೊಬ್ಬಿನ ಶೇಖರಣೆ ಕೂಡಾ ಹೆಚ್ಚುತ್ತಾ ಹೋಗುತ್ತದೆ. ದೇಹದಲ್ಲಿ ಸೇರಿಕೊಳ್ಳುವ ಕೊಬ್ಬನ್ನು ಸಾಧ್ಯವಾದಷ್ಟು ಬೇಗ ತೊಡೆದುಹಾಕುವುದು ಅವಶ್ಯಕ. ಯಾಕೆಂದರೆ ಇದು ದೇಹದ ಸೌಂದರ್ಯವನ್ನು ಮಾತ್ರ ಹಾಳು ಮಾಡುವುದಲ್ಲ, ಬದಲಾಗಿ ಮಧುಮೇಹ,ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ.ಸ್ಥೂಲಕಾಯತೆ ಎನ್ನುವುದು ಅನುವಂಶಿಕ ಕಾಯಿಲೆ ಖಂಡಿತಾ ಅಲ್ಲ.ಇದು ಕಳಪೆ ಜೀವನಶೈಲಿಯ ಪರಿಣಾಮವಾಗಿ ನಾವು ಎದುರಿಸುವ ಸಮಸ್ಯೆ. ಇದರಿಂದ ಮುಕ್ತಿ ಸಿಗಬೇಕಾದರೆ ಆಹಾರದ ಪಾತ್ರ ಬಹಳ ಮುಖ್ಯ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಲವಂಗ ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುವ ಮಸಾಲೆಯಾಗಿದೆ.  ಲವಂಗದ ಸಾರವನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಿಸುವುದು,  ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುವುದು ಸಾಧ್ಯ ಎನ್ನುವುದು ಅಧ್ಯಯನದಿಂದಲೂ ಸಾಬೀತಾಗಿದೆ.  

2 /6

ಲವಂಗದ ನೀರು ನಿಮ್ಮ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದನ್ನು ತಯಾರಿಸಲು, ಲವಂಗವನ್ನು ಒಂದು ಜಗ್ ನೀರಿನಲ್ಲಿ ಹಾಕಿ ರಾತ್ರಿಯಿಡೀ ಹಾಗೆಯೇ ಬಿಡಿ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ ಮಾಡುವುದರಿಂದ ದೇಹದ ಚಯಾಪಚಯ ಹೆಚ್ಚಾಗುತ್ತದೆ. ಇದರಿಂದಾಗಿ ಕ್ಯಾಲೊರಿಗಳು ವೇಗವಾಗಿ ಬರ್ನ್ ಆಗುತ್ತವೆ.  

3 /6

ಇಡೀ ಲವಂಗವನ್ನು ಬಿಸಿ ನೀರಿನಲ್ಲಿ 5-10 ನಿಮಿಷಗಳ ಕಾಲ ಕುದಿಸಿ ಲವಂಗ ಚಹಾವನ್ನು ತಯಾರಿಸಿ.ದಿನಕ್ಕೆ ಒಮ್ಮೆ ಈ ಚಹಾವನ್ನು ನಿಯಮಿತವಾಗಿ ಸೇವಿಸಬಹುದು.ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು,ಹಸಿವನ್ನು ನಿಗ್ರಹಿಸಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.   

4 /6

ಮನೆಯಲ್ಲಿ ತಯಾರಿಸಿದ ಮಸಾಲೆ ಮಿಶ್ರಣಗಳಿಗೆ ಲವಂಗವನ್ನು ಸೇರಿಸಿ.  ಲವಂಗವನ್ನು ಸೂಪ್, ಸ್ಟ್ಯೂ, ಒಗ್ಗರಣೆ ಮತ್ತು ಸ್ಟಿರ್-ಫ್ರೈಗಳಂತಹ ಭಕ್ಷ್ಯಗಳಲ್ಲಿ ಬಳಸಬಹುದು.    

5 /6

ನಿಮ್ಮ ನೆಚ್ಚಿನ ಸ್ಮೂಥಿ ಪಾಕವಿಧಾನಕ್ಕೆ ಒಂದು ಚಿಟಿಕೆ ಲವಂಗವನ್ನು ಸೇರಿಸಿ.  ಇದು ಸ್ಮೂಥಿಗೆ ವಿಭಿನ್ನ ಪರಿಮಳವನ್ನು ನೀಡುವುದರ ಜೊತೆಗೆ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.   

6 /6

ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯಲ್ಲಿ ಲವಂಗವನ್ನು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಹೀಗೆ ತಯಾರಿಸಿದ ಲವಂಗದ ಎಣ್ಣೆಯನ್ನು ಅಡುಗೆಗೆ ಬಳಸಿ. ಅಥವಾ ಸಲಾಡ್‌ಗಳು ಮತ್ತು ತರಕಾರಿಗಳ ಮೇಲೆ ಹಾಗೆಯೇ ಹಾಕಿ ಸೇವಿಸಿ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.Zee Kannada News ಅದನ್ನು ಅನುಮೋದಿಸುವುದಿಲ್ಲ.)