/kannada/photo-gallery/after-100-years-saturn-and-venus-will-be-in-auspicious-conjunction-on-mahashivratri-good-luck-to-these-three-zodiac-signs-289031
100 ವರ್ಷಗಳ ನಂತರ ಮಹಾಶಿವರಾತ್ರಿಯಂದು ಶನಿ-ಶುಕ್ರರ ಶುಭಸಂಯೋಗ; ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ!!
289031
ರವೀಂದ್ರ ಜಡೇಜಾ ಅವರು ಫಾರ್ಮ್ ಹೌಸ್ ಅನ್ನು ಸಹ ಹೊಂದಿದ್ದಾರೆ, 'ಮಿ. ಜಡ್ಡು ಫಾರ್ಮ್ ಹೌಸ್’ ಎಂಬ ಹೆಸರಿನಲ್ಲಿದೆದ. ತನ್ನ ಫಾರ್ಮ್ ಹೌಸ್ನಲ್ಲಿ, ಕುದುರೆಗಳೊಂದಿಗೆ ಅವರು ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎನ್ನಲಾಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಜಡೇಜಾ ಅವರ ಮಾವ, ಮದುವೆಯಲ್ಲಿ ಜಡೇಜಾ ಅವರಿಗೆ ಆಡಿ ಕ್ಯೂ 7 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇನ್ನು ಜಡೇಜಾ ಅವರ ಪತ್ನಿ ರೇವಾ ಸೋಲಂಕಿ ಬಿಜೆಪಿ ಶಾಸಕಿ. ಇಬ್ಬರಿಗೂ ನಿಧ್ಯಾನ ಎಂಬ ಸುಂದರ ಮಗಳು ಇದ್ದಾಳೆ.
ರವೀಂದ್ರ ಜಡೇಜಾ ಲಿವಿಂಗ್ ರೂಮಿನಲ್ಲಿ ಐಷಾರಾಮಿ ಸೋಫಾ ಹೊಂದಿದ್ದಾರೆ. ಇವೆಲ್ಲವೂ ರವೀಂದ್ರ ಜಡೇಜಾ ಶೇರ್ ಮಾಡಿಕೊಂಡಿರುವ ಫೋಟೋಗಳು. ಇವರ ಮನೆಯೊಳಗೆ ರಾಯಲ್ ಅನುಭವ ನೀಡುತ್ತದೆ.
ರಜಪೂತಾನ ಕುಟುಂಬಕ್ಕೆ ಸೇರಿದ ರವೀಂದ್ರ ಜಡೇಜಾ ಮದುವೆ ಆಗಿದ್ದು, ರೇವಾ ಸೋಲಂಕಿ ಅವರನ್ನು. 17 ಏಪ್ರಿಲ್ 2016 ರಂದು ರೇವಾ ಸೋಲಂಕಿಯನ್ನು ರಜಪೂತನ ಆಚರಣೆಗಳ ಪ್ರಕಾರವೇ ವಿವಾಹವಾದರು. ಇನ್ನು ರವೀಂದ್ರ ಜಡೇಜಾ ಅವರ ಮನೆಯ ಒಳಭಾಗದ ಅಲಂಕಾರವನ್ನು ನೋಡಿದರೆ ಫಿದಾ ಆಗೋದು ಖಂಡಿತ. ಇಲ್ಲಿರೋದು ಒಂದಕ್ಕಿಂತ ಒಂದು ದುಬಾರಿ ಶೋಪೀಸ್’ಗಳು.
ರವೀಂದ್ರ ಜಡೇಜಾ ಅವರ ಬಂಗಲೆ ರಾಯಲ್ ಪ್ಯಾಲೇಸ್’ನಂತೆ ಕಾಣುತ್ತದೆ, ದೊಡ್ಡ ದೊಡ್ಡ ಬಾಗಿಲುಗಳು, ಪುರಾತನ ಅಮೂಲ್ಯ ಪೀಠೋಪಕರಣಗಳು ಹೀಗೆ ಅನೇಕ ವಿಚಾರಗಳನ್ನು ನಾವಿಲ್ಲಿ ಕಾಣಬಹುದು. ರವೀಂದ್ರ ಜಡೇಜಾ ರಜಪೂತಾನ ಕುಟುಂಬಕ್ಕೆ ಸೇರಿದವರು.
ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ ಭಾರತದ ಅತ್ಯುತ್ತಮ ಆಲ್-ರೌಂಡರ್’ಗಳಲ್ಲಿ ಒಬ್ಬರು. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ತಂಡದ ಪಂದ್ಯ ವಿಜೇತ ಆಟಗಾರರಾಗಿ ಹೊರಹೊಮ್ಮಿದ್ದಾರೆ.
Authored By:
Bhavishya Shetty
Publish Later:
No
Publish At:
Saturday, April 22, 2023 - 16:25
Mobile Title:
ಕ್ರಿಕೆಟಿಗ ರವೀಂದ್ರ ಜಡೇಜಾ ಮನೆ ನೋಡಿದ್ದೀರಾ? ದೇಶದ ಶ್ರೀಮಂತರ ಮನೆಯೂ ಇಲ್ಲ ಇಷ್ಟೊಂದು ಸುಂದರ
Created By:
Bhavishya Shetty
Updated By:
Bhavishya Shetty
Published By:
Bhavishya Shetty
Request Count:
3
By accepting cookies, you agree to the storing of cookies on your device to enhance site navigation, analyze site usage, and assist in our marketing efforts.