ನೈಸರ್ಗಿಕವಾಗಿ ಬಿಳಿ ಕೂದಲಿನಿಂದ ಶಾಶ್ವತ ಪರಿಹಾರ ಬೇಕೆ! 'ಮೊಸರಿನ ಹೇರ್ ಪ್ಯಾಕ್' ಟ್ರೈ ಮಾಡಿ!

Curd Hair Pack: ಕೂದಲು ಬೆಳ್ಳಗಾಗಲು ಅತಿಯಾದ ಒತ್ತಡ, ತಡರಾತ್ರಿವರೆಗೆ ನಿದ್ದೆ ಮಾಡದೆ ಇರುವುದು, ಮಾಲಿನ್ಯ ಎಲ್ಲವೂ ಕಾರಣ. 

Curd Hair Pack For White Hair: ಬಿಳಿ ಕೂದಲಿಗೆ ಧೂಳು, ಹೊಗೆ, ಕಲುಷಿತ ವಾತಾವರಣವಷ್ಟೇ ಅಲ್ಲ ಬದಲಾದ ಆಹಾರ ಪದ್ದತಿಯೂ ಪ್ರಮುಖ ಕಾರಣ. ಮಾತ್ರವಲ್ಲ, ಸರಿಯಾಗಿ ನಿದ್ರೆ ಮಾಡದಿರುವುದೂ ಮುಖ್ಯ ಕಾರಣವೇ ಆಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಮನಸ್ಸನ್ನು ನಿರಾಳವಾಗಿರಿಸಿಕೊಳ್ಳುವುದರ ಜೊತೆಗೆ ಸರಿಯಾದ ಆಹಾರ, ನಿದ್ದೆ ಎಲ್ಲವೂ ಅತ್ಯಗತ್ಯ. 

2 /5

ಈಗಾಗಲೇ ಬೂದು ಬಣ್ಣಕ್ಕೆ ತಿರುಗಿರುವ ಕೂದಲನ್ನು ಮತ್ತೆ ನೈಸರ್ಗಿಕವಾಗಿ ಕಪ್ಪಾಗಾಗಿಸಲು ಪ್ರತಿಯೊಬ್ಬರ ಮನೆಯಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಮೊಸರು ತುಂಬಾ ಪ್ರಯೋಜನಕಾರಿ ಆಗಿದೆ. 

3 /5

ಪ್ರೊಟೀನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಮೃದ್ಧವಾದ ಮೊಸರು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುವುದರ ಜೊತೆಗೆ ಕೂದಲನ್ನು ಮೃದುವಾಗಿಸಿ, ಕಾಂತಿಯುತವಾಗಿಸುತ್ತದೆ. 

4 /5

ಒಂದು ಕಪ್ ಮೊಸರಿಗೆ ಒಂದು ಟೊಮಾಟೊ ಮ್ಯಾಶ್ ಮಾಡಿ ಮಿಶ್ರಣ ಮಾಡಿ, ಸ್ವಲ್ಪವೇ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಬೆರೆಸಿ ಹೇರ್ ಪ್ಯಾಕ್ ಆಗಿ ಬಳಸಿ. 

5 /5

ಈ ರೀತಿ ಮೊಸರಿನ ಹೇರ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೆಲವೇ ವಾರಗಳಲ್ಲಿ ನಿಮ್ಮ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.