Deepika Padukone: ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಿಳಿ ಸೀರೆಯುಟ್ಟು ಕಂಗೊಳಿಸಿದ ದೀಪಿಕಾ ಪಡುಕೋಣೆ

Deepika Padukone: ದೀಪಿಕಾ ಪಡುಕೋಣೆ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಜ್ಯೂರಿ ಸದಸ್ಯರಾಗಿ ಭಾಗಿಯಾಗಿದ್ದರು. ಉತ್ಸವದ ಸಮಾರೋಪ ಸಮಾರಂಭದಲ್ಲಿ ದೀಪಿಕಾ ಸೀರೆಯುಟ್ಟು ಕಂಗೊಳಿಸಿದ್ದಾರೆ. 

Deepika Padukone: ದೀಪಿಕಾ ಪಡುಕೋಣೆ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಜ್ಯೂರಿ ಸದಸ್ಯರಾಗಿ ಭಾಗಿಯಾಗಿದ್ದರು. ಉತ್ಸವದ ಸಮಾರೋಪ ಸಮಾರಂಭದಲ್ಲಿ ದೀಪಿಕಾ ಸೀರೆಯುಟ್ಟು ಕಂಗೊಳಿಸಿದ್ದಾರೆ. ರಫ್ಲೆಡ್ ಬಿಳಿ ಸೀರೆಯಲ್ಲಿ ಮೋಹಕವಾಗಿ ಕಾಣುತ್ತಿದ್ದರು. ಇದರ ಜೊತೆ ಬೆರಗುಗೊಳಿಸುವ ಮುತ್ತಿನ ಹಾರ ಮತ್ತು ರೌಂಡ್ ಸ್ಟಡ್ ಕಿವಿಯೋಲೆಯನ್ನು ಧರಿಸಿದ್ದರು. 

1 /5

ದೀಪಿಕಾ ಪಡುಕೋಣೆ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಜ್ಯೂರಿ ಸದಸ್ಯರಾಗಿ ಭಾಗಿಯಾಗಿದ್ದರು.

2 /5

ಉತ್ಸವದ ಸಮಾರೋಪ ಸಮಾರಂಭದಲ್ಲಿ ದೀಪಿಕಾ ಸೀರೆಯುಟ್ಟು ಕಂಗೊಳಿಸಿದ್ದಾರೆ.

3 /5

ರಫ್ಲೆಡ್ ಬಿಳಿ ಸೀರೆಯಲ್ಲಿ ಮೋಹಕವಾಗಿ ಕಾಣುತ್ತಿದ್ದರು.

4 /5

ಇದರ ಜೊತೆ ಬೆರಗುಗೊಳಿಸುವ ಮುತ್ತಿನ ಹಾರ ಮತ್ತು ರೌಂಡ್ ಸ್ಟಡ್ ಕಿವಿಯೋಲೆಯನ್ನು ಧರಿಸಿದ್ದರು.

5 /5

ಅವರ ಈ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.