rose day wishes: ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ಬಹಳ ವಿಶೇಷವಾಗಿದೆ. ಫೆಬ್ರವರಿ 7 ರಿಂದ 14 ರವರೆಗೆ ವ್ಯಾಲೆಂಟೈನ್ ವೀಕ್ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಪ್ರೀತಿಪಾತ್ರರಿಗೆ ವಿಶೇಷ ಸಂದೇಶಗಳನ್ನು ಕಳುಹಿಸುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ಬಹಳ ವಿಶೇಷವಾಗಿದೆ. ಫೆಬ್ರವರಿ 7 ರಿಂದ 14 ರವರೆಗೆ ವ್ಯಾಲೆಂಟೈನ್ ವೀಕ್ ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ, ನಿಮ್ಮ ಪ್ರೀತಿಪಾತ್ರರಿಗೆ ವಿಶೇಷ ಸಂದೇಶಗಳನ್ನು ಕಳುಹಿಸುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.
ನಿಮ್ಮ ಮುಖ ಗುಲಾಬಿ. ನಿನ್ನ ನಗು ಆ ಚಂದ್ರನ ತಂಪು. ದುಃಖದಲ್ಲಿ ನನಗೆ ತಂಪನೆರೆವ ಬೆಳದಿಂಗಳು ನೀನು.. ರೋಸ್ ಡೇ ಶುಭಾಶಯಗಳು 2025
ಜೀವನದ ಹಾದಿಯಲ್ಲಿ ಗುಲಾಬಿಗಳು ಅರಳುತ್ತಲೇ ಇರಲಿ, ನಿಮ್ಮ ಕಣ್ಣುಗಳಲ್ಲಿ ನಗು ಯಾವಾಗಲೂ ಹೊಳೆಯಲಿ. ಪ್ರತಿ ಹೆಜ್ಜೆಯಲ್ಲೂ ಸಂತೋಷ ಸಿಗಲಿ, ರೋಸ್ ಡೇ ಶುಭಾಶಯಗಳು
ನನ್ನ ಎಲ್ಲಾ ಕನಸು ನೀನು, ಏನೇ ಆಗಲಿ, ಬಾಳ ಪಯಣದ ದೀಪ ನೀನು.. ಈ ಗುಲಾಬಿ ನಮ್ಮ ಪ್ರೀತಿಯ ಆರಂಭವಾಗಲಿ. ರೋಸ್ ಡೇ ಶುಭಾಶಯಗಳು 2025