ಎಲ್ಲರ ಜೊತೆಗಿದ್ರೂ ಭಾವನಾತ್ಮಕವಾಗಿ ಒಂಟಿಯಾಗಿಯೇ ಇರ್ತಾರೆ ಈ 4 ರಾಶಿಯವರು!

Zodiac Signs Nature: ಭೌತಿಕ ಸುಖ-ಸೌಕರ್ಯಗಳ ಹೊರತಾಗಿ ಒಂಟಿತನ ಮನುಷ್ಯನ ಮೇಲೆ ತುಂಬಾ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. 

ಬೆಂಗಳೂರು: ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ನೂರು ಮಂದಿಯ ಮಧ್ಯೆ ಇದ್ರೂ ಕೂಡ ಭಾವನಾತ್ಮಕವಾಗಿ ಒಂಟಿತನವನ್ನು ಅನುಭವಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ತುಂಬು ಕುಟುಂಬದಲ್ಲಿದ್ರೂ ಅವರನ್ನು ಒಂಟಿತನ ಸದಾ ಬಾಧಿಸುತ್ತದೆ. ಆ ರಾಶಿಯವರಿಗೆ ನೂರಾರು ಜನರ ನಡುವೆಯೂ ಪ್ರತ್ಯೇಕತೆ ಕಾಡುತ್ತದೆ. 

2 /5

ಭಾವನಾತ್ಮಕವಾಗಿ ಅತಿ ಸೂಕ್ಷ್ಮವಾಗಿರುವ ಈ ರಾಶಿಯವರು ಇತರರ ಭಾವನೆಗಳಿಗೆ ಅಸಾಧಾರಣವಾಗಿ ಸ್ಪಂಧಿಸುವ ಗುಣ ಹೊಂದಿದವರು. ಆದರೆ, ಅವರ ಮನಸ್ಸು ಸದಾ ಪ್ರತ್ಯೇಕತೆಯ ಭಾವನೆಯೊಂದಿಗೆ ಹೋರಾಡುತ್ತಿರುತ್ತದೆ. 

3 /5

ಬೇರೆಯವರನ್ನು ಅರ್ಥಮಾಡಿಕೊಳ್ಳುವ ಮುಗ್ಧ ಮನಸ್ಸನ್ನು ಹೊಂದಿರುವ ಕನ್ಯಾ ರಾಶಿಯವರು ಭಾವನೆಗಳನ್ನೂ ಆಂತಕಿಕಗೊಳಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಇದೇ ಇವರ ಒಂಟಿತನಕ್ಕೂ ಕಾರಣವಾಗಿರಬಹುದು. 

4 /5

ದೂರ ದೃಷ್ಟಿ, ನಿರ್ದಿಷ್ಟ ಗುರಿ ಹೊಂದಿರುವ ಮಕರ ರಾಶಿಯವರು ಯಾವುದೇ ಕಠಿಣ ಪರಿಸ್ಥಿತಿಯನ್ನೂ ಜಯಿಸಬಲ್ಲ ಕ್ರಿಯಾಶೀಲರು. ಆದರೆ, ವೈಯಕ್ತಿಕ ಜೀವನದಲ್ಲಿ ತುಂಬಾ ಒಂಟಿತನವನ್ನು ಅನುಭವಿಸುತ್ತಾರೆ. 

5 /5

ವಾಸ್ತವತೆಯನ್ನು ಬಿಟ್ಟು ಸದಾ ಕನಸ್ಸಿನ ಲೋಕಕ್ಕೆ ಏಣಿ ಹಾಕುವ ಮೀನ ರಾಶಿಯವರು ಬೇರೆಯವರೊಂದಿಗೆ ಹೆಚ್ಚು ಬೇರೆಯದೆಯೇ ಒಬ್ಬಂಟಿತನವನ್ನು ಅನುಭವಿಸುತ್ತಾರೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.