ಶನಿದೇವನಿಂದಲೇ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು !ನನಸಾಗುವುದು ಸ್ವಂತ ಮನೆ, ವಾಹನ ಖರೀದಿ ಕನಸು! ಧನ ಸಂಪತ್ತು ಹರಿಸಿ, ಹೆಜ್ಜೆ ಹೆಜ್ಜೆಗೂ ವಿಜಯ ಮಾಲೆ ನೀಡುತ್ತಾನೆ ಶನಿ ಮಹಾತ್ಮ

ಮೂರು ರಾಶಿಯವರ ಅದೃಷ್ಟ ಈ ದಿನದಿಂದ ಆರಂಭವಾಗುತ್ತದೆ.ಇಲ್ಲಿಂದ ಇವರ ಜೀವನದ ಹೊಸ ಯುಗ ಆರಂಭವಾಗಲಿದೆ. ಎಲ್ಲಾ ದಿಕ್ಕುಗಳಿಂದಲೂ ಇವರಿಗೆ ಅದೃಷ್ಟ ಹರಿದು ಬರುವುದು. 
 

ಬೆಂಗಳೂರು : ಶನಿದೇವನ ರಾಶಿ ಬದಲಾವಣೆಯ ದಿನದಂದು, ಶನಿ ಅಮಾಸ್ಯೆ ಮತ್ತು ಸೂರ್ಯಗ್ರಹಣ ಸಂಭವಿಸುತ್ತಿದೆ . ಇದು ವಿಶೇಷವಾಗಿ ಮೂರು ರಾಶಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಶನಿಯು ತನ್ನ ರಾಶಿಚಕ್ರವನ್ನು ಬದಲಾಯಿಸುವ ದಿನವು ಶನಿಯ ಅಮಾವಾಸ್ಯೆಯ ದಿನ ಮತ್ತು ಸೂರ್ಯಗ್ರಹಣದ ದಿನವೂ ಆಗಿದೆ. ಶನಿ ಅಮವಾಸ್ಯೆಯನ್ನು ಶನಿ ದೇವರನ್ನು ಪೂಜಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ.

2 /7

ಸೂರ್ಯಗ್ರಹಣ, ಶನಿ ಸಂಚಾರ ಮತ್ತು ಶನಿ ಅಮಾವಾಸ್ಯೆ ಒಂದೇ ದಿನ ಇರುವುದು ಬಹು ಅಪರೂಪ. ರಾಶಿ ಬದಲಾವಣೆಯಿಂದ ಹಿಡಿದು ಗ್ರಹಣ ಮತ್ತು ಶನಿಯ ಅಮಾವಾಸ್ಯೆಯ ಪೂರ್ಣ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಬೀರುತ್ತದೆ. 

3 /7

ಅದರಲ್ಲಿ ಮೂರು ರಾಶಿಯವರ ಅದೃಷ್ಟ ಈ ದಿನದಿಂದ ಆರಂಭವಾಗುತ್ತದೆ.ಇಲ್ಲಿಂದ ಇವರ ಜೀವನದ ಹೊಸ ಯುಗ ಆರಂಭವಾಗಲಿದೆ. ಎಲ್ಲಾ ದಿಕ್ಕುಗಳಿಂದಲೂ ಇವರಿಗೆ ಅದೃಷ್ಟ ಹರಿದು ಬರುವುದು. 

4 /7

ಮೇಷ ರಾಶಿ :ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳವಾಗಬಹುದು. ಹೊಸ ಉದ್ಯೋಗಾವಕಾಶಗಳು ತೆರೆದುಕೊಳ್ಳಬಹುದು.ಮನೆ ಕಟ್ಟಬೇಕು ಅಥವಾ ಖರೀದಿಸಬೇಕು ಅಂದುಕೊಂಡಿದ್ದರೆ ಸರಿಯಾದ ಸಮಯ. ಭೂಮಿ, ಆಸ್ತಿ, ವಾಹನಗಳು ಇತ್ಯಾದಿಗಳನ್ನು ಖರೀದಿಸುವ ಯೋಗವಿದೆ. ಅಂದುಕೊಂಡ ಕೆಲಸ ಸರಾಗವಾಗಿ ನೆರವೇರುವುದು.

5 /7

ಕರ್ಕಾಟಕ ರಾಶಿ : ಕೆಲಸದಲ್ಲಿ ಯಶಸ್ಸು, ವೃತ್ತಿ ಮತ್ತು ವ್ಯವಹಾರದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಾಣಬಹುದು. ಮಾನಸಿಕ ಒತ್ತಡ ನಿವಾರಣೆಯಾಗಲಿದೆ. ಹೊಸ ಉದ್ಯೋಗವನ್ನು ಪ್ರಾರಂಭಿಸಲು ಬಯಸಿದರೆ, ಈ ಸಮಯ ಸರಿಯಾಗಿದೆ. ಈ ಸಮಯದಲ್ಲಿ ಯಶಸ್ಸಿನ ಸಾಧ್ಯತೆಗಳು ತುಂಬಾ ಹೆಚ್ಚು.ಆಸ್ತಿ ಮತ್ತು ವಾಹನಗಳನ್ನು ಖರೀದಿಸುವ ಸಾಧ್ಯತೆ ಇದೆ.  

6 /7

ವೃಶ್ಚಿಕ ರಾಶಿ : ಹಳೆಯ ವಿವಾದಗಳು ಕೊನೆಗೊಳ್ಳಬಹುದು. ಎಲ್ಲಾ ರೀತಿಯ  ಸಾಲದಿಂದ ಮುಕ್ತಿ ಹೊಂದುವಿರಿ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ವ್ಯವಹಾರದಲ್ಲಿ ಆರ್ಥಿಕ ಲಾಭದ ಮಾರ್ಗಗಳು ತೆರೆದುಕೊಳ್ಳುತ್ತವೆ.

7 /7

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢೀಕರಿಸುವುದಿಲ್ಲ.