ಸಿನಿಮಾ ರಂಗದಲ್ಲಿ ದೀರ್ಘಕಾಲದವರೆಗೆ ಮುಂದುವರಿಯಬೇಕಾದರೆ ತಮ್ಮ ಮುಖ ಮತ್ತು ದೇಹ ಸೌಂದರ್ಯವನ್ನು ಬಹಳ ನಾಜೂಕಾಗಿ ಕಾಪಾಡಿಕೊಳ್ಳ ಬೇಕಾಗುತ್ತದೆ.
ಸಿನಿಮಾ ರಂಗದಲ್ಲಿ ದೀರ್ಘಕಾಲದವರೆಗೆ ಮುಂದುವರಿಯಬೇಕಾದರೆ ತಮ್ಮ ಮುಖ ಮತ್ತು ದೇಹ ಸೌಂದರ್ಯವನ್ನು ಬಹಳ ನಾಜೂಕಾಗಿ ಕಾಪಾಡಿಕೊಳ್ಳ ಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಟಿಯರೆಂದರೆ ಸೌಂದರ್ಯದ ಗಣಿ. ಅದರಲ್ಲಿಯೂ ಬಾಲಿವುಡ್ ಬೆಡಗಿಯರಿಗಂತೂ ವಯಸ್ಸಾಗುವುದೇ ಇಲ್ಲ ಎನ್ನುವ ಹಾಗೆ.
ಸಿನಿಮಾ ರಂಗದಲ್ಲಿ ದೀರ್ಘಕಾಲದವರೆಗೆ ಮುಂದುವರಿಯಬೇಕಾದರೆ ತಮ್ಮ ಮುಖ ಮತ್ತು ದೇಹ ಸೌಂದರ್ಯವನ್ನು ಬಹಳ ನಾಜೂಕಾಗಿ ಕಾಪಾಡಿಕೊಳ್ಳ ಬೇಕಾಗುತ್ತದೆ.
ಅಂಥಹ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಮಲೈಕಾ ಆರೋರಾ.
50 ರ ಆಸುಪಾಸಿನಲ್ಲಿ ಇದ್ದರೂ 18ರ ಯುವತಿಯರು ಕೂಡಾ ನಾಚುವಂಥ ಮೈ ಮಾಟ ಇವರದ್ದು. ಈ ವಯಸ್ಸಿನಲ್ಲಿಯೂ ಎಂಥಹ ಉಡುಗೆಯಾದರೂ ಸೈ ಎನ್ನುತಾರೆ ಈ ನಟಿ.
ದಿನೇ ದಿನೇ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಇವರು, ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಫೋಟೋವನ್ನು ಶೇರ್ ಮಾಡುತ್ತಾ ಇರುತ್ತಾರೆ.
ಮಲೈಕಾ ಶೇರ್ ಮಾಡುವ ಫೋಟೋಗಳಿಗೆ ನೆಟ್ಟಿಗರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಾ ಇರುತ್ತಾರೆ.
ಈ ವಯಸ್ಸಿನಲ್ಲಿಯೂ ಇಂಥಹ ಮೈ ಮಾಟ ಹೊಂದಿರಬೇಕಾದರೆ ಅದಕ್ಕೆ ಕಠಿಣ ಶ್ರಮವೂ ಬೇಕು. ಅದೊಂದು ಕಲೆಯೂ ಹೌದು.