ಸೀತಾ ರಾಮ ಸೀರಿಯಲ್ ಖ್ಯಾತ ನಟಿ ಸಿಂಧು ರಾವ್ ಪತಿ ಇವರೇ! ಮಗ ಎಷ್ಟು ಮುದ್ದಾಗಿದ್ದಾನೆ ಗೊತ್ತಾ?

Seeta Rama Serial Sindhu: ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಸಿರೀಯಲ್‌ಗಳಲ್ಲಿ ಸೀತಾ ರಾಮ ಕೂಡ ಒಂದು.. ಇತ್ತೀಚೆಗಂತೂ ಈ ಧಾರವಾಹಿ ಸಖತ್‌ ಟಿಆರ್‌ಪಿ ಅಗ್ರಸ್ಥಾನದ ಜೊತೆಗೆ ಪ್ರೇಕ್ಷಕರ ಗಮನ ಸೆಳೆದಿತ್ತು.. ಕಾರಣ ಸೀತಾ ರಾಮನ ಕಲ್ಯಾಣ.. 
 

1 /6

ಸೀತಾ ರಾಮ ಧಾರವಾಹಿ ಸದ್ಯ ಪ್ರೇಕ್ಷಕರ ನೆಚ್ಚಿನ ಸಿರೀಯಲ್‌ ಎಂದರೇ ತಪ್ಪಾಗುವುದಿಲ್ಲ.. ಸೀತಾ ರಾಮ ಕಲ್ಯಾಣದ ಎಪಿಸೋಡ್‌ ಅಂತೂ ಸಖತ್‌ ಆಗಿ ಸೌಂಡ್‌ ಮಾಡಿತ್ತು..    

2 /6

ಈ ಸೀತಾ ರಾಮ ಸೀರಿಯಲ್‌ನಲ್ಲಿ ಕನ್ನಡ ಸಿನಿಮಾರಂಗದಲ್ಲಿ ಬಾಲನಟಿಯಾಗಿ ಮಿಂಚಿದ್ದ ಸಿಂಧು ಅವರು ನಟಿಸಿದ್ದಾರೆ.. ಇದೀಗ ಈ ಚೆಂದುಳ್ಳ ಚೆಲುವೆಯ ನಿಜ ಜೀವನ ಹೇಗಿದೆ? ಅವರ ಪತಿ ಯಾರು? ಎನ್ನುವ ಸಣ್ಣ ಮಾಹಿತಿಯನ್ನು ತಿಳಿಯೋಣ..    

3 /6

ವಿಷ್ಣುವರ್ಧನ್‌, ಶಿವರಾಜ್‌ಕುಮಾರ್‌ ಹೀಗೆ ಕನ್ನಡದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ನಟಿ ಸಿಂಧು ೨೦೦೭ ರಲ್ಲಿ ಮಹೇಶ್‌ ಎನ್ನುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..ಈ ಜೋಡಿಗೆ ಒಂದು ಮುದ್ದಾದ ಗಂಡು ಮಗನಿದ್ದಾನೆ.     

4 /6

ನಟಿ ಸಿಂಧು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ.. ಇತ್ತೀಚೆಗೆ ನಟಿ ಪತಿಯೊಂದಿಗಿನ ಪೋಟೋಗಳನ್ನು ಹಂಚಿಕೊಂಡಿದ್ದರು..    

5 /6

ಇನ್ನು ಸದ್ಯ ನಟಿ ಸಿಂಧು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಸೀತಾರಾಮದಲ್ಲಿ ರಾಮನ ಚಿಕ್ಕಮ್ಮನಾಗಿ ಕಾಣಿಸಿಕೊಂಡಿದ್ದಾರೆ.. ಇವರ ಅದ್ಭುತ ಅಭಿನಯ ಎಲ್ಲರಿಗೂ ಸಖತ್‌ ಇಷ್ಟವಾಗಿದೆ ಎಂದರೇ ಅತಿಶಯೋಕ್ತಿಯಲ್ಲ..     

6 /6

ಈ ಸೀತಾ ರಾಮ ಸೀರಿಯಲ್‌ ಮೂಲಕ ನಟಿ ಸಿಂಧು ಮತ್ತೆ ಕಿರುತೆರೆಗೆ ರಿ ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.. ಜೊತೆಗೆ ಅವರು ಹೀಗೆ ಸಾಕಷ್ಟು ಸೀರೀಯಲ್‌ಗಳನ್ನು ಮಾಡಲಿ ಎನ್ನುವುದು ಅವರೆಲ್ಲರ ಆಶಯ..