ಹಳೆಯ 2 ರೂಪಾಯಿ ನಾಣ್ಯದ ಬದಲಿಗೆ 5 ಲಕ್ಷ ರೂಪಾಯಿ ಪಡೆಯಬಹುದು!ನಾಣ್ಯ ಮಾರಾಟ ಮಾಡುವ ಸೈಟ್ ಇಲ್ಲಿದೆ

ಈಗ ಬಡವರಿಗೂ ಸಂಪಾದಿಸುವ ಅವಕಾಶವಿದೆ. ಸಂಪತ್ತು ಗಳಿಸಲು ಇತರರನ್ನು ಅವಲಂಬಿಸುವ ಅಗತ್ಯವಿಲ್ಲ.ಕುಳಿತಲ್ಲಿಂದಲೇ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು. 

ಬೆಂಗಳೂರು : ಪ್ರತಿಯೊಬ್ಬರೂ ಉತ್ತಮ ಹಣವನ್ನು ಗಳಿಸಲು ಬಯಸುತ್ತಾರೆ. ಅನೇಕ ಜನರು ಹಣ ಸಂಪಾದಿಸಲು ಹಗಲಿರುಳು ಶ್ರಮಿಸುತ್ತಾರೆ.ಆದರೂ ಆಸೆ, ಕನಸು ಈಡೇರಿಸಲು ಸಾಧ್ಯವಾಗುವುದಿಲ್ಲ.ಎಲ್ಲರಿಗೂ ಹಣ ಬೇಕು.ಶ್ರೀಮಂತರಾಗಲಿ ಬಡವರಾಗಲಿ ಎಲ್ಲರೂ ಗಳಿಸಲು ಬಯಸುತ್ತಾರೆ. ಶ್ರೀಮಂತರು ವ್ಯಾಪಾರದಲ್ಲಿ ಹೂಡಿಕೆ ಮಾಡುವ ಮೂಲಕ ಅನೇಕ ರೀತಿಯಲ್ಲಿ ಹಣವನ್ನು ಗಳಿಸಬಹುದು. ಆದರೆ ಕಷ್ಟಪಟ್ಟು ಕೆಲಸ ಮಾಡಿದರೂ ತಮ್ಮ ಖರ್ಚುಗಳನ್ನು ಭರಿಸಲಾಗದ ಜನ ಏನು ಮಾಡುವುದು ?  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಈಗ ಬಡವರಿಗೂ ಸಂಪಾದಿಸುವ ಅವಕಾಶವಿದೆ. ಸಂಪತ್ತು ಗಳಿಸಲು ಇತರರನ್ನು ಅವಲಂಬಿಸುವ ಅಗತ್ಯವಿಲ್ಲ.ಕುಳಿತಲ್ಲಿಂದಲೇ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು.    

2 /7

ಹಣ ಸಂಪಾದಿಸಲು ನಿಮ ಬಳಿ 2 ರೂಪಾಯಿ ನಾಣ್ಯ ಇದ್ದರೆ ಸಾಕು. ಈ ನಾಣ್ಯವನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. 2 ರೂಪಾಯಿ ಬದಲಿಗೆ 5 ಲಕ್ಷದವರೆಗೆ ಗಳಿಸಬಹುದು. 

3 /7

ಅನೇಕರಿಗೆ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಇವರು  ಪುರಾತನ ನಾಣ್ಯಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ. ಅವರ ಈ ಹವ್ಯಾಸವೇ ನಿಮಗೆ ಹಣ ಗಳಿಸಲು ದಾರಿ ಕಲ್ಪಿಸಿ ಕೊಡುತ್ತದೆ.   

4 /7

1994, 1995, 1997 ಮತ್ತು 2000 ಸರಣಿಯ 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಅದನ್ನು ಮಾರಾಟ ಮಾಡಬಹುದು. ಈ ಮೂಲಕ 5 ಲಕ್ಷದವರೆಗೆ ಗಳಿಸಬಹುದು.

5 /7

ಈ ನಾಣ್ಯವನ್ನು ಮಾರಾಟ ಮಾಡಲು ಆನ್‌ಲೈನ್ ವೆಬ್‌ಸೈಟ್‌ಗೆ ಹೋಗಿ  ನೋಂದಾಯಿಸಿಕೊಳ್ಳಬೇಕು.ಇಲ್ಲಿ ನಾಣ್ಯ ವಿವರಗಳನ್ನು ನೀಡಬೇಕು.ಅದನ್ನು ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ.

6 /7

ಮೊದಲನೆಯದಾಗಿ ನೀವು OLX ವೆಬ್‌ಸೈಟ್‌ಗೆ ಹೋಗಬೇಕು.ಇಲ್ಲಿಗೆ ಹೋಗಿ ನೀವು ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಬೇಕು.ನೀವು ನಾಣ್ಯದ ಎರಡೂ ಬದಿಗಳ ಫೋಟೋ ತೆಗೆದುಕೊಂಡು OLX ನಲ್ಲಿ ಅಪ್‌ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಬೇಕು.ಈ ನಾಣ್ಯವನ್ನು ಖರೀದಿಸಲು ಸಿದ್ಧರಿರುವ ವ್ಯಕ್ತಿ ನಿಮ್ಮನ್ನು ಸಂಪರ್ಕಿಸುತ್ತಾರೆ.ನಂತರ ಬೆಲೆಯನ್ನು ನಿಗದಿಪಡಿಸುವ ಮೂಲಕ ನಿಮ್ಮ ನಾಣ್ಯವನ್ನು ಮಾರಾಟ ಮಾಡಬಹುದು.

7 /7

ಸೂಚನೆ : ಇದು ಸಾಮಾನ್ಯ ಮಾಹಿತಿಯಾಗಿದೆ ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಯಾವುದೇ ಪಾವತಿಯನ್ನು ಮಾಡುವ ಮೊದಲು ಎಲ್ಲವನ್ನೂ ಪರಿಶೀಲಿಸಿ. Zee KANNADA NEWS ಇದಕ್ಕೆ ಜವಾಬ್ದಾರರಾಗಿರುವುದಿಲ್ಲ