ಎರಡು ರಾಜಯೋಗಗಳೊಂದಿಗೆ ಈ ರಾಶಿಯವರ ಬದುಕಾಗುವುದು ಬಂಗಾರ! ಸುಖ ಸಂಪತ್ತಿಗೆ ಕೊರತೆಯಿಲ್ಲದೆ ಕಾಯುವನು ಶನಿ ಮಹಾತ್ಮ

ರಾಜಯೋಗಗಳ  ಪರಿಣಾಮ 3 ರಾಶಿಯವರ ಜೀವನದಲ್ಲಿ 4 ತಿಂಗಳ ಕಾಲ ಸುಖ-ಸಮೃದ್ಧಿಯ ಮಳೆಯಾಗಲಿದೆ. ಈ ರಾಶಿಯವರು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದರಲ್ಲಿ ಯಶಸ್ಸನ್ನು ಪಡೆಯುತ್ತಾರೆ. 

Saturn Retrograde 2023 : ಜೂನ್ 17, 2023 ರಿಂದ, ನ್ಯಾಯದ ದೇವರು ಎಂದು ಪರಿಗಣಿಸಲ್ಪಟ್ಟ ಶನಿ ದೇವನು ವಿರುದ್ಧ ದಿಕ್ಕಿನಲ್ಲಿ ಚಲಿಸಲಿದ್ದಾನೆ. ಅಂದರೆ, ಅಂದಿನಿಂದ ಶನಿದೇವ ತನ್ನ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಜ್ಯೋತಿಷಿಗಳ ಪ್ರಕಾರ, ಈ ಬಾರಿ ಶನಿಯು ಹಿಮ್ಮುಖ ಚಲನೆ ಆರಂಭಿಸಿದಾಗ 2 ರಾಜ ಯೋಗ ರೂಪುಗೊಳ್ಳುತ್ತಿದೆ. ಶನಿ, ಗುರು ಮತ್ತು ರಾಹು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರುವ ಕಾರಣದಿಂದ ಸೆಪ್ಟೆಂಬರ್ 11 ರಂದು ಮೊದಲ ರಾಜಯೋಗ ನಿರ್ಮಾಣವಾಗಲಿದೆ. ಮಂಗಳ, ಶನಿ ಮತ್ತು ರಾಹುವಿನ ಸಂಯೋಗದಿಂದ ಸೆಪ್ಟೆಂಬರ್ 26ಕ್ಕೆ ಎರಡನೇ ರಾಜಯೋಗ ರೂಪುಗೊಳ್ಳಲಿದೆ. 

2 /6

ಈ ಎರಡೂ ರಾಜಯೋಗಗಳು ಹಣ-ಆಸ್ತಿ, ವಾಹನ, ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ನೀಡಲಿದೆ. ಈ ರಾಜಯೋಗಗಳ  ಪರಿಣಾಮ 3 ರಾಶಿಯವರ ಜೀವನದಲ್ಲಿ 4 ತಿಂಗಳ ಕಾಲ ಸುಖ-ಸಮೃದ್ಧಿಯ ಮಳೆಯಾಗಲಿದೆ. ಈ ರಾಶಿಯವರು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದರಲ್ಲಿ ಯಶಸ್ಸನ್ನು ಪಡೆಯುತ್ತಾರೆ. 

3 /6

ಶನಿದೇವನ ಇಷ್ಟ ರಾಶಿಗಳಲಿ ಮೇಷ ಕೂಡಾ ಒಂದು. ಹಾಗಾಗಿ ಈ ಸಮಯದಲ್ಲಿ ಮೇಷ ರಾಶಿಯ ಜನರ ಜೀವನದಲ್ಲಿ ಸಂತೋಷದ ಹೊ ನಲು ಹರಿಯುವುದು. ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿರುವವರಿಗೆ ಬೇರೆ ಕಂಪನಿಗಳಿಂದ ಆಫರ್ ಸಿಗಬಹುದು.  ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಸರಿಯಾದ ಫಲಿತಾಂಶಗಳನ್ನು ಪಡೆಯಲಿದ್ದೀರಿ. 

4 /6

ವೃಷಭ ರಾಶಿ : ಎರಡು ರಾಜಯೋಗಗಳ ರಚನೆಯಿಂದಾಗಿ, ವೃಷಭ ರಾಶಿಯವರ  ಜೀವನದಲ್ಲಿ ಅನೇಕ ಸಂತೋಷಗಳು ಬರುತ್ತವೆ. ನಿಮ್ಮ ಆದಾಯದ ಹೊಸ ಮೂಲಗಳು ತೆರೆಯಬಹುದು. ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುವುದು ಸಾಧ್ಯವಾಗುತ್ತದೆ. 

5 /6

ಮಿಥುನ ರಾಶಿ : ಜೀವನದಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿರುವವರ ಜೀವನದ ದಿಕ್ಕು ಬದಲಾಗುವ ಕಾಲ. ಉದ್ಯೋಗ-ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ಇದ್ದಕ್ಕಿದ್ದಂತೆ ಯಾವುದೋ ಮೂಲದಿಂದ ಹಣ ಹರಿದು ಬರುವ ಸಾಧ್ಯತೆ ಇದೆ. ಪೂರ್ವಿಕರ ಆಸ್ತಿ ನಿಮ್ಮದಾಗಬಹುದು. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವಿರಿ. 

6 /6

ಸಿಂಹ ರಾಶಿ :  ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸ್ವಂತ ಮನೆ ಖರೀದಿ ಮಾಡಬಹುದು ಅಥವಾ ನಿರ್ಮಾಣ ಕಾರ್ಯ ಆರಂಭಿಸಬಹುದು. ಕೆಲಸ ಮಾಡುತ್ತಿರುವವರಿಗೆ ಇನ್ಕ್ರಿಮೆಂಟ್ ಜೊತೆಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ಅವರು ಹೊಸ ಕ್ಷೇತ್ರಗಳಲ್ಲಿಯೂ ಹೂಡಿಕೆ ಮಾಡಬಹುದು.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)