ಗೆಳೆಯನ ಜೊತೆ ಸಿಕ್ಕಿಬಿದ್ದ ಶ್ರೇಯಾಂಕಾ ಪಾಟೀಲ್..! ಸ್ಟಾರ್‌ ಕ್ರಿಕೆಟಿಗನ ಜೊತೆ ಪುಟ್ಟಿ ಡೇಟಿಂಗ್‌..? ಫೋಟೋ ವೈರಲ್‌

Shreyanka Patil boyfriend : ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ RCB ಪಡೆ 4 ವಿಕೆಟ್‌ಗಳಿಂದ ಜಯಗಳಿಸಿತು. ಇದೇ ಸಮಯದಲ್ಲಿ ಸ್ಟೇಡಿಯಂನಲ್ಲಿ ಶ್ರೇಯಾಂಕಾ ಪಾಟೀಲ್‌ ತಮ್ಮ ಗೆಳೆಯನ ಜೊತೆ ಕಾಣಿಸಿಕೊಂಡರು.. ಅಸಲಿಗೆ ಯಾರು ನಮ್ಮ ಪುಟ್ಟಿ ಹುಡುಗ.. ಬನ್ನಿ ನೋಡೋಣ..?

1 /7

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ WPL ಪಂದ್ಯ ನಡೆಯಿತು. ಈ ಪಂದ್ಯದಲ್ಲಿ RCB ಗೆಲವು ಸಾಧಿಸಿತು.  

2 /7

ಇದೇ ವೇಳೆ ಪಂದ್ಯದ ಹೊರತಾಗಿ ಗಾಯದಿಂದಾಗಿ ಸ್ಪರ್ಧೆಯಿಂದ ಹೊರಗುಳಿದಿರುವ ಆರ್‌ಸಿಬಿ ಆಟಗಾರ್ತಿ ಶ್ರೇಯಂಕಾ ಪಾಟೀಲ್ ಸುದ್ದಿಯಲ್ಲಿದ್ದಾರೆ..  

3 /7

MI vs RCB ಪಂದ್ಯದ ಸಮಯದಲ್ಲಿ ಶ್ರೇಯಾಂಕ ಪಾಟೀಲ್ ಕ್ರೀಡಾಂಗಣದಲ್ಲಿದ್ದರು. ಈ ವೇಳೆ ಅವಳೊಂದಿಗಿದ್ದ ಕ್ರಿಕೆಟಿಗ ಎಲ್ಲರ ಗಮನ ಸೆಳೆದರು.  

4 /7

ಇವರು ಬೇರೆ ಯಾರೂ ಅಲ್ಲ, ಭಾರತೀಯ ಕ್ರಿಕೆಟಿಗ ಮಯಾಂಕ್ ಯಾದವ್. ಮಾಯಾಂಕ್ ಮತ್ತು ಶ್ರೇಯಾಂಕಾ ಒಟ್ಟಿಗೆ ಇರುವುದನ್ನು ನೋಡಿದ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಅವರ ಸಂಬಂಧದ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದಾರೆ.  

5 /7

ಶ್ರೇಯಾಂಕ ಮತ್ತು ಮಾಯಾಂಕ್ ಕೇವಲ ಸ್ನೇಹಿತರೇ ಅಥವಾ ಡೇಟಿಂಗ್ ಮಾಡುತ್ತಿದ್ದಾರೆಯೇ..? ಎಂಬ ಮುಂತಾದ ಪ್ರಶ್ನೆಗಳನ್ನು ನೆಟಿಜನ್‌ಗಳು ಕೇಳುತ್ತಿದ್ದಾರೆ.   

6 /7

ಇವು ವದಂತಿಗಳು... ಇಬ್ಬರೂ ಪ್ರಸ್ತುತ ಬೆಂಗಳೂರಿನ NCA ನಲ್ಲಿ ತಮ್ಮ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುವುದು ಮಾತ್ರ ಸತ್ಯ..  

7 /7

ಈ ಮಧ್ಯ ಆರ್‌ಸಿಬಿಯ ಸ್ಟಾರ್ ಬೌಲರ್ ಶ್ರೇಯಾಂಕ ಪಾಟೀಲ್ ಡಬ್ಲ್ಯೂಪಿಎಲ್‌ನ ಮೊದಲ ವಾರದಲ್ಲೇ ಗಾಯಗೊಂಡರು. ಮಾಯಾಂಕ್ ಯಾದವ್ ಕೂಡ NCA ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.