Kiccha Sudeep Mother: ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಭಾನುವಾರ ನಿಧನರಾಗಿದ್ದಾರೆ.
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಭಾನುವಾರ ನಿಧನರಾಗಿದ್ದಾರೆ.
ಸುದೀಪ್ ಅವರ ತಾಯಿ ಸರೋಜಾ ಸಂಜೀವ್ 86 ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ವರದಿಗಳ ಪ್ರಕಾರ ಸರೋಜಾ ಸಂಜೀವ್ ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
86 ನೇ ವಯಸ್ಸಿನ ಸರೋಜಾ ಸಂಜೀವ್ ಅವರ ದೇಹ ಕ್ಷೀಣಿಸಿತ್ತು. ಹಲವಾರು ಅನಾರೋಗ್ಯಗಳು ಅವರನ್ನು ಬಾಧಿಸಿದ್ದವು ಎನ್ನಲಾಗಿದೆ.
ಹಲವಾರು ಆರೋಗ್ಯ ಸಮಸ್ಯೆಗಳಿಂದ ಸರೋಜಾ ಸಂಜೀವ್ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ.
ಆದರೆ ಭಾನುವಾರದ ಮುಂಜಾನೆ ಅವರು ನಿಧನರಾಗುವ ಮೊದಲು ಆರೋಗ್ಯಸ್ಥಿತಿ ತುಂಬಾ ಹದಗೆಟ್ಟಿತ್ತು ಎನ್ನಲಾಗಿದೆ.