ಅಂದು ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದ ಈ ಚೆಲುವೆ.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದಲಾಯ್ತು ಹಣೆಬರಹ

Bollywood: ಬಾಲಿವುಡ್‌ನಲ್ಲಿ ಶಾರುಖ್ ಅವರೊಂದಿಗೆ ನಟಿಸುವ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ಈ ನಟಿ ಇಂದು ಉದ್ಯಮದ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಬಾಲಿವುಡ್‌ನಲ್ಲಿ ಶಾರುಖ್ ಅವರೊಂದಿಗೆ ನಟಿಸುವ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ಈ ನಟಿ ಇಂದು ಉದ್ಯಮದ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರು.  

2 /8

ಈ ನಟಿ ಬಾಲಿವುಡ್‌ಗೆ ಬರುವ ಮೊದಲು ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಮೆರಿಕಾದಲ್ಲಿ ಮನೆಯನ್ನು ನಡೆಸಲು ಶೌಚಾಲಯಗಳನ್ನು ಸಹ ಸ್ವಚ್ಛಗೊಳಿಸುತ್ತಿದ್ದರು ಎನ್ನಲಾಗುತ್ತದೆ.

3 /8

2017 ರಲ್ಲಿ ರಯೀಸ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸುವ ಮೂಲಕ ಬಾಲಿವುಡ್ ಪದಾರ್ಪಣೆ ಮಾಡಿದರು. ಇಂದು ನಾವು ಪಾಕಿಸ್ತಾನದ ಸುಂದರಿ ಮಹಿರಾ ಖಾನ್ ಬಗ್ಗೆ ಮಾತನಾಡುತ್ತಿದ್ದೇವೆ. ರಯೀಸ್ ಮಹಿರಾ ಖಾನ್ ಅವರ ಚೊಚ್ಚಲ ಸಿನಿಮಾ. 

4 /8

ಮಾಧುರಿ ದೀಕ್ಷಿತ್ ಅವರ ನಟೆಯಿಂದ ಸ್ಫೂರ್ತಿ ಪಡೆದು ಮಹಿರಾ ಖಾನ್‌ ಸಿನಿರಂಗ ಬಂದಿರುವುದಾಗಿ ಒಮ್ಮೆ ಬಹಿರಂಗಪಡಿಸಿದ್ದರು. ಮಹಿರಾ ಖಾನ್ ಮಾಧುರಿ ದೀಕ್ಷಿತ್ ಅವರ ದೊಡ್ಡ ಅಭಿಮಾನಿ.

5 /8

ವಿದೇಶಗಳಲ್ಲಿ ಫ್ಲೋರ್ ಕ್ಲೀನ್ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಮಹಿರಾ ಖಾನ್ ಈಗ ಪಾಕಿಸ್ತಾನದ ಜನಪ್ರಿಯ ನಟಿಯರಲ್ಲಿ ಒಬ್ಬರು. 

6 /8

ಕ್ಯಾಲಿಫೋರ್ನಿಯಾದಲ್ಲಿ ಓದು ಮುಗಿಸಿದರು. ಬಳಿಕ ನಟನೆಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ಅವರು ಅಂಗಡಿಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿದರು. ಜೀವನ ನಡೆಸಲು ಮನೆ ಕೆಲಸ ಮಾಡುತ್ತಿದ್ದರು. 

7 /8

ಮಹಿಳೆ ಇಂದು ಪಾಕಿಸ್ತಾನದ ಟಾಪ್ ನಟಿ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಅವರು ಸೇರಿದ್ದಾರೆ. ಮಹಿರಾ ಒಂದು ಸಂಚಿಕೆಗೆ 3 ರಿಂದ 5 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.

8 /8

ವರದಿಗಳ ಪ್ರಕಾರ, ಅವರು 170 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ. ಇದಲ್ಲದೆ ತಮ್ಮದೇ ಆದ ಬಟ್ಟೆ ಬ್ರಾಂಡ್ ಅನ್ನು ಸಹ ನಡೆಸುತ್ತಾರೆ. ಇದರಿಂದ ಆಕೆ ಕೋಟಿಗಟ್ಟಲೆ ಸಂಪಾದಿಸುತ್ತಾರೆ.